Daily Archive: January 18, 2024
ಶ್ರೀರಾಮ ನಿನ್ನ ನಾಮಅನವರತ ಶುಭಕಾಮ/ಸಲಹು ಕಾರುಣ್ಯರಾಮಸುಜನಾ ಪಟ್ಟಾಭಿರಾಮ// ಅಲ್ಲಿ ನೋಡೇ ಮಂದಿರಅದರಲಿ ಬಾಲರಾಮ ಚಂದಿರಕೌಸಲ್ಯಾ ನಂದ ಸುಂದರ ಭುವಿಗೆ ಚೆಂದದ ಇಂದಿರ//. ಕಂಡು ಧನ್ಯನಾ ಇಂದುಭವ್ಯ ದೃಶ್ಯ ಕಣ್ಣಲಿಬಾಲ ರಾಮ ನಿಂತಸುಂದರ ಗುಡಿಯಲಿ//. ಕರುಣಿಸು ಕರುಣಾಮಯಿಭಕ್ತವತ್ಸಲ ಶ್ರೀರಾಮ/ನಿನ್ನ ನಾಮ ಸ್ಮರಣೆಯಲಿಮನವ ನೆಲೆಗೊಳಿಸೋಅಯೋಧ್ಯ ರಾಜಾ ರಾಮ//. ಜಾನಕಿ ಪ್ರಿಯ ರಾಮಪಿತೃವಾಕ್ಯ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮಧುರೈ ಮೀನಾಕ್ಷಿ ಮಂದಿರ – 04/10/2023 ಶುಚೀಂದ್ರಂನಿಂದ ಹೊರಟ ನಾವು ಅಂದಾಜು 240 ಕಿಮೀ ದೂರದಲ್ಲಿರುವ ಮಧುರೈ ತಲಪಿದಾಗ ಮಧ್ಯರಾತ್ರಿ ಸಮೀಪಿಸಿತ್ತು. ಹೋಟೆಲ್ ‘ರಾಜಧಾನಿ’ಯಲ್ಲಿ ನಮ್ಮ ವಾಸ್ತವ್ಯ. ಮರುದಿನ ಮಧುರೈ ಮೀನಾಕ್ಷಿಯನ್ನು ಕಣ್ತುಂಬಿಸಿಕೊಳ್ಳಲು ಬೆಳಗ್ಗೆ ಬೇಗನೆ ಸಿದ್ಧರಾದೆವು. ತಂಡದ ಇತರರು ಬರಲು ಇನ್ನೂ ಸಮಯವಿದ್ದುದರಿಂದ...
ಹೆಜ್ಜೆ – ಒಂದುಅರೆ ಶೀರ್ಷಿಕೆ ನೋಡಿ ಗಾಬರಿಯಾದಿರಾ? ನಾನು ನಿಮ್ಮನ್ನು ಕೈಲಾಸ, ವೈಕುಂಠಕ್ಕೆ ಹೋಗೋಣ ಅಂತ ಕರೀತಾ ಇಲ್ಲಾ ರೀ – ಬದಲಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಗ್ರ್ರಾಮ ‘ದೇವರ ಮನೆಗೆ’. ಈ ಊರಿಗೆ ದೇವರ ಮನೆ ಎಂಬ ಹೆಸರು ಬಂದಿದ್ದಾದರೂ ಹೇಗೆ ಅಂತೀರಾ? ದೇವತೆಗಳು...
ಸುತ್ತಲೂ ಕಾರ್ಗತ್ತಲೆ ತುಂಬಿರಲುಬೆಳಕನ್ನು ನುಂಗಿ ಅಂಧಕಾರ ಮೆರೆಯುತ್ತಿರಲು ಭರವಸೆಯ ಕಿರಣಗಳೇ ಮರೆಯಾಗಿ ಕಾರ್ಮೋಡ ಕವಿದಿರಲುಗುಡುಗು ಮಿಂಚುಗಳ ನಡುವೆ ಸುಳಿಗಾಳಿ ಬೀಸುತಿರಲು ಒಬ್ಬಂಟಿಯಾಗಿ ಈ ಕತ್ತಲೆ ದೂರಮಾಡಲು ಬೆಳಗುತಿರುವೆನನ್ನ ನಾನು ಕರಗಿಸಿಕೊಂಡು ಉರಿಯುತ್ತಿರುವೆ ಕಡು ಕತ್ತಲಿನ ಕೂಡ ಯುದ್ಧದಲ್ಲಿ ತೊಡಗಿಕೊಂಡಿರುವೆಅತಿ ಸಣ್ಣ ಮೊಂಬತ್ತಿಯೆಂಬ ಕೀಳರಿಮೆ ಎನಗಿಲ್ಲ ಈ ಕಾಳಗದಲ್ಲಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕರಗುತ್ತಿರುವ ಹಿಮಪರ್ವತದ ಮುಂದೆ… ಸ್ವಲ್ಪ ಹೊತ್ತಿನಲ್ಲೇ ,ದೊಡ್ಡ ದೊಡ್ಡ ಮಂಜುಗಡ್ಡೆಯ ತುಂಡುಗಳು ನೀರಿನಲ್ಲಿ ತೇಲಿ ಬರುತ್ತಿರುವುದು ಗೋಚರಿಸಿತು. ಕ್ರೂಸ್ ಮುಂದಕ್ಕೆ ಚಲಿಸಿದಂತೆ ಕಂಡ ಅಚ್ಚರಿಯ ದೃಶ್ಯವು ನನ್ನನ್ನು ದಿಗ್ಮೂಢಳನ್ನಾಗಿಸಿತು! ಮುಂಭಾಗದಲ್ಲಿರುವ ಹಿಮಪರ್ವತವೊಂದರಿಂದ ಅಗಾಧ ಗಾತ್ರದ ಹಿಮ ಬಂಡೆಗಳು, ಪದರಗಳು ಕುಸಿಯುತ್ತಾ ಜಾರಿ ಸಮುದ್ರದ ನೀರಿನೊಳಗೆ...
ಒಂದೂರು. ಅಲ್ಲಿ ಒಬ್ಬ ಜಮೀನುದಾರ ಮತ್ತು ಅವನಲ್ಲಿ ಸೇವೆಯಲ್ಲಿದ್ದ ಸಹಾಯಕರಿಬ್ಬರೂ ಒಂದೇ ದಿನ ತೀರಿಹೋದರು. ಸತ್ತ ನಂತರ ಅವರಿಬ್ಬರ ಆತ್ಮಗಳು ಯಮಧರ್ಮರಾಜನ ಆಸ್ಥಾನದಲ್ಲಿ ವಿಚಾರಣೆಗಾಗಿ ನಿಂತವು. ಜಮೀನುದಾರನ ಖಾತೆಯಲ್ಲಿನ ವಿವರಗಳೆಲ್ಲವನ್ನು ಪರಿಶೀಲಿಸಿದ ನಂತರ ಯಮಧರ್ಮನು ಅವನಿಗೆ ಅಲ್ಲಿ ಸೇವಕನ ಕೆಲಸ ನಿರ್ವಹಿಸುವಂತೆ ಆದೇಶಿಸಿದ. ಸೇವಕನ ವಿವರಗಳನ್ನು ಪರಿಶೀಲಿಸಿ...
ಹುಟ್ಟುತ್ತಾ ಏಕಾಂಗಿ, ಸತ್ತಾಗಲೂ ಏಕಾಂಗಿ, ನಡುವೆ ಬೆಳೆಯುತ್ತಾ ಬದುಕುವ ಸಮಯದಲ್ಲಿ ಏನೆಲ್ಲಾ ಸಂಪಾದಿಸಿದೆವು ಎಂದು ತಿರುಗಿ ನೋಡಿದರೆ, ಒಂದಷ್ಟು ಪ್ರೀತಿ,ಸ್ನೇಹ, ವಾತ್ಸಲ್ಯ, ಮಮತೆ….ಹೀಗೆ ಅನೇಕ ಭಾವಬಂಧನಗಳನ್ನು ಸಂಪಾದಿಸಿಕೊಂಡು ಬರುತ್ತೇವೆ.ಅಪ್ಪ, ಅಮ್ಮ, ಅಣ್ಣಾ,ತಂಗಿ, ಮತ್ತಿತರ ಸಂಬಂಧಗಳನ್ನು ಹೊತ್ತು ತರುವ ಈ ಬದುಕು ಅನೇಕ ಸ್ನೇಹಿತರನ್ನು , ಕಾಣದ ಬಂಧುಗಳನ್ನು,...
ಭಾರತದ ಉದ್ದಗಲಕ್ಕೂ ರಾಮಾಯಣದ ಘಟನೆಗಳಿಗೆ ಸಂಬಂಧಿಸಿದ ಕುರುಹುಗಳನ್ನು ಜನರು ಗುರುತಿಸುತ್ತಾರೆ. ರಸವತ್ತಾದ ದಂತಕತೆಗಳೂ, ಜಾನಪದ ಕತೆಗಳೂ ಸೃಷ್ಟಿಯಾಗಿರುತ್ತವೆ. ಸ್ಠಳೀಯ ಪೌರಾಣಿಕ ಕಲಾಪ್ರಕಾರಗಳಲ್ಲಿ ರಾಮಾಯಣದ ಪಾತ್ರಗಳು ತಮ್ಮದೇ ಛಾಪು ಮೂಡಿಸುತ್ತವೆ. ದೇಶದ ಹಲವಾರು ಪ್ರದೇಶಗಳಲ್ಲಿ ಆಯಾಯ ಸ್ಥಳದ ಭೌಗೋಳಿಕ ಸ್ಥಿತಿಗತಿಗಳಿಗೆ ಥಳಕು ಹಾಕಿಕೊಂಡ ರಾಮಾಯಣದ ಬಗೆಗಿನ ದಂತಕತೆಗಳು ಹರಿದಾಡುತ್ತಿರುತ್ತವೆ....
ನಿಮ್ಮ ಅನಿಸಿಕೆಗಳು…