Author: Marulasiddappa Doddamani, m.1976doddamani@gmail.com
ಸಹೋದರಿ ವಿಶಾಲಾ ಆರಾದ್ಯರವರ ನಾ.ನೀ ಅನ್ನುವ ಅಪರೂಪದ ಕಾವ್ಯಾನುಸಂದಾನದ ಪ್ರೇಮವನ್ನೆ ಉಸಿರಾಡಿರುವ ಅಪಾರವಾದ ಜೀವ ಪ್ರೀತಿಯ ಕಾವ್ಯ ಸೇಲೆಯೇ ನಾ ನೀ ಇಲ್ಲಿನ ಕವಿತೆಗಳು ಪ್ರೀತಿಯನ್ನು ಸ್ಪುರಿಸುವ ಸದಾ ಹದಗೊಂಡ ಹೃದಯಕ್ಕೆ ಮುದ ನೀಡುವ ಇವರ ಕಾವ್ಯದ ಪರಿ ಓದುಗನನ್ನು ಸದಾ ಸೆಳೆಯುತ್ತದೆ. ಇಲ್ಲಿ ಪ್ರೀತಿ ಪ್ರೇಮದ...
ಒಡಲಾಗ ಹೊರಿಯಂತಾ ಭಾರವಿದ್ದರು ಮನಸು ತುಂಬಿ ನಗಾಕಿ ನಮ್ಮವ್ವ ದೇಹದಾಗ ಕಸುವು ಮೆತ್ತಗಾಗಿದ್ದರೂ ದುಡಿದುಣ್ಣಾಕಿ ನಮ್ಮವ್ವ ॥೧॥ ಮಣ್ಣಿಗೂ ಬಣ್ಣ ಕೊಟ್ಟಾಕಿ ನೆಲದ ಹಸಿರಿಗೂ ಜೀವತಂದಾಕಿ ನಮ್ಮವ್ವ ನೆಲವ ಬಗೆದು ಹಿಡಿ ಕಾಳು ಸೇರಿಗಂಜಿಗೆ ಮೈಯ ಮಣಿಸಿ ದುಡಿದಾಕಿ ನಮ್ಮವ್ವ.॥೨॥ ಮಣ್ಣನ್ನೇ ಜೀವದುಸಿರಾಗಿಸಿಕೊಂಡಾಕಿ ಕೋಳಿ ಕೂಗುವಾಗ ಏಳಾಕಿ...
ಹೆಣ್ಣು ಹೆಣ್ಣೆಂದು ಏಕೆ ಹೀಗಳೆಯುವಿರಿ ಭೂ ಮಾತೆ ಹೆಣ್ಣಲ್ಲವೆ ? ಒಂಬತ್ತು ತಿಂಗಳು ಹೊತ್ತು ಹೆತ್ತವಳು ಹೆಣ್ಣಲ್ಲವೆ ?.॥೧॥ ತುತ್ತು ಮುತ್ತುಗಳನಿತ್ತು ಹೊತ್ತೊತ್ತಿಗೆ ಅನ್ನವಿಕ್ಕಿದವಳು ಲಲ್ಲೆಗರೆದು ಮೆಲ್ಲನೆ ಮುದ್ದುಗರೆದವಳು ಹೆಣ್ಣಲ್ಲವೆ. ?॥೨॥ ಸಾರ ಸಂಸಾರದ ನೋಗಹೊತ್ತು ತುತ್ತಿನ ಚೀಲ ತುಂಬಿಸಿದವಳು ಹೊತ್ತಾರೆ ಎದ್ದು ತಾ ನೋಂದರು ಬದುಕ...
. ನಿನ್ನೊಳಗಿನ ಕವಿತೆಯ ಮಾತು ಹೃದಯ ಸೇರಿತು ಹಾಡಾಗಿ ನಲ್ಮೆಯ ಮಾತಾಯಿತು ಪಾಡಾಗಿ ಹದವರಿತ ನಿನ್ನ ರಾಗ ಲಯದ ಕವಿತೆ ಮೀಟಿತು ಹೃದಯ ವೀಣೆಯ.॥೧॥ . ಎಷ್ಟೊಂದು ನೆನಪುಗಳ ಹೆಕ್ಕಿದೆ ನೀನ್ನೀ ಹೃದಯದ ಗೂಡು ಅದರೊಳಡಗಿದ ಕವಿತೆಯ ಮಾಡು ನನ್ನೆದೆಯ ಗೂಡು ತುಂಬಿ ತುಳುಕುತಿದೆ ನೋಡು ॥೨॥...
1) ಜಾತಿ ಜಾತಿ ಅಂತಾ ಬಡಿದಾಡು ಮಂದಿ ಕೋತಿ ಹಂಗ ಆಡತಾರ ಜಾತಿ ಜಾತಿ ಅನ್ನದವರು ಎದೆಯೊಳಗ ಪ್ರೀತಿ ತುಂಬಿಕೊಂಡಾರ. . (2) ನಿನ್ನ ನೋಡಿ ನೋಡಿ ನನ್ನ ಕಣ್ಣು ಬಿದ್ದು ಹೋಂಟಾವು ಆ ನನ್ನ ಕಣ್ಣಾಗ ನಿನ್ನ ಪ್ರೀತಿ ಅನ್ನುದು ಹೊಳ್ಳ್ಯಾಡತಾವು . (3) ನಿನ್ನ...
ನಿಮ್ಮ ಅನಿಸಿಕೆಗಳು…