ಕಿಮೊ!
ಕನ್ನಡಿಗೂ ನನಗೂ ಈಗ ಸಂಬಂಧವಿಲ್ಲಕೂದಲಿನ ಸಿಕ್ಕಿಲ್ಲ, ಬಾಚಣಿಕೆಯ ಹಂಗಿಲ್ಲನುಣ್ಣನೆಯ ತಲೆಯ ಮೇಲೊಂದು ಸದಾ ಮುಸುಕುಕೂದಲು ಇದ್ದಾವೇನಕ್ಕಾ!!! ಎನ್ನುವ ಕೂಗಿಗೆನಗೆಯುಕ್ಕುತ್ತದೆಕ್ಯಾಲೆಂಡರ್‌ನಲ್ಲಿ ಕಿಮೊ…
ಕನ್ನಡಿಗೂ ನನಗೂ ಈಗ ಸಂಬಂಧವಿಲ್ಲಕೂದಲಿನ ಸಿಕ್ಕಿಲ್ಲ, ಬಾಚಣಿಕೆಯ ಹಂಗಿಲ್ಲನುಣ್ಣನೆಯ ತಲೆಯ ಮೇಲೊಂದು ಸದಾ ಮುಸುಕುಕೂದಲು ಇದ್ದಾವೇನಕ್ಕಾ!!! ಎನ್ನುವ ಕೂಗಿಗೆನಗೆಯುಕ್ಕುತ್ತದೆಕ್ಯಾಲೆಂಡರ್‌ನಲ್ಲಿ ಕಿಮೊ…
ಇಲ್ಲಿಗೆ ಬರಲು ಬಯಸುವುದಿಲ್ಲ ಮನುಜ ಬಯಸಿದರೂ ಇಲ್ಲಿರಲು ಸಾಧ್ಯವಿಲ್ಲ ನಗುವೆನೆಂದರೂ ಇಲ್ಲಿ ನಗಲಾಗುವುದಿಲ್ಲ ಅಳಲಾರೆನೆಂದರೂ ತಡೆಯುವ ಶಕ್ತಿಯಿಲ್ಲ ಕನಸಿನಲ್ಲೂ ನನ್ನ…
ಮಗಳಿಗೆ ಕಥೆ ಹೇಳುತ್ತಿದ್ದೆ. ಮಹಾಭಾರತದಲ್ಲಿ ಅರ್ಜುನನು ದ್ರೌಪದಿಯನ್ನು ಗೆದ್ದು ಕರೆತಂದಿದ್ದನ್ನು ತಾಯಿ ಕುಂತಿಗೆ ಕೂಗಿ ಹೇಳಿದಾಗ, ಹಣ್ಣು ಎಂದು…
‘ರೀ, ರತ್ನಮ್ಮೋರೇ, ನಾಳೆ ರಾಖಿ ಹಬ್ಬ, ನನಗಿರುವವರು ಇಬ್ಬರು ಗಂಡು ಮಕ್ಕಳು, ನಿಮ್ಮ ಹೆಣ್ಣುಮಕ್ಕಳ ಕೈಯಿಂದ ರಾಖಿ ಕಟ್ಟಿಸ್ರೀ’…
ಆಷಾಢ ವಾರ ಇರುವಾಗ ಮುದ್ದಿನ ಹೆಂಡತಿಯ ತವರು ಮನೆಯಿಂದ ‘ಅಳಿಯಂದಿರೇ ಮೊದಲ ಆಷಾಢ, ಮಗಳನ್ನು ತಿಂಗಳ ಮಟ್ಟಿಗೆ ಕಳುಹಿಸಿಕೊಡಿ, ಅತ್ತೆ-ಸೊಸೆ…
ನಾನೆಂದೂ ವಿಮರ್ಶೆ ಬರೆದವಳಲ್ಲ, ಬರೆಯುವ ರೀತಿಯೂ ಗೊತ್ತಿಲ್ಲ. ಆದರೆ ಈ ಪುಸ್ತಕ ಓದಿದ ಮೇಲೆ ಏಕೋ ಒಂದೆರಡು ಸಾಲು ಬರೆಯಬೇಕೆನಿಸಿತು.…
ಪ್ರಕೃತಿಯಲ್ಲಿ ಹೊಸ ಬದಲಾವಣೆಯ ಪರ್ವ ಆರಂಭವಾಗುವ ಸಮಯ. ಬಿರುಬಿಸಿಲಿನಲಿ ಆಗಾಗ ಸವರಿಕೊಂಡು ಹೋಗುವ ತಂಗಾಳಿ, ಬೋಳಾದ ಗಿಡಮರಗಳಲ್ಲಿ ಹಸಿರಿನ ಸಿಂಚನ,…
ಈ ಶಿವರಾತ್ರಿ ಹತ್ತಿರ ಬಂತೂ ಅಂದ್ರೆ ಮಾರ್ಕೆಟ್ಟಿನಲ್ಲಿ ಸಿಗುವ ಬಗೆಬಗೆಯ ಹಣ್ಣುಗಳೆಲ್ಲಾ ಮನೆಯ ತುಂಬಿ ಮನೆಯೊಂದು ಮಿನಿ ಮಾರ್ಕೆಟ್ಟಾಗಿರುತ್ತದೆ. ಕಲ್ಲಂಗಡಿ,…
ಗೆಳತಿ, ನಿನ್ನ ನೋವಿನಲ್ಲೂ ನಿನ್ನ ನಲಿವಿನಲ್ಲೂ ನಿನ್ನೆಲ್ಲಾ ಭಾವನೆಗಳಲ್ಲೂ ನಿನ್ನನ್ನು ನೀನಾಗಿಯೇ ತೋರಿಸುವ…
ನಮ್ಮ ಪಂಚೇಂದ್ರಿಯಗಳಲ್ಲಿ ಕಿವಿಗೆ ಅತಿ ಹೆಚ್ಚಿನ ಕೆಲಸ ಅಂದರೆ ತಪ್ಪಾಗಲಾರದು. ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಇಷ್ಟವಿರಲಿ, ಇಲ್ಲದೆ ಹೋಗಲಿ ಕಿವಿ…