Monthly Archive: December 2023
ಏನೇನೋ ತಂತ್ರಜ್ಞಾನಗಳ ಭರಾಟೆಯಲ್ಲಿ ಪತ್ರ- ಮಿತ್ರ ಸ್ನೇಹಿತರ ವಿಶಿಷ್ಟ ಸಮ್ಮಿಲನ ಕಾರ್ಯಕ್ರಮ ಬಿ ಆರ್ ಪ್ರಾಜೆಕ್ಟ್ ನಲ್ಲಿ ಇತ್ತೀಚೆಗೆ ನಡೆಯಿತು. ಇಲ್ಲಿ ವರ್ಷ ವರ್ಷವೂ ಕೂಡ ಪತ್ರ ಮಿತ್ರರ ಸಮ್ಮಿಲನ ಕಾರ್ಯಕ್ರಮ ನಡೆಯುತ್ತದೆ. ಒಂದು ರೀತಿಯಲ್ಲಿ ಹಬ್ಬದ ವಾತಾವರಣ. ರಾಜ್ಯದ ವಿವಿಧ ಮೂಲಗಳಿಂದ ಬರುವ ಪತ್ರ ಮಿತ್ರರು....
ಈ ಅಮೂಲ್ಯ ಜೀವನವೊಂದೇ ನಮಗಾಗಿಕೊಟ್ಟಿರುವ ಭಗವಂತ ತೂಗಿ ತೂಗಿಅನುಭವಿಸೋಣ ಘಳಿಗೆ ಘಳಿಗೆ ಒಟ್ಟಾಗಿ ಯಾರು ಏನನ್ನುವರು ಎಂದು ಕೊರಗಿ ಫಲವಿಲ್ಲನಮ್ಮ ಬದುಕೇ ನಮಗೆ ಸವಿ ಬೆಲ್ಲ ಅವರ ಅಭಿಪ್ರಾಯಗಳಿಗೇಕೆ ನಮ್ಮ ಭಾವನೆಗಳ ಬಲಿ ಕೊಡಬೇಕುಅಂತರಾತ್ಮಕೆ ಸರಿಯೆನಿಸಿದ ರೀತಿಯಲ್ಲೇ ಬದುಕಬೇಕು ನಮ್ಮ ಸಾಧನೆಗೆ ಅವರ ಕೊಡುಗೆ ಏನಿಲ್ಲಕಣ್ಣೀರ ಒರೆಸಲು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) 2023 ಅಕ್ಟೋಬರ್ 02 ಗಾಂಧಿ ಜಯಂತಿಯ ದಿನದಂದು, ಮುಂಜಾನೆ ಕೇರಳದ ರಾಜಧಾನಿಯಾದ ತಿರುವನಂತಪುರಂನಲ್ಲಿದ್ದ ನಮಗೆ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾದ ಅನಂತ ಪದ್ಮನಾಭನ ದರ್ಶನಕ್ಕೆ ಉತ್ಸುಕರಾಗಿದ್ದೆವು. 5000 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ಇದು ವಿಷ್ಣುವಿನ ಪ್ರಮುಖ 108 ದೇವಾಲಯಗಳಲ್ಲಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮತ್ತೆ ನಾಲ್ಕಾರು ದಿನಗಳಲ್ಲಿ ಇನ್ನೊಂದು ಭಿನ್ನಾಭಿಪ್ರಾಯ ತಡೆಯಲಾಗಲಿಲ್ಲ ಅವಳಿಗೆ. ಉಂಡು ತಿಂದ ತಟ್ಟೆ ಲೋಟಗಳನ್ನು ತೊಳೆಯುವುದಿರಲಿ, ತೆಗೆದು ಸಹಾ ಇಬ್ಬರೂ ಇಡುತ್ತಿರಲಿಲ್ಲ. ಸ್ಪೂನಿನಲ್ಲಿ ತಿಂದು ಹಾಗೇ ಎದ್ದು ಹೋಗುತ್ತಿದ್ದರು. ಮಾರನೆಯ ದಿನ ʼಬಾಯಿʼ ಬಂದಾಗಲೇ ಅವುಗಳಿಗೆ ಮುಕ್ತಿ ಕಾಣುತ್ತಿದ್ದುದು. ಅಡುಗೆಯೂ ಅಷ್ಟೆ, ಮಿಕ್ಕ ಅಡುಗೆಯನ್ನು...
ನಿವೃತ್ತಿಯ ನಂತರ, ಅವಕಾಶ ಲಭಿಸಿದಾಗ, ಅನುಕೂಲತೆ ಇದ್ದರೆ ಯಾವುದೇ ರೀತಿಯ ಪ್ರಯಾಣ ಹಾಗೂ ಪ್ರವಾಸವನ್ನು ಇಷ್ಟಪಡುವ ಜಾಯಮಾನ ನಮ್ಮದು. 2023 ರ ಅಕ್ಟೋಬರ್ ತಿಂಗಳಿನಲ್ಲಿ, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ ಶ್ರೀ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ, ಟ್ರಾವೆಲ್ಸ್4ಯು ಪ್ರವಾಸಿ ಸಂಸ್ಥೆಯ ಸಹಯೋಗದೊಂದಿಗೆ ದಕ್ಷಿಣ ಭಾರತ ಪ್ರವಾಸ ಅಯೋಜನೆಯಾಗಿದೆ...
ಅನೇಕ ಋಷಿಮುನಿಗಳು ತಪಸ್ಸನ್ನಾಚರಿಸಿ ತಮ್ಮ ತಮ್ಮ ಸಾಧನೆಗಳನ್ನು ಈಡೇರಿಸಿಕೊಂಡಿರುವ ಕತೆಗಳನ್ನು ಕೇಳಿದ್ದೇವೆ. ಹೆಚ್ಚಿನವರು ನಿಯಮಿತವಾಗಿ ತಮ್ಮ ದಿನನಿತ್ಯ ವೃತ್ತಿಗಳನ್ನೂ ದೇಹಬಾಧೆಗಳನ್ನೂ ತೀರಿಸಿಕೊಂಡು ಧ್ಯಾನಕ್ಕೆ ಕುಳಿತುಕೊಂಡರೆ ಕೆಲವು ಮಂದಿ ಉದಾ: ವಾಲ್ಮೀಕಿ, ಚ್ಯವನ ಮೊದಲಾದವರು ಅನ್ನಾಹಾರಗಳನ್ನೂದೇಹಬಾಧೆಗಳನ್ನೂ ತೊರೆದು ತಪಸ್ಸನ್ನಾಚರಿಸುತ್ತಿದ್ದರು. ಅಂದರೆ ಅವುಗಳನ್ನೆಲ್ಲಾ ಕ್ರಮೇಣ ನಿಯಂತ್ರಣಕ್ಕೆ ತಂದುಕೊಂಡು ದೀರ್ಘಕಾಲ ತಪಸ್ಸನ್ನಾಚರಿಸುತ್ತಿದ್ದರು....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸಿಯಾಟೆಲ್(Seattle) ಪೆಸಿಫಿಕ್ ಮಹಾಸಾಗರದ ವಾಯವ್ಯ ದಿಕ್ಕಿನಲ್ಲಿರುವ ಸಿಯಾಟೆಲ್, ವಾಷಿಂಗ್ಟನ್ ರಾಜ್ಯದ ಅತ್ಯಂತ ದೊಡ್ಡ ಪಟ್ಟಣವಾಗಿದೆ. ಮೈಕ್ರೋಸಾಫ್ಟ್, ಅಮೆಝಾನ್ ನಂತಹ ದೈತ್ಯ ಕಂಪೆನಿಗಳ ಮುಖ್ಯ ಕಚೇರಿಗಳು ಇಲ್ಲಿವೆ. ಬಹಳ ಸುಂದರ ಕರಾವಳಿಯನ್ನು ಹೊಂದಿರುವ ಸಿಯಾಟೆಲ್ ನಲ್ಲಿ ಸುಮಾರು 7ಲಕ್ಷ ಜನರು ವಾಸವಾಗಿರುವುದಲ್ಲದೆ; ಅತ್ಯಂತ ಹೆಚ್ಚು...
ಯಾವುದೋ ಸಮಾರಂಭಕ್ಕೆ ಹೊರಟಿದ್ದ ಮಗಳು, ಅಳಿಯ, ಮೊಮ್ಮಗನನ್ನು ಬೀಳ್ಕೊಟ್ಟು ಮನೆಯ ಮುಂದಿನ ಗೇಟನ್ನು ಭದ್ರಪಡಿಸಿ ಬಂದರು ಗಿರಿಜಮ್ಮ. ಒಳಗಿನಿಂದ ಕೈಯಲ್ಲಿ ಕಾಫಿ ಲೋಟಗಳನ್ನು ಹಿಡಿದುಕೊಂಡು ಬಂದ ಬೀಗಿತ್ತಿ ಲಲಿತಮ್ಮನವರನ್ನು ನೋಡಿದವರೇ ”ಅರೆ ! ನೀವೇಕೆ ತರಲು ಹೋದಿರಿ, ನಾನೇ ಬಂದು ತೆಗೆದುಕೊಳ್ಳುತ್ತಿದ್ದೆ” ಎಂದರು. ”ಪರವಾಗಿಲ್ಲ ಬಿಡಿ, ಅದರಲ್ಲೇನಿದೆ...
ಅಂದೊಮ್ಮೆ ಪರೀಕ್ಷಾ ಮೇಲ್ವಿಚಾರಣೆಯ ನಿಮಿತ್ತ ಕಾಲೇಜಿನ ಕೊಠಡಿಯೊಂದರಲ್ಲಿ ಇದ್ದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೆಲ್ಲಾ ಬಗ್ಗಿಸಿದ ತಲೆ ಎತ್ತದೆ ಬರೆಯುವುದರಲ್ಲಿ ಮಗ್ನರಾಗಿದ್ದರು. ಅತ್ತಿತ್ತ ನೋಡಲೂ ಆಸ್ಪದವಿಲ್ಲದ ಕಾರಣ ಕೆಲವರು ಪ್ರಶ್ನ ಪತ್ರಿಕೆಯನ್ನೇ ಮತ್ತೊಮ್ಮೆ ಉತ್ತರ ಪತ್ರಿಕೆಯಲ್ಲಿ ಅಚ್ಚೊತ್ತುತ್ತಿದ್ದರೆ, ಮತ್ತೆ ಕೆಲವರು ಅವರವರ ತಯಾರಿಗನುಗುಣವಾಗಿ ಉತ್ತರವನ್ನು ಬರೆಯುತ್ತಿದ್ದರು. ಆ ಸಮಯದಲ್ಲಿ ಅಲ್ಲಿದ್ದ...
ಮನೆಗೆ ಹಾಕಿರುವ ಬೀಗ ಸರಿಯಿದೆಯೇ ಎಂದು ಎರಡೆರಡು ಸಲ ಜಗ್ಗಿ ನೋಡಿ ಖಾತ್ರಿ ಮಾಡಿಕೊಂಡ ಜಾನ್ಹವಿ, ಮಗ ಕಳಿಹಿಸಿರುವ ಓಲಾ ಟ್ಯಾಕ್ಸಿಯಲ್ಲಿ ಇಟ್ಟಿರುವ ಸಾಮಾನುಗಳು ಸರಿಯಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿ, ಆರಾಮವಾಗಿ ಕುಳಿತುಕೊಂಡಳು. ಟ್ಯಾಕ್ಸಿ ಬೆಂಗಳೂರು ಏರ್ ಪೋರ್ಟಿನ ಕಡೆ ಹೊರಟಿತು. ಹೊರಟು ಸರಿಯಾಗಿ ಐದು ನಿಮಿಷಗಳೂ...
ನಿಮ್ಮ ಅನಿಸಿಕೆಗಳು…