Daily Archive: December 28, 2023
ಯಾರಿವರು, ಸದ್ದಿಲ್ಲದೆ ನಮ್ಮ ಬದುಕನ್ನು ಹಸನಾಗಿಸುತ್ತಿರುವ ಮಹಾನ್ ವ್ಯಕ್ತಿಗಳು, ಎಲೆ ಮರೆಯ ಕಾಯಿಗಳಂತೆ ಅಗತ್ಯವಿದ್ದವರಿಗೆ ತಮ್ಮ ನೆರವಿನ ಹಸ್ತ ಚಾಚುತ್ತಿರುವರು? ಇವರ ಸಮಾಜಸೇವೆಯ ಬಗ್ಗೆ ವರದಿಗಳಾಗಲಿ, ಫೋಟೋಗಳಾಗಲಿ ದಿನಪತ್ರಿಕೆಗಳಲ್ಲಿ ಪ್ರಕಟಣೆಯಾಗಿಲ್ಲ, ಇವರ ಬಗ್ಗೆ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಬನ್ನಿ, ಇವರ ಪರಿಚಯ ಮಾಡಿಕೊಳ್ಳೋಣ – ಮುಂಜಾನೆ...
‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ‘ ಎಂಬ ಒಂದು ಸೂಕ್ತಿಯು ಪ್ರಚಲಿತವಾಗಿರುವಂತಾದ್ದು. ಜನನಿ ಹಾಗೂ ಜನ್ಮಭೂಮಿಯು ಸ್ವರ್ಗಕ್ಕಿಂತ ಮಿಗಿಲಾದುದಂತೆ, ಹಾಗೆಯೇ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾ, ಪ್ರಥಮತಃ ಹೆತ್ತತಾಯಿಗೆ ಮತ್ತೆ ತಂದೆಗೆ, ಆಮೇಲೆ ಗುರುಗಳಿಗೆ ನಮಿಸಿದ ಮೇಲಷ್ಟೇ ಮಿಕ್ಕವರಿಗೆ ಪ್ರಣಾಮ ಮಾಡುವುದು ಹಿಂದೂಗಳಲ್ಲಿ ಸನಾತನದಿಂದಲೇ ಬಂದ...
(ಈ ಕೆಳಗಿನ ಬರಹದಲ್ಲಿನ ಮೊದಲ ಐದು ಪ್ಯಾರಗಳಲ್ಲಿ ಬರುವ ಪ್ರತಿ ಸಾಲಿನ ಮೊದಲಕ್ಷರ ತೆಗೆದುಕೊಂಡರೆ “ಸಯುರಿ” ಅಥವಾ “ಸಾಯುರಿ” ಎಂದಾಗುತ್ತದೆ. ಜಪಾನ್ ಭಾಷೆಯಲ್ಲಿ ಸಾಯುರಿ ಅಂದರೆ ಲಿಲಿ ಹೂ ಅಥವಾ ನೆಲ ಇಲ್ಲ ಜಲ ನೈದಿಲೆ. ಆ ಹೂವಿನ ಅಕ್ಷರಗಳನ್ನು ಬಳಸಿ ಇದನ್ನು ರಚಿಸುವ ಪ್ರಯತ್ನ ಮಾಡಿದೆ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸುಂದರ ಡೆನಾಲಿ ಆಂಕರೇಜ್ ನಲ್ಲಿ ಬೆಳಗ್ಗಿನ ತಿಂಡಿ ಮುಗಿಸಿ ಹೊರಟಿತದೊ ಸಾಲಾಗಿ.. ನಮ್ಮ ಆರು ಮನೆಗಳ ಕಾರವಾನ್! ಅಲ್ಲಿಂದ 438ಕಿ.ಮೀ.ದೂರದಲ್ಲಿರುವ ಡೆನಾಲಿ ನಮ್ಮ ಮುಂದಿನ ತಾಣವಾಗಿತ್ತು. ಒಮ್ಮೆಗೆ ಜಾಗ ಇಕ್ಕಟ್ಟು ಎನಿಸಿದರೂ, ನಿಂತಲ್ಲಿಯೇ, ಒಂದು ಇಂಚೂ ಸರಿಯದೆ ಅಡುಗೆ ಮಾಡುವ ಮಜವೇ ಬೇರೆ..ಏನಂತೀರಿ? ವಾಹನವನ್ನು...
ಈ ವರ್ಷದಲ್ಲಿ ಶ್ರಾವಣಮಾಸ ಅಧಿಕವಾಗಿ ಬಂದಿತ್ತು. ಆಗ ಸಂಪ್ರದಾಯಸ್ಥರು ಪಂಚಾಗದಂತೆ ಅದನ್ನು ಹೊರತುಪಡಿಸಿ ನಿಜ ಶ್ರಾವಣಮಾಸದಲ್ಲಿ ಮಾತ್ರ ಬಹುತೇಕ ಶುಭಕಾರ್ಯಗಳನ್ನು ಮಾಡುವುದುಂಟು. ಇಂತಹ ಅಧಿಕ ಮಾಸಗಳು ಚಾಂದ್ರಮಾನ ಪದ್ಧತಿಯಲ್ಲಿ ನಾಲ್ಕುವರ್ಷಗಳಿಗೊಂದರಂತೆ ಬರುತ್ತವೆ. ಇದು ಕ್ಯಾಲೆಂಡರಿನಲ್ಲಿ ಪರಿಗಣಿಸುವ ಹನ್ನೆರಡು ತಿಂಗಳಿಗೆ ಸರಿದೂಗಿಸಲು ಮಾಡುವ ಒಂದು ಸಣ್ಣ ಹೊಂದಾಣಿಕೆ. ಹೀಗಾಗಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜಟಾಯು ನೇಚರ್ ಪಾರ್ಕ್, ಕೊಲ್ಲಂ ಜಿಲ್ಲೆ ಅನಂತ ಪದ್ಮನಾಭನ ದರ್ಶನದ ನಂತರ ನಮ್ಮ ಪ್ರಯಾಣ ಕೊಲ್ಲಂ ಜಿಲ್ಲೆಯತ್ತ ಮುಂದುವರಿಯಿತು.ಎಂದಿನಂತೆ ಟ್ರಾವೆಲ್ಸ್4ಯು ತಂಡದ ಟೂರ್ ವ್ಯವಸ್ಥಾಪಕರು ನಮಗೆ ಪುಷ್ಕಳವಾದ ಸಸ್ಯಾಹಾರ ಊಟೋಪಚಾರವನ್ನು ಸೂಕ್ತವಾಗಿ ಒದಗಿಸಿದರು. ದಾರಿಯಲ್ಲಿ ಒಂದೆಡೆ ಬಸ್ಸನ್ನು ನಿಲ್ಲಿಸಿ ಎಳನೀರನ್ನೂ ಕೊಡಿಸಿದರು. ತೆಂಗಿನ ನಾಡಿಗೆ...
ನಿಮ್ಮ ಅನಿಸಿಕೆಗಳು…