Monthly Archive: January 2021

12

ಮುಪ್ಪಡರಿತೆಂದು ಮಂಕಾಗದಿರಿ

Share Button

ಉತ್ಸಾಹ ಅಸುನೀಗಿದ ಮುಖ ಹೊತ್ತು ಕುಳಿತಿರುವ ಆಕೆಯನ್ನು ನೋಡಿದಾಗೆಲ್ಲ ಹೃದಯ ತಾನೇ ತಾನಾಗಿ ಮರುಕದ ಮೂಸೆಯೊಳಗೆ ಜಾರಿ ಬತ್ತಿದ ಕಣ್ಣಾಲಿಗಳೊಮ್ಮೆ ತುಂಬಿ ನಿಲ್ಲುತ್ತವೆ. ಹಸಿಗರಿಕೆಹುಲ್ಲಿನಂತೆ ನಳನಳಿಸಿ ನಗೆ ಹಬ್ಬಿಸುತ್ತಿದ್ದ ಆ ಮಹಿಳೆ ಅದೇಕೋ ಇತ್ತೀಚೆಗೆ ತೀರ ಮನದ ಸಂತಸವನ್ನೆಲ್ಲ ಗಾಳಿಗೆ ತೂರಿ ಹೀಗೆ, ಏಕಾಂಗಿಯಂತೆ ಹಾದಿ ತಪ್ಪಿದ...

5

ಸೌಂದರ್ಯದ ಸಿರಿ ಮುಳ್ಳಯ್ಯನ ಗಿರಿಧಾಮ

Share Button

  ಚಿಕ್ಕಮಗಳೂರು ತಾಲೂಕು ಕೇಂದ್ರದಿಂದ ಸುಮಾರು 20 ಕಿಲೋಮೀಟರ್ ಕಾಫಿ ಎಸ್ಟೆಟ್ ಮಾರ್ಗವಾಗಿ ಮುಗಿಲೆತ್ತರದ ಮರಗಳು  ಕಾಫಿ ತೋಟದ ಅಚ್ಚ ಹಸಿರನ್ನು  ಸವಿಯುತ್ತಾ ಸಂಚರಿಸಿದರೆ ದ್ರೋಣ ಪರ್ವತ ಸೀತಾಯ್ಯನ ಬೆಟ್ಟ ಮುಳ್ಳಯ್ಯನಗಿರಿ ಬೆಟ್ಟಗಳ ಸಾಲು  ತಣ್ಣನೆಯ ಗಾಳಿ ಜೊತೆಗೆ ಬೆಳ್ಳಿ ಮೋಡಗಳೊಂದಿಗೆ  ಪ್ರವಾಸಿಗರನ್ನು  ಆಕರ್ಷಿಸುತ್ತದೆ. ಮುಳ್ಳಯ್ಯನಗಿರಿಗೆ ತೆರಳುವ...

7

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 8

Share Button

72 ಜಿನಾಲಯ ಮಹಾತೀರ್ಥ-ಜೈನ ಮಂದಿರ ವೇಳಾಪಟ್ಟಿಯ ಪ್ರಕಾರ ನಮ್ಮ ಮುಂದಿನ ಗುರಿ ‘ಮಾಂಡ್ವಿ’ ಬೀಚ್ ಆಗಿತ್ತು. ರಸ್ತೆಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ಕುರುಚಲು ಗಿಡಗಳು ಮತ್ತು ಮರಳು. ಹಸಿರಿನ ಸುಳಿವೇ ಇಲ್ಲ. ಇನ್ನು ಅಲ್ಲಿಯ ಸಮುದ್ರತೀರದಲ್ಲಿ ಅಲೆಗಳೇ ಇಲ್ಲ. ಮರಳೂ ಇಲ್ಲ .ಸಮುದ್ರದ ಒಳಗೆ ಸುಮಾರು ಅರ್ಧ ಕಿ.ಮೀ...

5

ಎರಡು ಮಾತುಗಳು

Share Button

ಒಂದು ಮಾತು ಮನಸ್ಸುಗಳ ಮಧ್ಯೆ ಆಳೆತ್ತರದ ಗೋಡೆ ಕಟ್ಟುತ್ತದೆ ಇನ್ನೊಂದು ಮಾತು ಮನಸ್ಸುಗಳ ನಡುವಿನ ಕಂದರಕ್ಕೆ ಸೇತುವೆಯಾಗುತ್ತದೆ ಒಂದು ಮಾತು ದ್ವೇಷದ ಕಿಚ್ಚು ಹಚ್ಚಿ ಮನಸ್ಸುಗಳನ್ನು ಸುಡುತ್ತದೆ ಇನ್ನೊಂದು ಮಾತು ಪ್ರೀತಿಯ ಮಳೆಗರೆದು ಬೆಂದ ಮನಸ್ಸುಗಳಿಗೆ ತಂಪರೆಯುತ್ತದೆ ಒಂದು ಮಾತು ಗೌರೀಶಂಕರದ ಉತ್ತುಂಗಕ್ಕೇರಿಸುತ್ತದೆ ಇನ್ನೊಂದು ಮಾತು ತಳ...

7

‘ನೆಮ್ಮದಿಯ ನೆಲೆ’-ಎಸಳು 4

Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು….. ಮುಂದಕ್ಕೆ ಓದಿ) ಬೀಗರು ” ನಮಸ್ಕಾರಾಮ್ಮ, ಇದೇನು ನೆನ್ನೆಯಷ್ಟೇ ಬಂದುಹೋದವರು ಮತ್ತೆ ವಕ್ರಿಸಿದ್ದಾರೆ ಅಂದುಕೊಳ್ಳಬೇಡಿ. ನಾವು ರಾತ್ರಿ ಎಲ್ಲ...

4

ಕವಿ ನೆನಪು 30 : ಪೂರ್ವಜರ ಊರು ಕಿಕ್ಕೇರಿಯ ಮೊದಲ ಪ್ರವಾಸ.

Share Button

ಕಳೆದ ವರುಷ  ಹಿಂದೂ ದಿನಪತ್ರಿಕೆಯಲ್ಲಿ ಕವಿ ಕೆ ಎಸ್ ನ ಹುಟ್ಟಿದ ಮತ್ತು ಬಾಲ್ಯವನ್ನು ಕಳೆದ ಮನೆ ಎಂದು ಕಿಕ್ಕೇರಿಯ ಒಂದು ಹಳೆಯ ಮನೆಯ ಚಿತ್ರ ಪ್ರಕಟವಾಗಿತ್ತು. ವಾಸ್ತವವಾಗಿ  ಕೆ ಆರ್‌ ಪೇಟೆ ತಾಲೂಕಿನ ಕಿಕ್ಕೇರಿ ನಮ್ಮ ತಂದೆಯವರ ಪೂರ್ವಜರ ಸ್ಥಳ. ನಮ್ಮ ತಂದೆಯವರು ಹುಟ್ಟಿದ್ದು ಹೊಸಹೊಳಲು ಎಂಬ...

7

ನಾನು ಐ.ಎ.ಎಸ್ ಆಗಿದ್ದು . . . .

Share Button

ಬೆಂಗಳೂರಿನಿಂದ ಅಕ್ಕ ಫೋನ್ ಮಾಡಿ ನಿನಗೆ ಐ.ಎ.ಎಸ್ ಆಗಿದ್ದಕ್ಕ್ಕೆ ಹೃದಯಪೂರ್ವಕ ಶುಭಾಶಯಗಳು ಎಂದಾಗ ಅವಳ ಮಾತಿನ ತಲೆ ಬುಡ ಅರ್ಥವಾಗಲಿಲ್ಲ. ಒಂದು ಕ್ಷಣ ಬಿಟ್ಟು ಅಕ್ಕ – ಅಯ್ಯೋ ಪೆದ್ದಿ ಗೊತ್ತಾಗಲಿಲ್ವಾ – ಇಂಡಿಯನ್ ಆಯಾ ಸರ್ವಿಸ್‌ಗೆ – ನೀನು ಸೇರ್ಪಡೆಯಾಗಿದ್ದಕ್ಕೆ ಶುಭಾಶಯಗಳು ಅಂದಾಗ ನಗು ತಡೆಯಲಾಗಲಿಲ್ಲ.ಭಾರತೀಯರು...

20

ಬದುಕು…

Share Button

ನಾವು ಬದುಕಿನೊಳಗೊ.. ನಮ್ಮಿಂದ ಬದುಕೊ… ಎಂದೆಲ್ಲಾ ಚಿಂತಿಸದಿರು ಮನವೇ, ನಡೆಸಿದಂತೆ ನಡೆಯಬೇಕು ಮನ ನುಡಿಸಿದಂತೆ ನುಡಿಯಬಾರದು ಎಲ್ಲವೂ ಒಳಗೆ.. ಒಳಗೆ.. ಒಳಗೆ.. ಸತ್ಯವ ಮಿಥ್ಯವೆಂದು ಭ್ರಮಿಸಬಹುದು ಮಿಥ್ಯವೇ ಜೀವನವ ನಡೆಸಬಹುದು ಚಕ್ರದ ಉರುಳುವಿಕೆಯೊಂದಿಗೆ ಉರುಳುತ್ತಿರಬೇಕಷ್ಷೇ… ಕೆಸರಲ್ಲಿದ್ದರು ಕಮಲ ಅರಳದೆ ಉಳಿದೀತೆ? ಕಾಡಾದರು ಮಲ್ಲಿಗೆಯ ಸೌಗಂಧಕೆ ಕೊರತೆಯೇನಾದರು ಇದ್ದೀತೆ…...

6

ತಂದೆಯ ಉದರದಿಂದ ಜನಿಸಿದ ಮಗ ಮಾಂಧಾತ

Share Button

ಪ್ರಕೃತಿಯಲ್ಲಿ ಅಸಂಖ್ಯಾತ ಜೀವಿಗಳಿವೆ. ಅವುಗಳಲ್ಲಿ ಎಷ್ಟೊಂದು ವೈಚಿತ್ರ್ಯಗಳಿವೆ. ಜೀವಿಗೆ ಹುಟ್ಟು ಇರುವಂತೆ ಸಾವೂ ನಿಶ್ಚಿತವು , ಈ ಹುಟ್ಟು ಸಾವುಗಳ ಗುಟ್ಟನ್ನು ಪ್ರಕೃತಿ ಇನ್ನೂ ಬಿಟ್ಟುಕೊಟ್ಟಿಲ್ಲ ಎಂದೇ ಹೇಳಬೇಕು. ಮಾನವರಲ್ಲಿ ಕುಟುಂಬ ಯೋಜನೆ ಮಾಡುತ್ತಾರೆ, ಮಾಡಿಸುತ್ತಾರೆ. ಆದರೆ ಒಂದು ಮಗುವೂ ಇಲ್ಲದವರಿಗೆ, ಬೇಕೆನಿಸಿದವರಿಗೆ ಹಲವು ಕಾಲ ತಪಸ್ಸು...

3

ಸದೃಢ ಭಾರತದ ಅಂತಃಶಕ್ತಿಯೇ ಯುವಜನತೆ

Share Button

ಸನಾತನ ಧರ್ಮದ ನೆಲೆವೀಡು, ಸರ್ವಧರ್ಮಿಗಳ ಸಹಬಾಳ್ವೆಯ ಗೂಡು, ಯುಗಯುಗಗಳೇ ಕಳೆದರೂ ಅಳಿಯದೆ ಉಳಿಯುವ  ಚೈತನ್ಯದ ಬೀಡು, ದೇಶಕ್ಕಾಗಿ ತನುಮನಧನವ ಅರ್ಪಣಗೈಯುವ ದೇಶಾಭಿಮಾನಿಗಳ ನಾಡು, ಜ್ಞಾನವಿಜ್ಞಾನ  ತಂತ್ರಜ್ಞಾನ ನಿಪುಣರ‌ ಜನ್ಮಭೂಮಿ ನಮ್ಮ ‌ಭಾರತ ದೇಶ. ಭಾರತವು 130 ಕೋಟಿಗೂ ಅಧಿಕ ಜನಸಂಖ್ಯೆಯ ತುಂಬು ಕುಟುಂಬವು. ಜಗತ್ತಿನಲ್ಲಿ ಅತಿ ಹೆಚ್ಚು...

Follow

Get every new post on this blog delivered to your Inbox.

Join other followers: