Daily Archive: January 28, 2021
ಉತ್ಸಾಹ ಅಸುನೀಗಿದ ಮುಖ ಹೊತ್ತು ಕುಳಿತಿರುವ ಆಕೆಯನ್ನು ನೋಡಿದಾಗೆಲ್ಲ ಹೃದಯ ತಾನೇ ತಾನಾಗಿ ಮರುಕದ ಮೂಸೆಯೊಳಗೆ ಜಾರಿ ಬತ್ತಿದ ಕಣ್ಣಾಲಿಗಳೊಮ್ಮೆ ತುಂಬಿ ನಿಲ್ಲುತ್ತವೆ. ಹಸಿಗರಿಕೆಹುಲ್ಲಿನಂತೆ ನಳನಳಿಸಿ ನಗೆ ಹಬ್ಬಿಸುತ್ತಿದ್ದ ಆ ಮಹಿಳೆ ಅದೇಕೋ ಇತ್ತೀಚೆಗೆ ತೀರ ಮನದ ಸಂತಸವನ್ನೆಲ್ಲ ಗಾಳಿಗೆ ತೂರಿ ಹೀಗೆ, ಏಕಾಂಗಿಯಂತೆ ಹಾದಿ ತಪ್ಪಿದ...
ಚಿಕ್ಕಮಗಳೂರು ತಾಲೂಕು ಕೇಂದ್ರದಿಂದ ಸುಮಾರು 20 ಕಿಲೋಮೀಟರ್ ಕಾಫಿ ಎಸ್ಟೆಟ್ ಮಾರ್ಗವಾಗಿ ಮುಗಿಲೆತ್ತರದ ಮರಗಳು ಕಾಫಿ ತೋಟದ ಅಚ್ಚ ಹಸಿರನ್ನು ಸವಿಯುತ್ತಾ ಸಂಚರಿಸಿದರೆ ದ್ರೋಣ ಪರ್ವತ ಸೀತಾಯ್ಯನ ಬೆಟ್ಟ ಮುಳ್ಳಯ್ಯನಗಿರಿ ಬೆಟ್ಟಗಳ ಸಾಲು ತಣ್ಣನೆಯ ಗಾಳಿ ಜೊತೆಗೆ ಬೆಳ್ಳಿ ಮೋಡಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಳ್ಳಯ್ಯನಗಿರಿಗೆ ತೆರಳುವ...
72 ಜಿನಾಲಯ ಮಹಾತೀರ್ಥ-ಜೈನ ಮಂದಿರ ವೇಳಾಪಟ್ಟಿಯ ಪ್ರಕಾರ ನಮ್ಮ ಮುಂದಿನ ಗುರಿ ‘ಮಾಂಡ್ವಿ’ ಬೀಚ್ ಆಗಿತ್ತು. ರಸ್ತೆಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ಕುರುಚಲು ಗಿಡಗಳು ಮತ್ತು ಮರಳು. ಹಸಿರಿನ ಸುಳಿವೇ ಇಲ್ಲ. ಇನ್ನು ಅಲ್ಲಿಯ ಸಮುದ್ರತೀರದಲ್ಲಿ ಅಲೆಗಳೇ ಇಲ್ಲ. ಮರಳೂ ಇಲ್ಲ .ಸಮುದ್ರದ ಒಳಗೆ ಸುಮಾರು ಅರ್ಧ ಕಿ.ಮೀ...
ಒಂದು ಮಾತು ಮನಸ್ಸುಗಳ ಮಧ್ಯೆ ಆಳೆತ್ತರದ ಗೋಡೆ ಕಟ್ಟುತ್ತದೆ ಇನ್ನೊಂದು ಮಾತು ಮನಸ್ಸುಗಳ ನಡುವಿನ ಕಂದರಕ್ಕೆ ಸೇತುವೆಯಾಗುತ್ತದೆ ಒಂದು ಮಾತು ದ್ವೇಷದ ಕಿಚ್ಚು ಹಚ್ಚಿ ಮನಸ್ಸುಗಳನ್ನು ಸುಡುತ್ತದೆ ಇನ್ನೊಂದು ಮಾತು ಪ್ರೀತಿಯ ಮಳೆಗರೆದು ಬೆಂದ ಮನಸ್ಸುಗಳಿಗೆ ತಂಪರೆಯುತ್ತದೆ ಒಂದು ಮಾತು ಗೌರೀಶಂಕರದ ಉತ್ತುಂಗಕ್ಕೇರಿಸುತ್ತದೆ ಇನ್ನೊಂದು ಮಾತು ತಳ...
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು….. ಮುಂದಕ್ಕೆ ಓದಿ) ಬೀಗರು ” ನಮಸ್ಕಾರಾಮ್ಮ, ಇದೇನು ನೆನ್ನೆಯಷ್ಟೇ ಬಂದುಹೋದವರು ಮತ್ತೆ ವಕ್ರಿಸಿದ್ದಾರೆ ಅಂದುಕೊಳ್ಳಬೇಡಿ. ನಾವು ರಾತ್ರಿ ಎಲ್ಲ...
ಕಳೆದ ವರುಷ ಹಿಂದೂ ದಿನಪತ್ರಿಕೆಯಲ್ಲಿ ಕವಿ ಕೆ ಎಸ್ ನ ಹುಟ್ಟಿದ ಮತ್ತು ಬಾಲ್ಯವನ್ನು ಕಳೆದ ಮನೆ ಎಂದು ಕಿಕ್ಕೇರಿಯ ಒಂದು ಹಳೆಯ ಮನೆಯ ಚಿತ್ರ ಪ್ರಕಟವಾಗಿತ್ತು. ವಾಸ್ತವವಾಗಿ ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿ ನಮ್ಮ ತಂದೆಯವರ ಪೂರ್ವಜರ ಸ್ಥಳ. ನಮ್ಮ ತಂದೆಯವರು ಹುಟ್ಟಿದ್ದು ಹೊಸಹೊಳಲು ಎಂಬ...
ಬೆಂಗಳೂರಿನಿಂದ ಅಕ್ಕ ಫೋನ್ ಮಾಡಿ ನಿನಗೆ ಐ.ಎ.ಎಸ್ ಆಗಿದ್ದಕ್ಕ್ಕೆ ಹೃದಯಪೂರ್ವಕ ಶುಭಾಶಯಗಳು ಎಂದಾಗ ಅವಳ ಮಾತಿನ ತಲೆ ಬುಡ ಅರ್ಥವಾಗಲಿಲ್ಲ. ಒಂದು ಕ್ಷಣ ಬಿಟ್ಟು ಅಕ್ಕ – ಅಯ್ಯೋ ಪೆದ್ದಿ ಗೊತ್ತಾಗಲಿಲ್ವಾ – ಇಂಡಿಯನ್ ಆಯಾ ಸರ್ವಿಸ್‌ಗೆ – ನೀನು ಸೇರ್ಪಡೆಯಾಗಿದ್ದಕ್ಕೆ ಶುಭಾಶಯಗಳು ಅಂದಾಗ ನಗು ತಡೆಯಲಾಗಲಿಲ್ಲ.ಭಾರತೀಯರು...
ನಾವು ಬದುಕಿನೊಳಗೊ.. ನಮ್ಮಿಂದ ಬದುಕೊ… ಎಂದೆಲ್ಲಾ ಚಿಂತಿಸದಿರು ಮನವೇ, ನಡೆಸಿದಂತೆ ನಡೆಯಬೇಕು ಮನ ನುಡಿಸಿದಂತೆ ನುಡಿಯಬಾರದು ಎಲ್ಲವೂ ಒಳಗೆ.. ಒಳಗೆ.. ಒಳಗೆ.. ಸತ್ಯವ ಮಿಥ್ಯವೆಂದು ಭ್ರಮಿಸಬಹುದು ಮಿಥ್ಯವೇ ಜೀವನವ ನಡೆಸಬಹುದು ಚಕ್ರದ ಉರುಳುವಿಕೆಯೊಂದಿಗೆ ಉರುಳುತ್ತಿರಬೇಕಷ್ಷೇ… ಕೆಸರಲ್ಲಿದ್ದರು ಕಮಲ ಅರಳದೆ ಉಳಿದೀತೆ? ಕಾಡಾದರು ಮಲ್ಲಿಗೆಯ ಸೌಗಂಧಕೆ ಕೊರತೆಯೇನಾದರು ಇದ್ದೀತೆ…...
ನಿಮ್ಮ ಅನಿಸಿಕೆಗಳು…