Daily Archive: January 21, 2021
ಪ್ರಕೃತಿಯಲ್ಲಿ ಅಸಂಖ್ಯಾತ ಜೀವಿಗಳಿವೆ. ಅವುಗಳಲ್ಲಿ ಎಷ್ಟೊಂದು ವೈಚಿತ್ರ್ಯಗಳಿವೆ. ಜೀವಿಗೆ ಹುಟ್ಟು ಇರುವಂತೆ ಸಾವೂ ನಿಶ್ಚಿತವು , ಈ ಹುಟ್ಟು ಸಾವುಗಳ ಗುಟ್ಟನ್ನು ಪ್ರಕೃತಿ ಇನ್ನೂ ಬಿಟ್ಟುಕೊಟ್ಟಿಲ್ಲ ಎಂದೇ ಹೇಳಬೇಕು. ಮಾನವರಲ್ಲಿ ಕುಟುಂಬ ಯೋಜನೆ ಮಾಡುತ್ತಾರೆ, ಮಾಡಿಸುತ್ತಾರೆ. ಆದರೆ ಒಂದು ಮಗುವೂ ಇಲ್ಲದವರಿಗೆ, ಬೇಕೆನಿಸಿದವರಿಗೆ ಹಲವು ಕಾಲ ತಪಸ್ಸು...
ಸನಾತನ ಧರ್ಮದ ನೆಲೆವೀಡು, ಸರ್ವಧರ್ಮಿಗಳ ಸಹಬಾಳ್ವೆಯ ಗೂಡು, ಯುಗಯುಗಗಳೇ ಕಳೆದರೂ ಅಳಿಯದೆ ಉಳಿಯುವ ಚೈತನ್ಯದ ಬೀಡು, ದೇಶಕ್ಕಾಗಿ ತನುಮನಧನವ ಅರ್ಪಣಗೈಯುವ ದೇಶಾಭಿಮಾನಿಗಳ ನಾಡು, ಜ್ಞಾನವಿಜ್ಞಾನ ತಂತ್ರಜ್ಞಾನ ನಿಪುಣರ ಜನ್ಮಭೂಮಿ ನಮ್ಮ ಭಾರತ ದೇಶ. ಭಾರತವು 130 ಕೋಟಿಗೂ ಅಧಿಕ ಜನಸಂಖ್ಯೆಯ ತುಂಬು ಕುಟುಂಬವು. ಜಗತ್ತಿನಲ್ಲಿ ಅತಿ ಹೆಚ್ಚು...
“ಇವರ ಹುಟ್ಟುಹಬ್ಬವನ್ನು ದೇಶಾದಾದ್ಯಂತ ಆಚರಿಸಲಾಗುತ್ತದೆ. ಏಕೆಂದರೆ ಇವರು ಹುಟ್ಟಿದ್ದು ಜನವರಿ 26 ʼʼಎಂಬುದು ಪ್ರಾ.ಎಚ್ಚೆಸ್ಕೆಯವರು ಸುಧಾ ವಾರಪತ್ರಿಕೆಯ ವಾರದ ವ್ಯಕ್ತಿ ಅಂಕಣದಲ್ಲಿ ಕೆ ಎಸ್ ನ ಅವರನ್ನುಕುರಿತು ಬರೆದ ಲೇಖನದ ಮೊದಲ ಸಾಲು. ಹೌದು. ಇಂಗ್ಲಿಷ್ ಪಂಚಾಂಗದ ಪ್ರಕಾರ ಅಂದು ನಮ್ಮ ತಂದೆಯವರ ಹುಟ್ಟಿದ ದಿನ. ಆ...
ಒಂದು ಹೆಜ್ಜೆ ಹಿಂದಿದ್ದರೆ..ಅಬ್ಬಾ.. ಆ ಕ್ಷಣವೇ ಯಮಧರ್ಮರಾಯನ ಅತಿಥಿಯಾಗುತ್ತಿದ್ದೆ. ರಸ್ತೆ ದಾಟಲು ಒಂದು ಕಾಲು ಮುಂದಿಟ್ಟಿದ್ದೆ, ಇನ್ನೊಂದು ಕಾಲನ್ನು ಮುಂದಿಡಲು ಎತ್ತಿದ್ದೆ – ಆಗ ಬಂತು ನೋಡ್ರಿ ಶರವೇಗದಲ್ಲಿ ಒಂದು ಕಾರು. ಎಡ ಪಾದಕ್ಕೆ ಕಾರು ಬಡಿದು ಧಡ್ ಎಂದು ಫುಟ್‌ಪಾತಿನ ಮೇಲೆ ಬಿದ್ದೆ. ಎರಡು ಹೆಜ್ಜೆ...
ಕೋಟೇಶ್ವರ ಮಹಾದೇವ ಮಂದಿರ ಪ್ರಯಾಣ ಮುಂದುವರಿದು, ಅರಬೀ ಸಮುದ್ರದ ತೀರದಲ್ಲಿರುವ ಕೋಟೇಶ್ವರ ಮಂದಿರ ತಲಪಿದೆವು. ಹಳದಿ ಬಣ್ಣದ ಮರಳುಕಲ್ಲುಗಳಿಂದ ಕಟ್ಟಲಾದ, ಕಛ್ ವಾಸ್ತುವಿನ್ಯಾಸದ ಸೊಗಸಾದ ಮಂದಿರವಿದು. ಈಗ ಇರುವ ದೇವಾಲಯವನ್ನು ಸುಂದರ್ ಜಿ ಮತ್ತು ಜೇಠಾ ಶಿವ್ ಜಿ ಎಂಬವರು 1820 ರಲ್ಲಿ ಕಟ್ಟಿಸಿದರಂತೆ. 7ನೇ ಶತಮಾನದಲ್ಲಿ...
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಮದುವೆಯ ಪ್ರಸ್ತಾಪ, ವಧೂಪರೀಕ್ಷೆಯ ಸಮಯ… ಇನ್ನು ಮುಂದಕ್ಕೆ ಓದಿ) ವೆರಾಂಡಾದಲ್ಲಿದ್ದ ರೂಮಿನಲ್ಲಿ ನಮ್ಮಿಬ್ಬರ ಪ್ರಥಮ ಭೇಟಿ. ತಲೆ ತಗ್ಗಿಸಿಕೊಂಡು ಕುಳಿತಿದ್ದ ನನಗೆ ಅವರು ನೀವು ನನಗೆ ಒಪ್ಪಿಗೆಯಾಗಿದ್ದೀರಿ, ನಾನು ನಿಮಗೆ...
ನಿಮ್ಮ ಅನಿಸಿಕೆಗಳು…