Daily Archive: January 7, 2021
2020 ರ ವರ್ಷ ಇಡೀ ಜಗತ್ತಿನ ಜನರೆಲ್ಲಾ ಕಂಗೆಡುವಂತೆ ಮಾಡಿದ್ದು , ಅನುಭವಿಸಿದ ಕಷ್ಟ- ನಷ್ಟಗಳ ನಡುವೆ ಎಲ್ಲಾ ಕ್ಷೇತ್ರಗಳೂ ಕ್ರಮೇಣವಾಗಿ ಯಥಾಸ್ಥಿತಿಗೆ ಬರುವಂತಾಗಿ , ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡು ಹೊಸ ರೀತಿಯ ಜೀವನಶೈಲಿಗೆ ನಮ್ಮನ್ನು ನಾವು ಹೊಂದಾಣಿಕೆ ಮಾಡಿಕೊಂಡೆವು. ಕಾರಣ ಪರಿಸ್ಥಿಗೆ ತಕ್ಕಂತೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ ...
ಶಾಲೆ ಪುನರಾರಂಭವಾಗಿದ್ದಕ್ಕೆ; ತಾಯಿಗೆ…… ಸಧ್ಯ ಬಚಾವಾದೆ ಎನಿಸಿಬಿಟ್ಟಿದೆ ತಂದೆಗೆ…… ಅಬ್ಬಾ! ಇನ್ನು ಈ ಮಕ್ಕಳ ಕಾಟವಿಲ್ಲ. ಅದೂಇದೂ ಕೊಡಿಸುವುದು ತಪ್ಪಿತು. ಮಕ್ಕಳ ಗೆಳೆಯರಿಗೆ….. ಮೂರೂ ಹೊತ್ತೂ ಆಡುತ್ತಿದ್ದೆವು. ತಪ್ಪಿಹೋಯ್ತಲ್ಲಾ.. ನೆರೆಹೊರೆಯವರಿಗೆ…..ನೆಮ್ಮದಿಯಾಗಿ ಮಧ್ಯಾಹ್ನ ಮಲಗಬಹುದು, ಗಲಾಟೆ ತಪ್ಪಿತು. ಮರ ಗಿಡ-ಕಿಟಕಿ ಬಾಗಿಲುಗಳು…. ಇವರಿಗೆ ಹಾಗೇ ಆಗಬೇಕು. ಚೆಂಡಿನೇಟು...
ಹೊಸವರ್ಷದಲ್ಲಿ, ಹೊಸ ಪ್ರಯತ್ನವಾಗಿ ಶ್ರೀಮತಿ ಬಿ.ಆರ್.ನಾಗರತ್ನ ಅವರ ‘ನೆಮ್ಮದಿಯ ನೆಲೆ’ ಕಾದಂಬರಿಯು ಸುರಹೊನ್ನೆಯಲ್ಲಿ ಮೂಡಿ ಬರಲಿದೆ… ಮೈಸೂರಿನ ನಿವಾಸಿಯಾದ ಶ್ರೀಮತಿ ಬಿ.ಆರ್,ನಾಗರತ್ನ ಅವರು ಈಗಾಗಲೇ ತಮ್ಮ ಕಥೆಗಳು, ಕವನಗಳು, ಪ್ರಬಂಧಗಳು, ಅಂಕಣಬರಹಗಳ ಮೂಲಕ ಸಾಹಿತ್ಯಾಸಕ್ತರಿಗೆ ಪರಿಚಿತರು. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಕಥೆ, ವ್ಯಕ್ತಿಚಿತ್ರ,...
17/01/2017 ರಂದು, ಬೆಳಗ್ಗೆ ಬೇಗನೇ ಭುಜ್ ನಿಂದ ಹೊರಟು, ಸುಮಾರು 120 ಕಿ.ಮೀ ಪ್ರಯಾಣಿಸಿ, ಕಛ್ ನ ಅಧಿದೇವತೆಯಾದ ಅಶಾಪುರ ಮಾತಾ ನೆಲೆಸಿರುವ ‘ಮಾತಾ ನೋ ಮಧ್ ‘ ಎಂಬಲ್ಲಿಗೆ ಬಂದೆವು. ಇಲ್ಲಿ 14 ನೇ ಶತಮಾನದಲ್ಲಿ, ಲಕೋ ಫುಲಾನಿ ಎಂಬ ರಾಜನ ಸಚಿವರಾಗಿದ್ದ ಅನಾಗರ್ ಮತ್ತು...
ಹಸಿರೆಲೆ ಒಡಲಲಿ ಚೈತನ್ಯದ ಹುಡುಗಾಟ.. ನೆಲಕ್ಕುದುರಿದ ಒಣತರಗೆಲೆಯದು ಚರಪರ ನರಳಾಟ ಒಂದೇ ಬೇರು ಒಂದೇ ಬಳ್ಳಿಗೆ ಉಸಿರಾಗಿತ್ತು ಒಂದೇ ರವಿಯ ಅದೇ ಕಿರಣಕೆ ಹಸಿರಾಗಿತ್ತು ಚಿಗಿತ ಚಿಗುರು ತೊಟ್ಟು ಕಳಚಿ ಹಣ್ಣೆಲೆಯಾಯ್ತು ಬಿಗಿತ ಮರೆತು ನೆಲಕೆ ಉದುರಿ ಗೊಬ್ಬರವಾಯ್ತು ಉದುರಿ ಬಿದ್ದ ಎಲೆಯ ರಸವನು ಬೇರು ಹೀರಿತು...
ಬಿ ಆರ್ ಲಕ್ಷ್ಮಣರಾವ್ ಕೆ ಎಸ್ ನ ರವರನ್ನು ತಮ್ಮ ಕಾವ್ಯಗುರುಗಳು ಎಂದೇ ಭಾವಿಸಿ ಗೌರವಿಸಿದವರು ಪ್ರೇಮಕವಿ ಬಿ ಆರ್ ಲಕ್ಷ್ಮಣರಾವ್. ಅವರ ಕಾವ್ಯದ ಮೊದಲ ದಿನಗಳಲ್ಲಿ ಅವರು ಅಡಿಗರ ಸೆಳೆತಕ್ಕೆ ಒಳಗಾಗಿದ್ದವರು. ತಮ್ಮ ಯೌವನದ ದಿನದಲ್ಲೇ ಲಂಕೇಶರು ಹೊರತಂದ ಅಕ್ಷರ ಹೊಸಕಾವ್ಯ ಸಂಕಲನದಲ್ಲಿ ನವ್ಯಕಾವ್ಯದ ಖ್ಯಾತನಾಮರ ಕವನಗಳೊಡನೆ ಗೋಪಿ ಮತ್ತು ಗಾಂಡಲೀನ ,ಟುವಟಾರ...
ನನ್ನವಳು ದಿನಸಿ ಸಾಮಾನುಗಳನ್ನು ತರಲು ಹೇಳಿದ್ದಳು. ಆ ದಿನ ಶೆಟ್ಟರ ಅಂಗಡಿಗೆ ಹೊರಟಾಗ ಅಪ್ಪಾ ನಾನೂ ಬರ್ತೀನೆಂದು ಮಗಳು ಜೊತೆಯಾದಳು. ನನ್ನವಳು ಪಟ್ಟಿ ಮಾಡಿಕೊಟ್ಟಿದ್ದ ಎಲ್ಲವನ್ನೂ ಕೊಂಡ ನಂತರ ಕೊನೆಯಲ್ಲಿ ಶೆಟ್ಟರಿಗೆ ಹಣವನ್ನು ಕೊಟ್ಟು, ಮಗಳಿಗಿಷ್ಟದ ಚಾಕೊಲೇಟನ್ನು ಮಗಳ ಕೈಗಿಟ್ಟೆ. ಚಾಕೊಲೇಟ್ ಸಿಗುತ್ತಲೇ ‘ಬಾರಪ್ಪ ಮನೆಗೆ ಹೋಗೋಣ’ವೆಂದು ಅವಸರಿಸಿದಳು. ‘ಇರಮ್ಮ ಚಿಲ್ಲರೆ ಹಣ...
ಬಂಗಾರದಂತ ಅವಳು, ತನ್ನ ಬತ್ತಳಿಕೆಯ ಬಾಣಗಳೆಲ್ಲಾ, ಖಾಲಿ ಮಾಡಿ, ಸೋಗು ಹಾಕಿ ಸುಮ್ಮನೆ, ಒಮ್ಮೊಮ್ಮೆ ಗುಮ್ಮನೆ, ಸಾಗಿಸಿಹಳು ಜೀವದಾರಿ, ಸಂಸಾರದ ಕತ್ತಲೆಯಲಿ ದೀಪದಾರಿ, ನೆರಳು ಬೆಳಕಿನಾಟಕೆ ಮಡಿಲು ತುಂಬಿದ ಮಗಳು, ಕನಸು ಹೊಡೆದು ಕಣ್ಡೆರೆಯುವುದರೊಳಗೆ, ಮಗಳು ಮೈನೆರೆದು, ಮದುವೆಯು ಮುಗಿಯಲು, ತನ್ನಂತೆ ಬಿರುಸಾಗಿ ಮತ್ತೊಬ್ಬಳು ದೀಪದಾರಿ, ಮೊದಲ...
ನಿಮ್ಮ ಅನಿಸಿಕೆಗಳು…