ಕಳಚಿಡದ ಮುಖವಾಡ
ಎಲ್ಲರ ನೋವಿನಲಿಇವರದೆ ಮುತುವರ್ಜಿ.ಅಯ್ಯಯ್ಯೋ …ಅನ್ಯಾಯ …ಎಂದುಬೊಬ್ಬಿಡುವ ಮೋಡಿ. ಹೋರಾಟದನೆಪದಲ್ಲಿಮಾತ್ರ ಇವರದುಬೆಕ್ಕಿನಾಟದ ನೋಟಉತ್ತರನ ಪ್ರಲಾಪ ಸತ್ಯವನ್ನು ಮರೆಮಾಚಿಅಸತ್ಯವನ್ನೇ ಬಂಡವಾಳವಾಗಿಸುವಇವರದುಸಂಚಕಾರದ ಪ್ರವೃತ್ತಿ ಒಳಿತು ಮಾಡುವವರಲ್ಲಒಳಿತು ಬಯಸುವವರೂ ಅಲ್ಲಒಳಿತಾಗದಂತೆ ತಡೆಯಲುಸದಾ ಕಸರತ್ತಲ್ಲೇ ಇರುವಇವರು ಕಸರತ್ತುಗಾರರು ಮತ್ಸರದಲಿ ಇವರದುಕಿಚ್ಚು ಹಚ್ಚಿಸುವಕಾಯಕಕಿಚ್ಚಿನಲಿ ಅವರಿವರುಕುದಿವಾಗಒಳಗೊಳಗೆಅದೇನೋ ಮಂದಹಾಸ ಇವರದು ಸಂಚಿಗೆ ಇನ್ನಷ್ಟುಕನಸು ಕಾಣುವಇವರದುಕಳಚಿಡದ ಮುಖವಾಡ. -ಉಮೇಶ ಮುಂಡಳ್ಳಿ...
ನಿಮ್ಮ ಅನಿಸಿಕೆಗಳು…