Daily Archive: December 17, 2020
ಕೆ ಎಸ್ ನ ಅವರಿಗೆ ಬೆಂಗಳೂರಿನ ಬ್ಯೂಗಲ್ ರಾಕ್ ರಸ್ತೆಯಲ್ಲಿರುವ ಲಿಪಿ ಪ್ರಕಾಶನದ ಮಾಲೀಕ ಬಾಕಿನ (ಬಾಲಕೃಷ್ಣ ಕಿಳಿಂಗಾರು ನಡುಮನೆ) ಅವರೊಂದಿಗೆ ಒಂದು ವಿಶೇಷ ಅಕ್ಕರೆ.ಒಮ್ಮೆ ಅವರು ಮನೆಗೆ ಭೇಟಿ ನೀಡಿದರೆಂದರೆ ಸಾಹಿತ್ಯಲೋಕದ ಹಲವಾರು ಸ್ವಾರಸ್ಯಕರ ಸಂಗತಿಗಳ ಅಲೆಗಳೇ ತೇಲಿಬರುತ್ತಿದ್ದವು. ಬಾಕಿನ ಅವರು ಒಮ್ಮೆ “ಕೇಳಿದ್ರಾ ಸಾರ್ ,ಮೊನ್ನೆ ನಡೆದ...
ತಮ್ಮ ಮಕ್ಕಳು ಬಾಳಿಗೊಂದು ನಂಬಿಕೆಯಾಗಿ,ಬದುಕಿಗೊಂದು ನಂದಾದೀಪವಾಗಿ ಬೆಳಗಬೇಕು.ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದೇ ಎಲ್ಲಾ ತಂದೆ-ತಾಯಿಯರ ಮನೋಭೂಮಿಕೆ. ಶಿಕ್ಷಣ ಸಂಸ್ಥೆಗಳಿಂದು ಬೇಕಾದಷ್ಟು ತಲೆಯೆತ್ತಿ ನಿಂತಿವೆ. ಅವುಗಳಲ್ಲಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಆಯಾಯ ಮಟ್ಟಕ್ಕೆ ತಕ್ಕಂತೆ ,ಆಧುನಿಕ ತಂತ್ರಜ್ಞಾನದೊಂದಿಗೆ; ಸಂಸ್ಕೃತಿ- ಸಂಸ್ಕಾರಯುತ ಶಿಕ್ಷಣ ನೀಡಿ ತಯಾರುಗೊಳಿಸುವ ವಿದ್ಯಾಸಂಸ್ಥೆಗಳು ಬೆರಳೆಣಿಕೆಯಷ್ಟು...
ಪ್ರೀತಿ ಮತ್ತು ಸಾವು ಎರಡರಲ್ಲೂ ಇಲ್ಲ ಅಂತರ ಇವೆರಡರಲ್ಲೂ ಸಮತಾಸಮಭಾವ ಇವೆರಡಕ್ಕೂ ಇಲ್ಲ ಯಾವುದೇ ನಿರ್ಬಂಧ ಹೊತ್ತುಗೊತ್ತು ವಯಸ್ಸು ಸ್ಥಳದ ಪರಿವಿಲ್ಲ ಕ್ಷಣಮಾತ್ರದಲ್ಲೇ ಎಲ್ಲ ಪ್ರೀತಿ ಹೇಳಿಕೇಳಿ ಬರುವದಿಲ್ಲ ಯಾರ ಮೇಲೆ ಯಾವಾಗ ಪ್ರೀತಿ ಉಕ್ಕೇರಿ ಹರಿಯುವದೋ ಗೊತ್ತಿಲ್ಲ ಸಾವೂ ಹೀಗೇ ಯಾವಾಗ ಯಾರ ಬೆನ್ನತ್ತಿ ಬರುವದೋ...
ನಿಮಗೆಷ್ಟು ಮಕ್ಕಳು? -ಇಬ್ಬರು ಗಂಡೋ ಹೆಣ್ಣೋ? -ಎರಡೂ ಸಣ್ಣವಿರಬೇಕು ? -ಹೌದು ಹೆತ್ತವರಿಗೆ ಹಾಗೆಯೇ. ಏನು ಮಾಡುತ್ತಾರೆ? -ಎಂದರೆ! ಓದು ಕೆಲಸ ಮದುವೆ? -ಮದುವೆ ಇಲ್ಲ. ಏಕೆ? ವಯಸ್ಸೆಷ್ಟು? -ಮಗನಿಗೆ 30, ಮಗಳಿಗೆ 28 ಮದುವೆ ಏಕಿಲ್ಲ? -ದುಡಿಯುತ್ತಿದ್ದಾರಲ್ಲ! ಇಪ್ಪತ್ತೆಂಟು ತುಂಬಿತೆಂದಿರಿ? -ಹೌದು. ಮಗನಿಗೂ 30. ಮಗಳಿಗೆ...
ಕವನಸಂಕಲನ: ಭಾವ ಬಿಂದು ಕವಯತ್ರಿ: ಶಂಕರಿ ಶರ್ಮಾ ಪುತ್ತೂರು ಪ್ರಕಾಶಕರು: ಜ್ಞಾನ ಗಂಗಾ ಪುಸ್ತಕ ಮಳಿಗೆ ಬೆಲೆ: ರೂ. 90/- ‘ಭಾವಬಿಂದು’ ಕವಯತ್ರಿ ಶ್ರೀಮತಿ ಶಂಕರಿ ಶರ್ಮ ಪುತ್ತೂರು ಇವರ ಚೊಚ್ಚಲ ಕವನಸಂಕಲನದ ಹೆಸರು. ಇದು. ಹೆಸರು ಮಾತ್ರವಲ್ಲ ಈ ಕವನಸಂಕಲನ ಕೂಡ ಅಷ್ಟೇ ಮೋಹಕವಾಗಿದೆ. ಅದರೊಳಡಗಿರುವ ಕವಿತೆಗಳೆಲ್ಲವೂ ವೈವಿಧ್ಯಮಯ ವಿಷಯಗಳನ್ನಾಧರಿಸಿ...
ಪ್ರಯಾಣ ಮುಂದುವರಿದು, ಸಬರಮತಿ ನದಿ ತೀರದಲ್ಲಿರುವ ಗಾಂಧೀಜಿಯವರು 1915 ರಲ್ಲಿ ಸ್ಥಾಪಿಸಿದ ‘ಸತ್ಯಾಗ್ರಹ ಆಶ್ರಮ’ಕ್ಕೆ ತಲಪಿದೆವು. 1930 ರ ವರೆಗೆ, ಈ ಆಶ್ರಮದಲ್ಲಿ ಸ್ವಾತಂತ್ಯ್ರ ಹೋರಾಟದ ವಿವಿಧ ಚಟುವಟಿಕೆಗಳು ರೂಪಿಸಲ್ಪಟ್ಟವು. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದ ಗಾಂಧೀಜಿಯವರು, ಅಂದಿನ ಭಾರತ ಸ್ಥಿತಿ-ಗತಿಗಳನ್ನು ಅರಿತುಕೊಳ್ಳಲು ಭಾರತ ಪ್ರವಾಸ ಕೈಗೊಂಡರು....
ನೀ , ಕೊಟ್ಟಿದ್ದನ್ನೇ ನಾ ನಿನಗೆ ಹೇಗೆ ಕೊಡಲಿ ….? ಅಂತಲೇ ಪ್ರೀತಿ ಕೊಡಲಿಲ್ಲ ….. ಹೃದಯದ ಬಾಗಿಲು ತೆರೆದು ಇಟ್ಟಿದ್ದಿಯಂತೆ ನೀನು ಒಳಗೆ ಕರೆಯದಿದ್ದರೂ ಪರವಾಗಿಲ್ಲ ಹೊರಗೆ ಬೆಳದಿಂಗಳಿದೆ ರಂಗೋಲಿ ಹಾಕಲು ಹೇಳಲಾರದೆ ಹಾಗೇ ಉಳಿದ ನೂರಾರು ಮಾತುಗಳಿವೆ ಅಲ್ಲಿ ಸ್ಪೋಟವಾಗುವ ಮೊದಲು...
ಅ ನ್ಯರ ಸ್ವತ್ತಿಗೆ ಆ ಸೆ ಪಡುತ್ತ ಇ ರುವ ಮನುಜರ ಈ ಶ್ವರ ಮೆಚ್ಚಲಾರ. ಉ ತ್ತಮರಾಗದಿದ್ದರೆ ಊ ರುಭಂಗ ಖಚಿತ ಋ ಷಿಯಂಗೆ ಬಾಳಿದರೆ ಎ ಲ್ಲೆಡೆ ಸಲ್ಲುವೆ ನಿಶ್ಚಿತ. ಏ ನಿದ್ದರೇನು ಕೊನೆಗೆ ಐ ಕ್ಯವಾಗಬೇಕು ಮಣ್ಣಲ್ಲಿ ಒ ಲವೇ ಅಮೃತ ಬಾಳಿಗೆ ಓ ಮನುಜ ತಿಳಿದು ಬಾಳಿಲ್ಲಿ. ಔ ದಾರ್ಯದಿ ನಡೆಯುತ ಅಂ ತಕನೊಡೆಯ ಭಜಿಸುತ ಅಃ ಅನವರತ ಬದುಕಿದರೆ ನರಜನ್ಮ ಸಾರ್ಥಕವು...
ನಿಮ್ಮ ಅನಿಸಿಕೆಗಳು…