Author: Shivanand Karuru, shivanandaiahkcs@gmail.com

16

ಹೊಸ ವರುಷ

Share Button

ಬರಲಿದೆ ಹೊಸ ವರುಷ ತರಲಿ ಎಲ್ಲರ ಬಾಳಲಿ ಹರುಷ ನೋವು ದ್ವೇಷಗಳ ಕಳೆದು ಸ್ನೇಹ ಸಂಬಂಧವ ಕೂಡುತ ಶುರುವಾಗಲಿ ಸುಖದ ಪರ್ವವು ಮೊಳಗಲಿ ಕೀರ್ತಿ ಅನಂತವು ಬರಲಿ ಹೊಸ ವರುಷ ಬಾಳಲಿ ಹೊಸ  ಚೈತನ್ಯ ಮೂಡಲಿ ಗುರಿಯ ತಟ ಸನಿಹವಾಗಲಿ ಸಕಲವೂ ಶುಭವಾಗಲಿ ಗತಿಸಿದ ಅವಮಾನಗಳೆಲ್ಲವೂ ಸನ್ಮಾನವಾಗಿ...

6

ಒಂಟಿತನವೇಕೆ?

Share Button

ಜಲಚರಗಳೆಲ್ಲಾ ಒಂದಾಗಿ ಪಶು ಪಕ್ಷಿಗಳೆಲ್ಲಾ ಒಟ್ಟಾಗಿ ಚಗಳಿ ಇರುವೆಗಳು ಒಗ್ಗಟ್ಟಾಗಿ ಈ ಜೀವಿಗಳಾಗಿಹವು ಜಂಟಿ ಕಲ್ಮಣ್ಣು ಮಿಶ್ರಣವಾಗಿ ಎಣ್ಣೆಬತ್ತಿ ಸಂಧಿಸಿ ಬೆಳಗಿ ಭೂನೀರು  ಸಾಗರದಲೊಂದಾಗಿ ಈ ನಿರ್ಜಿವಿಗಳಾಗಿಹವು ಜಂಟಿ ಜಲಚರ ಪಶುಪಕ್ಷಿ ಗೂಡಿನ ಇರುವೆಗಿಂತ ಮೇಲ್ಬುದ್ದಿ ಮನುಜನದು ಕಲ್ಮಣ್ಣು ಎಣ್ಣೆಬತ್ತಿ ಪನ್ನೀರ ಹಿತವಾಗಿ ಬಳಸೋ ಸದ್ಬುದ್ದಿ ಮನುಜನದು...

3

ದೇವರು ತಣ್ಣಗಾದನೆ?

Share Button

       ಮನುಜನ ಕಡು ಸ್ವಾರ್ಥಕ್ಕಿಂದು ಮಂದಿರ ಮಸೀದಿ ಚರ್ಚುಗಳೆಲ್ಲ ಬಾಗಿಲು ಮುಚ್ಚಿವೆ ದೇವರು ಕೂಡ ಕಂಗಾಲು . ಆ ಗ್ರಹ ಈ ಗ್ರಹ ಗ್ರಹಗತಿಗಳೆಂದು ಬೊಬ್ಬೆ ಹಾಕುವ ಸದ್ದುಗಳು ತಣ್ಣಗಾಗಿವೆ ಸರ್ವಸೃಷ್ಟಿ ಯಾರೆಂದು ತಿಳಿಯದೇ ದೇವರೂ ತಣ್ಣಗಾಗಿದ್ದಾನೆ . ಮಂಗಳಕ್ಕೆ ಹೋದರು ಅಂಗಳಕ್ಕೆ ಬಾರದ...

4

ಎಚ್ಚರ ಹೆಣ್ಣೆ..!

Share Button

ನಾರಿ ನಿನಗೂ ಸಮಾನ ಹಕ್ಕಿದೆ ಬದುಕಿನ ಆಯ್ಕೆ ಮುಕ್ತವಾಗಿದೆ ಜಾರಿ ಬಿಳಿಸೊ ಜನರ ನಡುವೆ ನೀನಿಡು ಎಚ್ಚರದಿ ಸಜ್ಜನದ ಹೆಜ್ಜೆ, . ಭಕ್ಷಣೆ ಭರದಲಿ ಈ ಜಗ ನುಗ್ಗಿದೆ ರಕ್ಷಿಸೋ ಕೈಗಳು ಕುಕ್ಕಿ ತಿನ್ನುತ್ತಿವೆ ಶೋಷಣೆ ಹಿಂಸೆಗಳಿಲ್ಲಿ ಸಾಮಾನ್ಯವು ಮೆಟ್ಟು ಇದನೆಲ್ಲವ ನೀ ಅಸಾಮಾನ್ಯಳು . ಬಿಡುಗಡೆ...

3

ಪ್ರೀತಿಗೂಡು

Share Button

. ಹಗಲಿರುಳು ಎಡಬಿಡದೆ ಕಣ್ಣರಳಿಸಿ ನೋಡಿದರೂ… ನನ್ನೊಳಗೆ ನನ್ನ ಹುಡುಕುವ ಕನ್ನಡಿಯ ಬಿಂಬದಲ್ಲೂ… ಅರಳಿದ್ದು ಏನೆಂದುಕೊಂಡೆ..? . ಆಕಾಶದಲ್ಲೂ ನಿನ್ನದೇ ಹೆಜ್ಜೆ ಗುರುತುಗಳ ಛಾಯೆ…! ಕರಿಬಿಳಿಯ ಮೋಡಗಳ ಬೆರಕೆಯಲ್ಲೂ ನಿನ್ನ ಮೊಗದ ಮಾಯೆ… . ಹೇಳು ನೀ ಯಾಕಾದೆ ದೂರ… ಪ್ರೀತಿ ಭಾವನೆಯಾಯೀತೆ ಭಾರ? ನೂಕಿ ಮನದ...

2

ಹೊಸ ವರುಷಕೆ ಸ್ವಾಗತ

Share Button

ಬರಲಿದೆ ಹೊಸ ವರುಷ ತರಲಿ ಎಲ್ಲರ ಬಾಳಲಿ ಹರುಷ ನೋವು ದ್ವೇಷಗಳ ಕಳೆದು ಸ್ನೇಹ ಸಂಬಂಧವ ಕೂಡುತ . ಶುರುವಾಗಲಿ ಸುಖದ ಪರ್ವವು ಮೊಳಗಲಿ ಕೀರ್ತಿ ಅನಂತವು ಬರಲಿ ಹೊಸ ವರುಷ ಬಾಳಲಿ , ಹೊಸ  ಚೈತನ್ಯ ಮೂಡಲಿ ಗುರಿಯ ತಟ ಸನಿಹವಾಗಲಿ ಸಕಲವೂ ಶುಭವಾಗಲಿ ಗತಿಸಿದ...

8

ಕಪ್ಪು ಬಿಳುಪು

Share Button

ಕಪ್ಪು ಕಪ್ಪೆಂದು ದೂರಾಗಬ್ಯಾಡಣ್ಣ ಕಪ್ಪೆoಬುದು ನೆತ್ತಿಯ ಸುಪ್ಪತ್ತಿಗೆ ಬಣ್ಣ    ||ಪ|| . ಬಿಳಿಬಿಳಿಯೆಂದು ಹಿಂದೋಡಬ್ಯಾಡ ಬರಿಬೂದಿಬಣ್ಣ ಕಣ್ಣಲ್ಲಿ ಸುಣ್ಣ ಬಿಳಿಬಣ್ಣ ನಾನು ಜರಿತಿಲ್ಲೊ ಅಣ್ಣ ಯಾವುದೂ ಜಗದಲ್ಲಿ ಮೇಲಲ್ಲ ಕಾಣಾ , ಕಪ್ಪುನೆಲವಿಲ್ಲಿ ಭತ್ತವ ಬೆಳೆತೈತಿ ಬೆಳೆದ ಬಿಳಿಅಕ್ಕಿ ಹಸಿವನ್ನ ನೀಗೈತಿ ಯಾವುದು ಮೇಲಲ್ಲ ಯಾವುದು...

11

ಗಣಪ ನೀನೇಕೆ ಹೀಗೆ?

Share Button

ಗಣಪ ಗಣಪ ವಿದ್ಯಾ ಗಣಪ ನಿನಗೆ ವಂದನೆ ಡೊಳ್ಳು ಹೊಟ್ಟೆ ಏಕೆ ನಿನಗೆ ಹೇಳು ಸುಮ್ಮನೆ ಕಂದ ಕೇಳು ನಿನ್ನನಪ್ಪಿ ಒಪ್ಪಿಕೊಂಡಿಹೆ ಎಲ್ಲ ತಪ್ಪು-ಒಪ್ಪು ನುಂಗಿ ದಪ್ಪವಾಗಿಹೆ ಗಣಪ ಗಣಪ ಗೌರಿ ಗಣಪ ನಿನಗೆ ವಂದನೆ ಗಜದ ಕರ್ಣ ಏಕೆ ನಿನಗೆ ಹೇಳು ಸುಮ್ಮನೆ ಕಂದ ಕೇಳು...

5

ಹಚ್ಚೋಣ ಹಣತೆ

Share Button

ಹಚ್ಚೋಣ ಹಣತೆ ಪ್ರೀತಿ ತೈಲವ ಎರೆದು ಬೆಳಗೊಣ ಬದುಕ ಬೆಳೆದ ಹತ್ತಿ ವಸೆದು ಹೃದಯ ಸಂಗಮಕೆ ಹಬ್ಬಗಳ ಹಾವಳಿ ಆಚರಿಸೋಣ ಬನ್ನಿ ಒಲವಿನ ದೀಪಾವಳಿ . ಪಟ್ ಪಟ್ ಪಟಾಕಿ ಸುಟ್ಟು ಸಿಡಿಸದೆ ಚೆಂದದ ಪರಿಸರ ಶೋಕಿಗೆ ಕೆಡಿಸದೆ ಹಟ್ಟಿಲಕ್ಕವ್ವನ ಹೂಗಿಡದಲಿ ಶೃಂಗರಿಸಿ ಸಾಲುದೀಪದಿ ಮನೆ ಮನಗಳ...

7

ನ್ಯಾನೋ ಕಥೆಗಳು

Share Button

ಮಗನ ಪ್ರೀತಿ ಮಗನೋರ್ವ ಜಾತ್ರೆಯಲ್ಲಿ ಆಟಿಕೆಗಳನ್ನು ಕೊಳ್ಳುವ ಸಲುವಾಗಿ ಓಡೋಡಿ ಮನೆಗೆ ಬಂದನು. ತಾಯಿಯ ಕಡುಬಡತನ ಅರಿಯದ ಚಿಕ್ಕವಯಸ್ಸು, ಅವಳಲ್ಲಿ ಗೋಗರೆದು ಕೊನೆಗೂ ಐದುರೂಪಾಯಿ ಗಿಟ್ಟಿಸಿಕೊಂಡುನು. ಅವನವ್ವ ದುಡ್ಡು ಕೊಡುವಾಗ ಪ್ರೀತಿಯಿಂದ ತಲೆಸವರಿ ” ಬೇಗನೆ ಮುರಿದು ಹಾಳಾಗುವ ವಸ್ತುಗಳನ್ನು ಕೊಳ್ಳಬೇಡ, ಸದಾ ಜೊತೆಗಿರ್ಬೇಕು  ನೋಡಿ ತಗೊ”...

Follow

Get every new post on this blog delivered to your Inbox.

Join other followers: