Daily Archive: December 10, 2020
ಅಜ್ಜನ ಮನೆಯಲ್ಲಿದ್ದುಕೊಂಡು ಒಂದನೆಯ ಹಾಗೂ ಎರಡನೆಯ ತರಗತಿ ಕಲಿತ ನನಗೆ ಆ ನೆನಪಿನ್ನೂ ನಿತ್ಯನೂತನ. ಅದೊಂದು ದಿನ, ಎರಡನೆಯ ತರಗತಿಯಲ್ಲಿ ಓದುತ್ತಿದ್ದ ನಾನೂ ನನ್ನ ಮಾವನ ಮಗನೂ ಶಾಲೆ ಬಿಟ್ಟ ನಂತರ ಮನೆಯ ಕಡೆಗೆ ಹೊರಟಿದ್ದೆವು. ಆಕಾಶದ ತುಂಬೆಲ್ಲಾ ಮೋಡಗಳು ದಟ್ಟೈಸಿತ್ತು. ನಾವು ಆ ದಿನ ಗೊರಬು/ಕೊಡೆ...
ಅಡಾಲಜ್ ಸೋಪಾನ ಬಾವಿಗೆ ‘ವಾವ್ ‘ ಅನ್ನಿ ಮಂಜು ಮುಸುಕಿದೆಯೆಂಬ ಕಾರಣಕ್ಕೆ ಬೆಂಗಳೂರಿನಿಂದ ಅರ್ಧ ಗಂಟೆ ತಡವಾಗಿ ಹೊರಟ ಇಂಡಿಗೋ ವಿಮಾನ ಮಧ್ಯಾಹ್ನ ಒಂದು ಗಂಟೆಗೆ ನಮ್ಮನ್ನು ಅಹ್ಮದಾಬಾದ್ ಗೆ ತಲಪಿಸಿತು. ವಿಮಾನನಿಲ್ದಾಣಕೆಕ್ ಬಂದಿದ್ದ ಟ್ರಾವೆಲ್ಸ್ 4 ಯು ಸಂಸ್ಥೆಯ ಶ್ರೀ ಗಣೇಶ್ ಅವರು ನಮ್ಮನ್ನು ಮತ್ತಿತರ...
ಪ್ರಾ ಎಚ್ಚೆಸ್ಕೆಯವರ ಗದ್ಯಶೈಲಿಯನ್ನು ಅವರ ಸುಧಾ ವಾರಪತ್ರಿಕೆಗಳ ಬರಹಗಳ ಮೂಲಕ ಮೆಚ್ಚಿದ ನಮ್ಮತಂದೆಯವರು ಇದೂ ಗದ್ಯರೂಪದ ಕಾವ್ಯವೇ ಎಂದಿದ್ದರು.ವಾರದ ವ್ಯಕ್ತಿ ಅಂಕಣದಲ್ಲಿ ಎಚ್ಚೆಸ್ಕೆಯವರು ತಮ್ಮಬಗ್ಗೆ ಬರೆದುದನ್ನು ಅಭಿಮಾನದಿಂದ ಸ್ಮರಿಸುತ್ತಿದ್ದರು. ಎಚ್ಚೆಸ್ಕೆಯವರು1969ರಲ್ಲಿ ಒಮ್ಮೆ ಬೆಂಗಳೂರಿನ ಜಯನಗರದ ಮಾಧವನ್ ಪಾರ್ಕ್ ಬಳಿ ಇದ್ದ ನಮ್ಮ ಮನೆಗೆ ಅನಿರೀಕ್ಷಿತವಾಗಿ ಬಂದು ಸಂತಸ ಉಂಟು...
“ಬಹಳ ಯೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರೋದು. ಗಂಟೆಗಳ ಲೆಕ್ಕದಲ್ಲಿ ಕ್ರಿಯೇಟಿವಿಟಿಯನ್ನ ಎಕ್ಸೆಲ್ ಫೈಲೊಳಗೆ ತುಂಬುವುದು ನನಗಂತೂ ಸಾಧ್ಯವಿಲ್ಲ. ಒಬ್ಬೊಬ್ಬ ವ್ಯಕ್ತಿಯ ಸಂದರ್ಶನದ ಹಿಂದಿನ ಸಂಶೋಧನೆ, ಪ್ರಶ್ನೆಗಳು, ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಸಿದ್ಧತೆ ಎಲ್ಲವನ್ನೂ ಗಂಟೆ, ನಿಮಿಷದ ಲೆಕ್ಕದಲ್ಲಿ ಅಳೆಯೋದು, ಇದ್ದಕ್ಕಿದ್ದಂತೆ ಸಂಜೆ ಒಬ್ಬರ ಹೆಸರು...
ಹೌದು, ‘ಅತಿಯಾದರೆ ಅಮೃತವೂ ವಿಷವಾಗುವುದು’.. ಇದು ಬಹಳ ಅರ್ಥವತ್ತಾದ ಗಾದೆಗಳಲ್ಲೊಂದು. ಜನರು ಸಹಜವಾಗಿಯೇ ಅವರವರ ಆರೋಗ್ಯ, ಬಾಹ್ಯನೋಟ, ನಡೆನುಡಿಗಳನ್ನು ಉತ್ತಮವಾಗಿರಿಸಿಕೊಳ್ಳಲು ಪ್ರಯತ್ನಿಸುವರು. ಅದರಲ್ಲಿ, ಈಗಿನ ಪರಿಸ್ಥಿತಿಯಲ್ಲಿ ಉಳಿದುದೆಲ್ಲವೂ ನಗಣ್ಯವಾಗಿ, ಬರೀ ಆರೋಗ್ಯದ ಕಡೆಗೆ ಎಲ್ಲರ ಗಮನ ಹರಿದಿರುವುದು ನಿಜ ತಾನೇ? ಈ ಮಹಾಮಾರಿ ಎಲ್ಲರ ತಲೆಯನ್ನು ಹಾಳುಮಾಡಿರುವುದಾಗಿ...
ತಾಯ್ತಂದೆಯರ ಕೀಳಾಗಿ ಕಾಣಬೇಡವೋ ಮೂಢನೇ ತಾಯ್ತಂದೆಯರಿಂದಲೇ ಜಗಕ್ಕೆ ಬಂದಿರುವೆಂಬುದನು ಮರೆಯಬೇಡ. ಬಹು ಭಾಷೆಗಳ ಕಲಿತಿರುವೆಂದು ಗರ್ವ ಪಡದಿರು ಹೇ ಮೂರ್ಖನೇ ಮನದ ಭಾವನೆಗಳ ಅಭಿವ್ಯಕ್ತಿಗೆ ಮಾತೃಭಾಷೆಯೇ ಬೇಕು ಮರೆಯಬೇಡ. ಆಸ್ತಿ ಅಂತಸ್ತು ಅಧಿಕಾರ ಬಂದೊಡನೆ ಹಸ್ತಿ ಮದವೇರಿದಂತಾಗದಿರು ಪೆದ್ದನೇ ವಸ್ತುಗಳ ಮೋಹದಿ ಸಂಬಂಧಗಳ ಮರೆತರೆ ಅಸ್ಥಿಯಾಗುವೆ ಕೊನೆಗೆ...
ನಿಮ್ಮ ಅನಿಸಿಕೆಗಳು…