Monthly Archive: November 2020
ಪ್ರಾಥಮಿಕ ಶಾಲಾ ದಿನಗಳಿಂದಲೂ ನವೆಂಬರ ತಿಂಗಳು ಬಂತೆಂದರೆ ನಮಗೆಲ್ಲಾಎಲ್ಲಿಲ್ಲದ ಖುಷಿ. ನನಗಂತೂ ನವೆಂಬರ್ ಹದಿನಾಲ್ಕು ಮಕ್ಕಳ ದಿನಾಚರಣೆ ಅಂದರೆ ಗಾಳಿಪಟದ ಹಬ್ಬದ ಸಡಗರ. ಆದರೆ ಪರಿಸ್ಥಿತಿಗನುಗುಣವಾಗಿ ಅಂದಿನ ದಿನಗಳಲ್ಲಿ ರದ್ದಿ ಪೇಪರು, ಕಿರಾಣಿ ಸಾಮಗ್ರಿಗೆ ಕಟ್ಟಿದ ದಾರ ಮತ್ತು ಅನ್ನದಿಂದ ಅಂಟು ಮಾಡಿ ನನಗಿಷ್ಟದ ಗಾಳಿಪಟ ತಯಾರಿಸಿ...
ಚಾರಣ, ಪ್ರವಾಸ ಮತ್ತು ಯಾತ್ರೆಗಳನ್ನು ಮಾಡುವವರು ಮುಖ್ಯವಾಗಿ ಮೂರು ಗುಣಗಳನ್ನು ಮೈಗೂಡಿಸಿಕೊಂಡಿರಬೇಕು. ಅವೆಂದರೆ ಮಾರ್ಗಜ್ಞಾನ (ತಾವು ಪಯಣಿಸಬೇಕಾದ ಸ್ಥಳಗಳ ಕುರಿತಾದ ಸೂಕ್ತ ಮಾಹಿತಿ), ಮಾರ್ಗಕ್ರಮಣ (ತಿಳಿದ ದಾರಿಯ ಮೂಲಕ ಸಂಚಾರ ನಡೆಸಿ ಅದರ ಕಷ್ಟ ಸುಖಗಳ ಅನುಭವ ಪಡೆಯುವಿಕೆ), ಮತ್ತು ಮಾರ್ಗದರ್ಶನ (ಅದೇ ಸ್ಥಳಗಳಿಗೆ ಹೋಗಬಯಸುವ ಕುತೂಹಲಿಗಳಿಗೆ...
“ತುಂಗಾ ಪಾನಂ, ಗಂಗಾಸ್ನಾನಂ” ಅಂತಾರೆ. ನಿಜ ಕಾಶಿಗಿಂತಲೂ ಗುಲಗಂಜಿಯಷ್ಟು ಪುಣ್ಯಪ್ರಾಪ್ತಿಯಾಗುವ ಕ್ಷೇತ್ರ ಈ ಕೂಡಲಿ. ಹೆಸರೇ ಸೂಚಿಸುವಂತೆ ತುಂಗ-ಭದ್ರಾ ನದಿಗಳು ಸಂಗಮವಾಗಿರುವ ಪವಿತ್ರ ಕ್ಷೇತ್ರ ಈ “ಕೂಡಲಿ” ಎಂಬ ಊರು. ನದಿಯ ಎರಡೂ ದಂಡೆಯ ಮೇಲೆ ಕಣ್ಣಾಡಿಸಿದರೆ ಹಸಿರ ಸಿರಿಯ, ಗಿರಿ ಪಂಕ್ತಿಗಳ ಸಾಲು ಸಾಲು. ನದಿಯ...
ಸುಮಾರು 47 ವರ್ಷಗಳ ಹಿಂದಿನ ಮಾತು. ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ನಾನು ನಮ್ಮ ಸೋದರ ಮಾವನ ಮಗನನ್ನೇ ವಿವಾಹವಾಗಿ ಆರು ತಿಂಗಳಾಗಿತ್ತು. ಗೃಹಿಣಿಯಾಗಿ ಮೊಟ್ಟಮೊದಲ ಬಾರಿಗೆ ಪತಿಗೃಹಕ್ಕೆ ಸ್ವತಂತ್ರ ಸಂಸಾರ ನಡೆಸಲು ಸಿದ್ಧಳಾದೆ. ಹಿಂದೆ ‘ನೀರು ನೆರಳಿಲ್ಲದ ಜಾಗಕ್ಕೆ ತಪ್ಪುಮಾಡಿದವರನ್ನು ವರ್ಗಾಯಿಸುತ್ತಾರೆಂದು’ ಗಾದೆಮಾತನ್ನು ಕೇಳಿದ್ದೆ....
ಸುಗಮ ಸಂಗೀತ ಕ್ಷೇತ್ರದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಸಿ ಅಶ್ವಥ್ ಅವರೊಡನೆ ನಮ್ಮ ತಂದೆಯವರ ಸ್ನೇಹ ನಿಕಟವಾದುದು. ಅದು ಬೇರೂರಿದ್ದು 1981ರ ನಂತರ; ಮೈಸೂರ ಮಲ್ಲಿಗೆ ಹಾಗೂ ಇತರ ಸಂಕಲನಗಳಲ್ಲಿದ್ದ ಭಾವಗೀತೆಗಳನ್ನು ಮೈಸೂರ ಮಲ್ಲಿಗೆ ಎಂಬ ಧ್ವನಿಸುರುಳಿಯಾಗಿ ಹೊರತಂದ ಸಂದರ್ಭದಲ್ಲಿ. ಮೈಸೂರು ಅನಂತಸ್ವಾಮಿಯವರು ನಿಸಾರರ “ನಿತ್ಯೋತ್ಸವ” ಧ್ವನಿಸುರುಳಿ ಹೊರತಂದು ಯಶಸ್ವಿಯಾದ ನಂತರದ...
ಕಾಲದ ಸುಳಿಯಲ್ಲಿ ಬವಳಿದ ಜೀವಕೆ ಮೊಗೆದಷ್ಟು ನೆನಪುಗಳ ಸುಳಿ ಸುತ್ತುತ್ತಿರುವುದು ಬೊಗಸೆತುಂಬಾ ಚಿಂತೆಗಳ ಸರಮಾಲೆಗೆ ನೆಮ್ಮದಿಯು ಕೈ ಚೆಲ್ಲಿ ಕುಳಿತಿಹುದು ಜೀವನದ ಪ್ರತಿಮಜಲಿನ ಆಗುಹೋಗುಗಳು ಸಾಕ್ಷಿಯು ಕಾಲಚಕ್ರದಡಿಯಲಿ ಹೆಜ್ಜೆಹೆಜ್ಜೆಯ ಗಳಿಕೆ ಬಳಿಕೆಗಳು ಪರಿಶ್ರಮದ ಫಲಗಳು ಜೀವನದಲಿ ಪರಿಧಿಯೊಳಗಿನ ಸಂಘರ್ಷದ ಮುಳ್ಳುಗಳು ಭವಿತವ್ಯದ ಕನಸನು ಬಿಸುಟುವುದು ಪ್ರತಿಘಳಿಗೆಯಲಿ ಸುಖವ...
ಒಂದು ಮನೆಯು ಸ್ವರ್ಗದಂತಾಗಬೇಕೆಂದರೆ, ಮನೆಯವರೆಲ್ಲ ಹೊಂದಿಕೊಂಡು ಸಾಗಬೇಕು. ನಾನು ಎಂಬ ಮನದಲ್ಲಿರುವ ಅಹಂ ಅನ್ನು ಅಳಿಸಿ, ನಾವು ಎಂಬ ಪದದಿಂದ ಸೇತುವೆಯನ್ನು ಕಟ್ಟಬೇಕು. ಮನೆಯವರ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು. ಇಲ್ಲಿ ಜಗಳಕ್ಕಿಂತ ಸ್ನೇಹಕ್ಕೆ ಹೆಚ್ಚು ಬೆಲೆ ನೀಡಿದರೆ, ಸುಂದರವಾದ ಪರಿಸರ ನಿರ್ಮಾಣವಾಗುವುದು. ಮನೆಗೆ ಬಂದ ಮಹಾಲಕ್ಷ್ಮಿಯನ್ನು ಮಗಳಂತೆ ಭಾವಿಸಿದರೆ, ಬಂದ ಸೊಸೆಯು ಅತ್ತೆಯನ್ನು ದೇವತೆ ಅಥವಾ...
ಮಾನವನಿಗೆ ಆಹಾರದೊಂದಿಗೆ ಆರೋಗ್ಯವೂ ಮುಖ್ಯ. ಆಹಾರ, ಆರೋಗ್ಯ ಹದವಾಗಿದ್ದಾತ ಆಯುರಾರೋಗ್ಯದಿಂದಿರಬಲ್ಲ. ಹೀಗೆ ಆರೋಗ್ಯ, ಆಯುಸ್ಸು ಗಟ್ಯಾಗಿರಬೇಕಾದರೆ, ದೇವರ ಅನುಗ್ರಹವೂ ಅಗತ್ಯ. ನಮ್ಮ ವಾತಾವರಣ ಶುದ್ಧವಾಗಿರಬೇಕು, ನಾವು ಸೇವಿಸುವ ಗಾಳಿ, ನೀರು, ಪಾನೀಯ, ಎಲ್ಲವೂ ಮಾಲಿನ್ಯ ರಹಿತವಾಗಿರಬೇಕು, ಮಾಟ, ಮಾಯ, ಮಂತ್ರ ಮೊದಲಾದ ಕ್ಷುದ್ರ ಶಕ್ತಿಗಳು ನಮ್ಮ ಮೇಲೆ ...
ಹಸಿರುಟ್ಟ ಮರದ ತುಂಬಾ ನಿಗಿ ನಿಗಿ ಕೆಂಡಗಳು ಅರಳಿ ಹೂವಾದಂತೆ ಮುಗಿಲು ಮುಖ ಗುಲ್ಮೊಹರು ಕೆಂಪು ಕೆಂಪು ……. ಹೂ ಹಣ್ಣುಗಳ ಭಾರಕ್ಕೆ ತೂಗಿ ತೊನೆಯುತ್ತಿದೆ ಈಗಷ್ಟೇ ಬಿದ್ದ ಹನಿ ಮಳೆಗೆ ತೊಯ್ದು ಮಣ್ಣರಳಿ ಕಮ್ಮನೆಯ ಕಂಪು ತಂಪು ….. ಚಿಗುರು ಪಾದದ ತುಳಿತಕ್ಕೆ ಮೈ ಅರಳಿಸಿದೆ...
ಉತ್ತರ ಕನ್ನಡ ಜಿಲ್ಲೆ ಶಿವ ಸಾನಿದ್ಯ ತಾಣ ಎಂದು ಕರೆಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಜಿಲ್ಲೆಯ ಐದು ಪುರಾಣ ಶಿವ ತಾಣಗಳಲ್ಲಿ ಧಾರೇಶ್ವರ ಕೂಡ ಒಂದು ಪುಣ್ಯ ಕ್ಷೇತ್ರ. ಐತಿಹಾಸಿಕ ಹಿನ್ನೆಲೆಯುಳ್ಳ ಧಾರೇಶ್ವರದಲ್ಲಿ ಶಿವನ ಆತ್ಮಲಿಂಗ ಇದೆ. ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡು, ಕುಮಟಾದಿಂದ...
ನಿಮ್ಮ ಅನಿಸಿಕೆಗಳು…