ಎದೆ ನುಡಿ
‘ಕನ್ನಡ ಉಳಿಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಸಿಗುತ್ತಿಲ್ಲ! ‘ಕನ್ನಡ ಬೆಳೆಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಗೊತ್ತಿಲ್ಲ..! ‘ಅಭಿಮಾನಿಗಳ್, ಅತ್ಯುಗ್ರರ್,ಚದುರರ್, ನಾಡವರ್ಗಳ್..’ಉಳಿದಿಹರೆಲ್ಲಿ!…
‘ಕನ್ನಡ ಉಳಿಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಸಿಗುತ್ತಿಲ್ಲ! ‘ಕನ್ನಡ ಬೆಳೆಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಗೊತ್ತಿಲ್ಲ..! ‘ಅಭಿಮಾನಿಗಳ್, ಅತ್ಯುಗ್ರರ್,ಚದುರರ್, ನಾಡವರ್ಗಳ್..’ಉಳಿದಿಹರೆಲ್ಲಿ!…
ಸೀತೆಗೆಂದು ಎಳೆದನುಲಕ್ಷ್ಮಣನೊಂದು ರೇಖೆರಕ್ಷಣೆಗೆಂದು….ಮರೆತು ದಾಟಿದತಪ್ಪಿಗೆ …ಆಯಿತುರಾಮಾಯಣ….. ಇಂದುನಾವೇ ಹಾಕಿಕೊಳ್ಳಬೇಕುನಮ್ಮೊಳಗೊಂದು ರೇಖೆ,ನಮ್ಮನ್ನಾಳುವ ಅಹಂಕಾರಕ್ಕೆಗೆರೆ ಹಾಕಿ…..ಹೊರ ಬರದಂತೆ…ರೇಖೆ ದಾಟದಂತೆ… ನಮ್ಮ ಸಂತೋಷಗಳ ಶತೃಅಸೂಯೆ…
ದೊಡ್ಡ ದೊಡ್ಡಕಾಲೇಜು ಕಟ್ಟಡಗಳಮೆಟ್ಟಿಲು ಹತ್ತಿ ಇಳಿದವಳಲ್ಲ-ಆದರೆಜೀವನದ ನಿಜ ಸಂತೆಯಲಿಬರಿಗಾಲಲ್ಲಿ ಓಡಾಡಿದಣಿದು ಪಡೆದಿಹೆಡಿಗ್ರಿಗಳ ಸರಮಾಲೆಯಲ್ಲ,ಬದುಕಿನ,,,,ಸತ್ಯಧನುಭವಗಳ ವರಮಾಲೆಯನ್ನ,,, ಚುಚ್ಚಿದ ಮುಳ್ಳುಗಳೆಷ್ಷೋಒತ್ತಿದ ಕಲ್ಲುಗಳೆಷ್ಷೋಎಲ್ಲವೂ ಬರೆಸಿದವುಕವನಗಳ…
ದಟ್ಟ ಕಾಡಿನ ನಡುವೆ ಹೆಮ್ಮರದ ಟೊಂಗೆಯಲಿತಟ್ಟೆಯಾಕಾರದಲಿ ಜೇನುಗೂಡುಕಟ್ಟುಪಾಡುಗಳಿರುವ ಕಷ್ಟಕರ ಜೀವನದಿಒಟ್ಟಾಗಿ ಬಾಳುತಿಹ ಚಂದವನು ನೋಡು ರಾಜನಿಲ್ಲದ ರಾಜ್ಯ ರಾಣಿಯೇ ತಾಯಾಗಿಹಡೆವಳೈ…
ಜನನದೂರಿಂದ ಮರಣದೂರಿಗೆಜೀವನ ಪಯಣ ಗಾಡಿ ಹೊರಟಿದೆನೆನಪುಗಳ ಮೂಟೆ ಹೊತ್ತುಕೊಂಡುನಲಿವು ನೋವಿನ ಹಳ್ಳ ದಿನ್ನೆ ದಾಟಿದೆ. ಭಗವಂತನೇ ಚಾಲಕ ನಿರ್ವಾಹಕನಾಗಿಸಾಗುವೂರಿಗೆ ಚೀಟಿಯ…
ಮನೆಯ ಮಹಾಲಕ್ಷ್ಮಿ ನೀನುಎನ್ನುತ್ತಾನೆ ಗಂಡಪಾಪ ಮರತೇ ಬಿಡುತ್ತಾಳೆಮನೆಯ ಕಸ ಗುಡಿಸುವುದರಲ್ಲೇಬದುಕು ಕಳೆದಿದ್ದು,,, ಮನದ ಮಹಾರಾಣಿ ನೀನುಎನ್ನುತ್ತಾನೆ ಗಂಡಪಾಪಾ ನೆನಪಾಗುವುದಿಲ್ಲ ಅವಳಿಗೆಸಂಸಾರ…
ಈಗೆಲ್ಲಾ ಬದುಕುಹಾಗೋ, ಹೀಗೋ,ಈಗೋಗಳ ಆಗರಬತ್ತಿ ಹೋಗುತ್ತಿದೆ ಪ್ರೀತಿಯಸೆಲೆಯೆಲ್ಲ ಗೆಲುವಿಗೆ ಇಲ್ಲಿ ಬೆಲೆ ಇಲ್ಲಸೋಲನ್ನಾರೂ ಒಪ್ಪುತ್ತಿಲ್ಲಯಾರೆಲ್ಲರಿಗಿಂತ ಎತ್ತರಎನ್ನುವ ಭರಾಟೆಯಲ್ಲಿಒಬ್ಬರೊಬ್ಬರ ನಡುವೆದೊಡ್ಡದಾಗುತ್ತಿರುವ ಕಂದರನೀ…
ಭಾವಪ್ರಪಂಚದ ದೊರೆಗೆಕಂಡಿದ್ದೆಲ್ಲಾ ಕವಿತೆ,ಸ್ಪುರಣೆಗೊಳ್ಳಲು ಹುಲ್ಲುಕಡ್ಡಿಯೇ ಸಾಕಾಯಿತುಚಿಮ್ಮಿಸುತಾ ಪದಗಳ ಒರತೆ.. ಹಾಗೆಂದು ಸರಳವೇನಲ್ಲಕವಿ ನೇಯುವ ಕವನ,ಒಳಗೊಳಗೇ ಬೇಯಬೇಕುನೋಯಬೇಕುವಿಷಯದ ಒಡಲಾಳವ ಭೇದಿಸಿಆಶಯ ಮೂಡಿಸಬೇಕು.. ನೋವಲಿದ್ದಾಗ…
ಪುಟ್ಟ ನೀರಿನ ಹನಿ ನಾನು ಮಳೆಯಾಗಿ ಇಳೆಗೆ ಇಳಿದಿರುವೆನನ್ಙಂತ ಅನೇಕ ಕಣಗಳ ಜೊತೆ ಸೇರಿ ಹಳ್ಳ ತೊರೆಯಾಗಿ ಹರಿದಿರುವೆನಾ ನಡೆದ…
ಒಂದಲ್ಲ ಒಂದು ದಿನಇಂದಲ್ಲ ನಾಳೆ ನಾವೆಲ್ಲಹೋಗಲೇಬೇಕು ಅವನೆಡೆಗೆ. ನನ್ನದು ನಿನ್ನದು ಅವನದುಎಂದೆಲ್ಲಾ ಮೆರೆದ ನಾವೆಲ್ಲಹೋಗಲೇಬೇಕು ಅವನೆಡೆಗೆ. ಬಂಧು ಮಿತ್ರರ ಬಾಂಧವ್ಯಬಂಧನ…