ಹೊಸ ವರುಷ….
ಬರುತಿದೆ ನವನೂತನ ವರುಷವು ಭೂಲೋಕಕೆ ಉರುಳುವ ಕಾಲಕೆ ನೃತ್ಯವ ಮಾಡುತ/ನೂಪುರ ಮಾಡುವ ಝುಲ್ ಝುಲ್ ನಾದಕೆ/ನಲಿಯುತ ಕುಣಿಯುತ ಕೇಕೆ ಹಾಕುತ/ಬರುತಿದೆ…
ಬರುತಿದೆ ನವನೂತನ ವರುಷವು ಭೂಲೋಕಕೆ ಉರುಳುವ ಕಾಲಕೆ ನೃತ್ಯವ ಮಾಡುತ/ನೂಪುರ ಮಾಡುವ ಝುಲ್ ಝುಲ್ ನಾದಕೆ/ನಲಿಯುತ ಕುಣಿಯುತ ಕೇಕೆ ಹಾಕುತ/ಬರುತಿದೆ…
ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ ಲೋಕವ ಶೃಂಗರಿಸಿ ಚೆಲುವಿನಲಿ ನಲಿಯುತ/ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ಪ್ರಪಂಚವ…
ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/ಹರಸುವನೆಂಬ ನಂಬಿಕೆಯಲ್ಲಿ ಆರಾಧಿಸುವೆವು/ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/ಕರುಣಿಸುವನೆಂಬ ಬರವಸೆಯಲಿ ಪೂಜಿಸುವೆವು/ ಕಾಣದ ರೂಪವ ಕಲ್ಪಿಸಿ ಕೆತ್ತುವೆವು…
ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ/ನಾನೇನ್ ಮಾಡ್ಬೇಕ್ ಒಸಿ ಹೇಳು ಕನ್ನಡದಕ್ಷರಗಳ್ನ ಕಲಿಯೋಕೆ/ವಿದ್ಯೆ ಬುದ್ದಿ ಎಲ್ಲ ಕೊಡೋಳು ನೀನೇನಾ…
ಸೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿಕನ್ನಡಾಂಬೆಯ ಕರುನಾಡಿನ ಪುಣ್ಯಕರ ಕ್ಷೇತ್ರದಲ್ಲಿ/ಹಲವಾರು ಹರಿಯುವ ಪವಿತ್ರ ನದಿಗಳ ತೀರದಲ್ಲಿ/ಮಲೆನಾಡಿನ ಸಹ್ಯಾದ್ರಿಯ ಮಲೆಗಳ ಬುಡಗಳಲ್ಲಿ/ಶೃಷ್ಟಿಸಿರುವನು ಭಗವಂತನು…
ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಆನಂದ ಪರಮಾನಂದದಲಿ ಭೂಲೋಕವು ಸಂಭ್ರಮಿಸುತಿದೆ/ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಉಲ್ಲಾಸದಲ್ಲಿ ಪ್ರಪಂಚವು…
ಋತುಗಳು ಜಾರಿ ಕಾಲಚಕ್ರದಲ್ಲಿತಂದಿದೆ ಚೈತ್ರಮಾಸವ ಚಿಗುರೆಲೆಯಲಿಬಣ್ಣಗಳು ಶೃಂಗರಿಸಿದ ವೈವಿದ್ಯತೆಯಲಿತಂದಿದೆ ಹೊಸ ವರುಷವ ಲೋಕದಲಿ ಯುಗಾದಿಯ ಸಡಗರ ಸಂಭ್ರಮದಲ್ಲಿನಲಿದಿದೆ ಕಾಲವು ಪುನರ್ಜ್ಜೀವನದಲ್ಲಿಯುಗಾದಿಯ…
ಬಾಗಿಲಿಗೆ ಬಂದಿರುವನು ಬಿಕ್ಷುಕನೋ ಇಲ್ಲ ಭಗವಂತನೂ /ಅರಿವಿಲ್ಲದೆ ಇಕ್ಕಟ್ಟಿನಲ್ಲಿರುವಾಗ ತಿಳಿಯದೆ ಬಿಕ್ಕಟ್ಟಿನಲ್ಲಿರುವಾಗ /ಬಾಗಿಲಿಗೆ ಬಂದಿರುವನು ಸುಕರ್ಮಿಯೋ ಇಲ್ಲ ದುಷ್ಕರ್ಮಿಯೋ /ಅರಿವಿಲ್ಲದೆ…
ಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತುಏಳುಸುತ್ತಿನ ದಳಗಳ ಮಲ್ಲಿಗೆಯು ಬಿರಿದಿತ್ತುಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತು ಅರಳುಮುತ್ತಿನ ಎಸುಳುಗಳ ಮಲ್ಲಿಗೆಯು ವಿಕಸಿಸಿತ್ತು ಪ್ರಕೃತಿಯ…