ಹೀಗೆ
ನೋಡದಿದ್ದರೂ ದೇವರನ್ನುನೋಡಿರುವೆ ದೇವರಂಥ ಮನುಜರನ್ನುಸ್ವರ್ಗವ ಕಂಡು ಬಂದು ಹೇಳಿದವರಾರು ಇಲ್ಲಭೂರಮೆಯ ಹಸಿರ ಸಿರಿಗೂ ಅದು ಮಿಗಿಲೇನಲ್ಲಪಾಪಭೀತಿಯ ಹುಟ್ಟಿಸುವ ನರಕ ಗೊತ್ತಿಲ್ಲ ದೀನ …
ನೋಡದಿದ್ದರೂ ದೇವರನ್ನುನೋಡಿರುವೆ ದೇವರಂಥ ಮನುಜರನ್ನುಸ್ವರ್ಗವ ಕಂಡು ಬಂದು ಹೇಳಿದವರಾರು ಇಲ್ಲಭೂರಮೆಯ ಹಸಿರ ಸಿರಿಗೂ ಅದು ಮಿಗಿಲೇನಲ್ಲಪಾಪಭೀತಿಯ ಹುಟ್ಟಿಸುವ ನರಕ ಗೊತ್ತಿಲ್ಲ ದೀನ …
ಬಾಳಬಹುದುಪ್ರೀತಿಯಿಲ್ಲದೆ ಯಾಂತ್ರಿಕವಾಗಿಬಾಳಲು ಜೀವನ್ಮುಖಿಯಾಗಿಪ್ರೀತಿಸುವ ಪ್ರೀತಿಸಲ್ಪಡುವ ಜೀವವಿರಬೇಕು ಬದುಕಬಹುದುಮತ ಧರ್ಮಗಳ ಹಂಗಿಲ್ಲದೆಬದುಕಿ ಬದುಕಗೊಡಲುಮನುಜ ಮತವನಪ್ಪಿದ ಮನವಿರಬೇಕು ಜೀವಿಸಬಹುದುಅಂಜದೆ ಆತ್ಮಸಾಕ್ಷಿಗೆಜೀವಿತದ ನೆಮ್ಮದಿಗೆಆತ್ಮಸಾಕ್ಷಿ ಅಹುದಹುದೆನಬೇಕು…
ನೀರು ಜೈವಿಕ ಪ್ರಪಂಚದ ಚೈತನ್ಯ ಪ್ರಾಣಧಾರ. ನೆಲ ಮತ್ತು ಜಲ ಪ್ರಕೃತಿ ಕೊಟ್ಟ ಉಚಿತ ಕೊಡುಗೆಗಳು. ಅಂಬು, ಉದಕ, ಜಲ ,…
ಕನ್ನಡವೆಂದರೆ ಬರೀ ನುಡಿಯಲ್ಲನಮ್ಮೀ ಬದುಕಿನ ಮಿಡಿತಮೊದಲ ತೊದಲು ನಿನ್ನದೆಅಮ್ಮನಂತೆ ಹತ್ತಿರ, ಆರ್ದತೆನೋವು ನಲಿವಿಗೆ ಧ್ವನಿನನ್ನರಿವಿನ ಆಡಂಬೊಲವ ಹಿಗ್ಗಿಸಿದ ಹೆತ್ತವ್ವನಿನ್ನಿಂದಲೆ ಬಾಳ್ವೆ-ಬೆಳಕುರಕ್ತಗತವಾಗಿದೆ…
ಇರುವುದೆಲ್ಲವಭುವಿಗೆ ಸುರಿವಪಾರಿಜಾತದ ತೃಪ್ತಿಅಕ್ಷಯಕೀರ್ತಿ ಶನಿಯಲ್ಲಇಳೆಗೆಮಳೆ ಸುರಿಸಿನಿರಾಳವಾದ ಮೋಡಕೆಸಾರ್ಥಕತೆಹೆಸರಿಗಾಗಿ ಹಪಾಹಪಿಯಲ್ಲಹಸಿದ ಹಸುಳೆಗೆತುಂಬಿದೆದೆಯ ಹಾಲುಣಿಸಿನಿರಾಳವಾದ ಹೆತ್ತವ್ವನನೆಮ್ಮದಿಪ್ರತಿಫಲಾಪೇಕ್ಷಿಯಲ್ಲ –ಎಂ.ಆರ್ ಅನಸೂಯ +5
ಬಲಿಯುತ್ತಿದೆ ಕೊಟ್ಟು ಹೋಗೆನ್ನುವ ಭಾವ ಎಲ್ಲ ಬಿಟ್ಟು ಹೊರಡುವ ಮುನ್ನ ಆಲಯದ ಚೌಕಟ್ಟಿನ ಬದುಕಲಿ ಬಂದವರಿಗೆನನ್ನೆದೆಲ್ಲವ ಕೊಟ್ಟ ತೃಪ್ತಿಯೊಂದಿಗೆ ಉಳಿದಿದ್ದಷ್ಟೆ ನನಗಾಗಿ ಬದುಕಿನ ಇಳಿಹೊತ್ತಲಿ ನೊಗವಿಳಿಸಿದ ನೆಮ್ಮದಿ ಏಗಿದ್ದಾಗಿದೆ …
ಹೆತ್ತ ಕೂಸ ಲಾಲಿಸಿ ಪಾಲಿಸಿಸುಸಂಸ್ಕತಿಯ ಮೈಗೂಡಿಸುವಲ್ಲಿಹೆತ್ತವ್ವನ ಅವಿರತ ಮಮತೆಯೇ ಧ್ಯಾನ ಕಾಡ್ಗಲ್ಲನಂಥ ಮಗುವ ತಿದ್ದಿ ತೀಡಿಸುಸಂಸ್ಕೃತ ಮನುಜನಾಗಿಸುವಲ್ಲಿಗುರುವಿನ ಶ್ರದ್ಧಾ ಬದ್ಧತೆಯೇ…
ಪ್ರೀತಿಯ ನೆನಪೆಂದರೆ ವೈಶಾಖದ ಮೊದಲ ಮಳೆಯ ಮಣ್ಣಿನ ಘಮಲು ಪ್ರೀತಿಯ ಆನಂದವೆಂದರೆ ಮಳೆಯಿಂದ ಹಸಿರುಟ್ಟು ನಗುವ ಇಳೆ ಪ್ರೀತಿಯ…
ಒಲುಮೆಯಲಿ ಗೆಲ್ಲುವೆವು ಎನುತ ಓಡುವ ನದಿಗಳು ಸಾಗರದತ್ತ ಕಳೆದುಕೊಂಡು ತನ್ನತನವ ಕುದಿಯುತಿವೆ ಹತಾಶೆಯಲಿ ಅಸ್ತಿತ್ವಕ್ಕಾಗಿ ಅವುಗಳ ಮೊರೆತವು ಸಮಾನ ದುಃಖಿಗಳಿಗೆ…