ಮೌನದ ಧ್ವನಿ
ನೀರವತೆಯ ಮೌನದಲಿಅಡಗಿಹ ಸದ್ದು, ಗದ್ದಲವಕೇಳ್ಪ ಕಿವಿಗಳು ನಿನಗಿದ್ದರೆಮಾತನಾಡದೆಏನೆಲ್ಲ ಹರಟುವವರ,ಕಿವಿ ಮುಚ್ಚಿದ್ದರೂಎಲ್ಲ ಗ್ರಹಿಸುವೆ ಕನಸಿನ ಬಣ್ಣದ ಲೋಕದಿವಿಹರಿಸುತೆಕಾಮನಬಿಲ್ಲಿನ ಮೇಲೇರಿಈ ಜಗವ ಸುತ್ತುವ…
ನೀರವತೆಯ ಮೌನದಲಿಅಡಗಿಹ ಸದ್ದು, ಗದ್ದಲವಕೇಳ್ಪ ಕಿವಿಗಳು ನಿನಗಿದ್ದರೆಮಾತನಾಡದೆಏನೆಲ್ಲ ಹರಟುವವರ,ಕಿವಿ ಮುಚ್ಚಿದ್ದರೂಎಲ್ಲ ಗ್ರಹಿಸುವೆ ಕನಸಿನ ಬಣ್ಣದ ಲೋಕದಿವಿಹರಿಸುತೆಕಾಮನಬಿಲ್ಲಿನ ಮೇಲೇರಿಈ ಜಗವ ಸುತ್ತುವ…
ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ/ನಾನೇನ್ ಮಾಡ್ಬೇಕ್ ಒಸಿ ಹೇಳು ಕನ್ನಡದಕ್ಷರಗಳ್ನ ಕಲಿಯೋಕೆ/ವಿದ್ಯೆ ಬುದ್ದಿ ಎಲ್ಲ ಕೊಡೋಳು ನೀನೇನಾ…
ಸೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿಕನ್ನಡಾಂಬೆಯ ಕರುನಾಡಿನ ಪುಣ್ಯಕರ ಕ್ಷೇತ್ರದಲ್ಲಿ/ಹಲವಾರು ಹರಿಯುವ ಪವಿತ್ರ ನದಿಗಳ ತೀರದಲ್ಲಿ/ಮಲೆನಾಡಿನ ಸಹ್ಯಾದ್ರಿಯ ಮಲೆಗಳ ಬುಡಗಳಲ್ಲಿ/ಶೃಷ್ಟಿಸಿರುವನು ಭಗವಂತನು…
ಕುಳಿರ್ಗಾಳಿ ಕೈಗೂಡಿಕಿರುವರ್ಷ ಜೊತೆಗೂಡಿಮಿಂಚಿನಾರತಿ ಎತ್ತಿತಾ ಮೇಘಾವಳಿಗಂಗೆಗಾರತಿ ಬೆಳಗಿತೈಲಾಭ್ಯಂಜನದ ಜೊತೆಗೆಸಿಹಿಭಕ್ಷವನು ತಿನುವ ದೀಪಾವಳಿ ಹೊಸ ಬಟ್ಟೆಗಳ ತೊಟ್ಟುಹರುಷದಲಿ ಸಿಂಗರಿಸಿಲಕ್ಷ್ಮಿಪೂಜೆಯ ಗೈವ ದೃಶ್ಯಾವಳಿಬೆಳಗುತಿಹ…
ಅನನ್ಯ ಭಕ್ತಿಯಿ಼ದ ಮಾಲಿಂಗನ ಬಳ್ಳಿಯಿಂದಅಲಂಕರಿಸಿದ ಗಂಗೆಯನು ಪೂಜಿಸಿ,ಮನೆಗೆ ತಳಿರು ತೋರಣ ರಂಗೋಲಿಗಳ ಮೆರಗು ತಂದುಹಬ್ಬದ ವಾತಾವರಣ ಮೂಡಿಸಿಅಮ್ಮ/ಅಜ್ಜಿಯರಅಮೃತ ಹಸ್ತದಿಂದ ಎಣ್ಣೆಶಾಸ್ತ್ರ…
ಮನದ ದುಗುಡ ಕಳೆಯೋಣಬಾಳ ಕತ್ತಲ ಗೆದ್ದು ನಿಲ್ಲೋಣಎಣಿಕೆಗೆ ಸಿಗದ ದೀಪಾವಳಿಯಹಣತೆಯಲಿ ಎಣ್ಣೆಯೊಡನೆಬತ್ತಿಯಾಗುತ ಲೀನವಾಗೋಣ | ಕಗ್ಗತ್ತಲಿನಿಂದ ಬೆಳಕಿನೆಡೆಗೆಸಾಗುವ ಆಸೆಯ ಹೊತ್ತುಕಷ್ಟಗಳ…
ಪಟಾಕಿ ಹಾರಿಸಲು ದೀಪಾವಳಿಯನ್ನೇ ಕಾಯಬೇಕಿಲ್ಲನನ್ನಾಕೆ ಯಾವ ವಿಧದ ಪಟಾಕಿಗೂ ಕಡಿಮೆಯಿಲ್ಲ. ಯಾವಾಗಲೂ ಸಿಡಿಸಿಡಿಯೆನ್ನುತ್ತಿರುತ್ತಾಳೆ ಚಿನಕುರುಳಿಯಂತೆಅಕ್ಕಪಕ್ಕದವರೊಡನೆ ಜಗಳದಲ್ಲಿ ಸಿಡಿಯುತ್ತಾಳೆ ಆಟಂಬಾಂಬಿನಂತೆ ಅತ್ತೆ…
ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಆನಂದ ಪರಮಾನಂದದಲಿ ಭೂಲೋಕವು ಸಂಭ್ರಮಿಸುತಿದೆ/ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಉಲ್ಲಾಸದಲ್ಲಿ ಪ್ರಪಂಚವು…
ಗಝಲ್ ದಿವ್ಯ ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು…
ಬಾ ದೀಪಾವಳಿಯೇ….ಸಾಲು ದೀಪಗಳ ಶಾಂತ ಬೆಳಕಿನಲಿನಕ್ಷತ್ರಗಳ ತೋರಣ ಕಟ್ಟುಆಕಾಶದೆತ್ತರಕೇರಿ ನಿಂತಜಗದಾಸೆಗಳಿಗೆ ಏಣಿಯಾಗುಮಿಣುಕುವ ಒಣಗಣ್ಣುಗಳಿಗೆಭರವಸೆಯ ಕಿರಣಗಳ ಬೀರು ಓ ದೀಪಾವಳಿಯೇ……ತಲೆಬೇನೆಗಳ ಸುಟ್ಟುಬಿಡುರೋಗರುಜೆಗಳ…