Daily Archive: June 19, 2025

4

ಸಾವನ್ನು ಜಯಿಸಿದ ಸತ್ಯವಾನ

Share Button

‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಾ’ ಎಂದು ಚಿಂತನಾ ಸೂಕ್ತಿಯನ್ನು ಹಿರಿಯರು ಆಗಾಗ ಹೇಳುವು ದನ್ನು ಕೇಳಿದ್ದೇವೆ. ಹೌದು, ಪತಿ-ಪತ್ನಿಯರ ಸಾಮರಸ್ಯ, ಕುಟುಂಬ ಸಂಬಂಧವಾಗಲೀ, ಗೋ ಸಂಪತ್ತಾಗಲೀ, ಮನೆಯಾಗಲೀ ಯೋಗ್ಯರೀತಿಯಲ್ಲಿ ದಕ್ಕಬೇಕಾದರೆ ಋಣಾನುಬಂಧ ಬೇಕಂತೆ. ಒಳ್ಳೆಯ ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ಲಭಿಸಬೇಕಾದರೂ ಪೂರ್ವಸುಕೃತ, ಕರ್ಮಫಲಗಳು ಒಳ್ಳೆಯ ರೀತಿಯಲ್ಲಾಗಬೇಕು....

10

ಪುನರುತ್ಥಾನದ ಪಥದಲ್ಲಿ: ಹೆಜ್ಜೆ 32

Share Button

ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ  11/12:ಪೊನಾಮ್ ಕೂಲೆನ್….ಮರಳಿ ಗೂಡಿಗೆ. ಪುನ: ಕಾರಿನಲ್ಲಿ ಸ್ವಲ್ಪ ದೂರ ಪ್ರಯಾಣಿಸಿ, ಅದೇ   ಮಹೇಂದ್ರ ಪರ್ವತದ ಅಂಗವಾದ  ‘ಪೊನಾಮ್  ಕುಲೇನ್  ನ್ಯಾಶನಲ್ ಪಾರ್ಕ್’ ನಲ್ಲಿರುವ  ರಮಣೀಯವಾದ ಜಲಪಾತವನ್ನು ವೀಕ್ಷಿಸಿದೆವು.  ಇಲ್ಲಿ ಸೀಮ್ ರೀಪ್ ನದಿಯು ಎರಡು ಹಂತದಲ್ಲಿ  ಜಿಗಿಯುತ್ತದೆ.   ಮೊದಲ ಹಂತದಲ್ಲಿ   ಸುಮಾರು 12...

10

ಮುಸ್ಸಂಜೆ

Share Button

ಗಾಢನಿದ್ರೆಯಲ್ಲಿದ್ದ ಪಾರ್ವತಿಯನ್ನು ಯಾರೋ ಬಡಿದೆಬ್ಬಿಸಿದಂತಾಯಿತು. ಗಾಭರಿಯಿಂದ ಕಣ್ಣುಬಿಟ್ಟು ಸುತ್ತಲೂ ವೀಕ್ಷಿಸಿದಳು. ರೂಮಿನಲ್ಲಿ ಅವಳನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಹೊರಗಡೆ ಹಾಲಿನಲ್ಲಿ ಅವಳ ಬಲಗೈ ಬಂಟಿ ಶೇಷಮ್ಮನ ಗೊರಕೆಯ ಶಬ್ಧ ಅವ್ಯಾಹತವಾಗಿ ಸಾಗಿತ್ತು. ಮನೆಯ ಹೊರಗೆ ಜೋ ಎಂದು ಸುರಿಯುತ್ತಿದ್ದ ಮಳೆ, ಮಧ್ಯೆ ಮಧ್ಯೆ ಕೋಲ್ಮಿಂಚು ಮತ್ತು...

4

ಚಿತ್ರವಿಮರ್ಶೆ : ಗ್ರೌಂಡ್ ಝೀರೋ (ಹಿಂದಿ)

Share Button

ಪ್ರಕೃತಿ ಹಾಗೂ ಪರಿಸರ ಪ್ರಿಯರಾದ ಭಾರತೀಯ ಹಾಗೂ ವಿದೇಶಿ ಪ್ರವಾಸಿಗಳು ಬಹಳ ಹಿಂದಿನಿಂದ ಆಕರ್ಷಣೆಗೆ ಒಳಪಟ್ಟು ಧಾವಿಸಿ ವೀಕ್ಷಿಸುವ ಪ್ರಖ್ಯಾತ ಪ್ರವಾಸಿ ಸ್ಥಳ ಕಾಶ್ಮೀರ. ಹಿಂದೆಲ್ಲಾ ವಿವಾಹವಾದ ತಕ್ಷಣ ದಂಪತಿಗಳ ಮೊದಲ ಆಯ್ಕೆ ಕಾಶ್ಮೀರವಾಗಿತ್ತು. ಅಲ್ಲಿಯ ಪೆಹಲ್‌ಗಾಂವ್, ಗುಲ್‌ಮಾರ್ಗ್, ಸೋನಾಮಾರ್ಗ್ ಬಹಳ ಜನಪ್ರಿಯ ಸ್ಥಳಗಳು. ಶ್ರೀನಗರದ ದಾಲ್...

7

ಕಾವ್ಯ ಭಾಗವತ 48 : ಮತ್ಸಾವತಾರ – 1

Share Button

ಅಷ್ಟಮ ಸ್ಕಂದ – ಅಧ್ಯಾಯ 4ಮತ್ಸಾವತಾರ – 1 ಈ ಜಗದ ಸಕಲ ಗೋಬ್ರಾಹ್ಮಣ ಸಾಧುಸಂತರಧರ್ಮಾರ್ಥ ಕಾಮ ಮೋಕ್ಷಗಳೆಂಬಚತುರ್ವಿಧ ಪುರುಷಾರ್ಥಗಳಸಾಧನೆಗೆ ಆ ಭಗವಂತನವತಾರ ಕೇವಲಮಾನವ ರೂಪದಲ್ಲಿರಬೇಕೆಂಬನಿಯಮವಿಲ್ಲವೆಂಬುದರ ಕುರುಹಾಗಿ ಆ ಭಗವಂತಮತ್ಸಾವತಾರದಲಿಈ ಜಗವನುದ್ಧರಿಸುದುದುಒಂದು ಸೃಷ್ಟಿ ನಿಯಮ ಹಿಂದಿನ ಕಲ್ಪದ ಅವಸಾನಕಾಲದಿಉಂಟಾದಮಹಾಪ್ರಳಯದಿಮೂರು ಲೋಕಗಳೂ ಮುಳುಗೆಜಗದ ಸೃಷ್ಟಿಕಾರ್ಯ ನಿರ್ವಹಿಪ ಬ್ರಹ್ಮನಒಂದು ಹಗಲು...

8

ಕಂಪ್ಯೂ ಬರೆಹ : ತಾಂತ್ರಿಕ ತೊಡಕು ಮತ್ತು ತೊಡಗು :- ಭಾಗ 1

Share Button

ಓದು ಮತ್ತು ಬರೆಹ ಎರಡೂ ಒಂದೇ ನಾಣ್ಯದ ಎರಡು ಮುಖ. ಓದುತ್ತಾ ಇದ್ದರೆ ಬರೆಯುವಂತಾಗುತ್ತದೆ. ಅದೇ ರೀತಿ ಬರೆಯುತ್ತಾ ಇದ್ದರೆ ಓದುವಂತಾಗುತ್ತದೆ. ಓದದೇ ಬರೆಯುವುದೂ ಬರೆಯದೇ ಓದುವುದೂ ಎರಡೂ ಆ ಮಟ್ಟಿಗೆ ಊನ. ಕೊನೆ ಪಕ್ಷ ಬರೆದದ್ದನ್ನು ತಿದ್ದುವಾಗಲಾದರೂ ಓದಲೇಬೇಕಲ್ಲ! ಕೆಲವರು ಇರುತ್ತಾರೆ. ಬರೆಯುವುದಷ್ಟೇ ಕೆಲಸ; ಇನ್ನೊಬ್ಬರು...

7

ಹಾರುವ ಮುನ್ನ……

Share Button

ತಾ ಹಾರುವ ಮುನ್ನಎಲ್ಲಿಗೆ ಹಾರುವೆಎಂಬ ಅರಿವಿಲ್ಲ ಹಕ್ಕಿಗೆಪಯಣದ ಗುರಿಮಾತ್ರ ಗಮ್ಯಕೆ ಕುಳಿತು ಹಾರುವಪ್ರಯತ್ನಕೆ ನೋಟದಪರಿಚಿತ ನಡೆಯಗುರುತಾಗಿಸಿ ಸಾಗಿದರೆಮತ್ತೊಂದು ದೂರಸಿಗುವ ಭರವಸೆ ಹಕ್ಕಿಗೆ ಚಿಕ್ಕ ಗೂಡುಚೊಕ್ಕ ಬಾನು ಬಯಲುಬೆಳಕು ನೆರಳು ಬೊಗಸೆಯಲ್ಲಿಬದುಕುವ ಖುಷಿ ರೆಕ್ಕೆಗಳ ಮೇಲೆ ಜೀವಇರುವಿಕೆಯ ಭಾವಹಕ್ಕಿಯಂತೆ ಜೀವಂತಬದುಕಿನ ಧಾವಂತ ಪುಟ್ಟ ಹಣತೆಯ ಬೆಳಕುನಮ್ಮ ಉಸಿರಿನ ಅಳತೆಗಾಳಿ...

12

 ನಾನೊಂದು ಚಿನಾರ್

Share Button

ನಾನೊಂದು ಸುಂದರ ಚಿನಾರ್ ಮರನನ್ನ ತವರು ಅತಿಸುಂದರ ಕಾಶ್ಮೀರ ದಶಕಗಳಿಂದ ನಿಂತಿರುವೆ ನಾನಿಲ್ಲಿವರ್ಷವಿಡೀ ಸುಂದರ ಎಲೆಗಳಲ್ಲಿಆಶೆಯಿಹುದು ಶಾಂತಿಯ ನಿರೀಕ್ಷೆಯಲ್ಲಿಕಾಶ್ಮೀರಿಗಳಿಗೆಲ್ಲ ಒಳ್ಳೆಯದಾಗಲಿ ಆಗಾಗ ನಡೆಯುವುದು ರಕ್ತಪಾತಮುಗ್ಧ ಜೀವಿಗಳ ಮಾರಣಹೋಮಆಗುವೆ ನಾನಾಗ ಒಂದು ಮೂಕಸಾಕ್ಷಿಆಗುವುದು ನನ್ನ ಪ್ರತಿ ಎಲೆ ಕಣ್ಣೀರ ಹನಿ ನನ್ನ ಬೇರುಗಳು ಆಳದಲ್ಲಿದ್ದರೂನೆನೆದಿವೆ ಕೆಂಪು ರಕ್ತದೋಕುಳಿಯಲ್ಲಿನನ್ನ ಬೇರುಗಳು...

Follow

Get every new post on this blog delivered to your Inbox.

Join other followers: