Daily Archive: June 12, 2025
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 11: ಪ್ರಾಚೀನ ಮಹೇಂದ್ರಪರ್ವತ…ಆಧುನಿಕ ಪೊನಾಮ್ ಕೂಲೆನ್ 25 ಸೆಪ್ಟೆಂಬರ್ 2024 ರಂದು ಕಾಂಬೋಡಿಯಾದಲ್ಲಿ ಬೆಳಗಾಯಿತು. ಅಂದಿಗೆ ನಮ್ಮ ಈ ಪ್ರವಾಸದ ಕೊನೆಯ ದಿನ. ಹಾಗಾಗಿ ಹೈಮವತಿ ಮತ್ತು ನಾನು ಇಬ್ಬರೂ ಬಹುತೇಕ ಪ್ರವಾಸ ಯಶಸ್ವಿಯಾಗಿ ಮುಗಿಯಿತು, ಎಷ್ಟು ಬೇಗ 10 ದಿನಗಳಾದುವು, ಈವತ್ತು...
ಮುಗಿಲೆತ್ತರಕೆ ಹಬ್ಬಿದ ಒಂದೇ ಬಳ್ಳಿಯ ಹೂಗಳು ನಾವುಜೊತೆಗೆ ಬೆಳೆದು ಬಿರಿದು ಚೆಲುವ ಸೂಸುತಿಹೆವು ಮೊದ ಮೊದಲು ಎಲ್ಲರೂ ಎನ್ನಯ ಸುಂದರತೆಯ ನೋಡಿ ಹೊಗಳುವವರೇದಳ ದಳಗಳಲಿ ಮಾಸದ ಸೌಂದರ್ಯ ಕಂಡು ಖುಷಿಪಟ್ಟವರೇ ನನ್ನ ನೋಡಲು ಬಂದವರು ಜೊತೆಗಿರುವ ನಿನ್ನ ಕೂಡ ಕಣ್ಣುತುಂಬಿಕೊಂಡರುನನ್ನ ನಿನ್ನ ಬೇರ್ಪಡಿಸದೆ ಒಂದೇ ತೆರನಾಗಿ ಕಂಡರು...
“Dedication matters more than Designation. Sincerity outweighs Seniority.Values are more valuable than Valuables. Mindset surpasses Marks.Effort is greater than Results. Loyalty is nobler than Royalty. And above all,Real work is more important than mere...
ಅಷ್ಟಮ ಸ್ಕಂದ – ಅಧ್ಯಾಯ -3-: ಬಲಿ – ವಾಮನ -3:- ಬಲೀಂದ್ರ ಹಸ್ತದಿಂ ದಾನಜಲಪಡೆದ ವಾಮನನ ದೇಹ ಕ್ಷಣ ಕ್ಷಣದಿಂವೃದ್ಧಿಸುತ್ತ ಭೂಮ್ಯಾಕಾಶ ಸ್ವರ್ಗ, ಸಮಸ್ತ ಲೋಕಗಳಸಮುದ್ರಗಳ ವ್ಯಾಪಿಸಿ ತನ್ನೊಂದು ಪಾದದಿಂ ಭೂಮಂಡಲವನ್ನೆಲ್ಲ ವ್ಯಾಪಿಸಿಎರಡನೆಯ ಪಾದದಿಂ ಅಂತರಿಕ್ಷ ತಪೋಲೋಕವ ದಾಟಿಸತ್ಯಲೋಕವ ಮುಟ್ಟಲು ಪಾದದ ನಖವು ತಗಲಿಬ್ರಹ್ಮಾಂಡ ಕಟಾಹವು...
ಕೆಲಸ ಮುಗಿಸಿ ಮನೆಯ ಹಾದಿ ಹಿಡಿದ ಕಾನಸ್ಟೇಬಲ್ ದಯಾನಂದ ಮನೆ ಸಮೀಪಿಸುತ್ತಿದ್ದಂತೆಯೇ ಮಗನ ಅಳು ಜೊತೆಗೆ ಹೆಂಡತಿ ಸುಧಾಳ ಕಿರುಚಾಟ ಕೇಳಿಸಿತು. ಕೈಯಲ್ಲಿದ್ದ ವಾಚಿನ ಕಡೆ ನೋಡಿದ ಎಂಟೂವರೆ. ಇಷ್ಟು ಹೊತ್ತಿನಲ್ಲಿ ಸ್ಕೂಲಿನಲ್ಲಿ ಕೊಟ್ಟ ಹೋಂವರ್ಕ್ ಮುಗಿಸಿ ಪಾಠ ಓದಿಕೊಂಡು ಅಜ್ಜಿಯ ಜೊತೆ ಊಟವನ್ನೂ ಮುಗಿಸಿ ಇಬ್ಬರೂ...
ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಕರ್ಣನೂ ಒಬ್ಬ. ಅವನ ವ್ಯಕ್ತಿತ್ವ ಅತ್ಯಂತ ಸಂಕೀರ್ಣ. ಅವನು ಒಬ್ಬ ನಾಯಕನೋ? ಅಥವಾ ಖಳನಾಯಕನೋ? ಎಂಬ ಪ್ರಶ್ನೆ ಸದಾ ಚರ್ಚೆಯ ವಿಷಯವಾಗಿದೆ . ಮೊದಲಿಗೆ ಅವನಲ್ಲಿದ್ದ ನಾಯಕನ ಲಕ್ಷಣಗಳನ್ನು ನೋಡೋಣ. ಅಪಾರ ದಾನ ಶೀಲ ಗುಣವನ್ನು ಹೊಂದಿದ್ದ ಕರ್ಣ “ದಾನ ಶೂರ “ಎಂಬ...
ಇರಬೇಕು ಅಭಿಮಾನ ಮನಸ್ಸಿನೊಳಗೆಕುಣಿದುಕುಪ್ಪಳಿಸಿ ಮನೆ ಮನದೊಳಗೆಹೇಗಿರಬೇಕು ಹಾಗಿದ್ದರೆ ಚಂದ ಹೊರಗೆಮಿತಿಮೀರಿದರೆ ಅನಾಹುತ ಈ ಬಾಳಿಗೆ ಜಾಗೃತವಾಗಿರಬೇಕು ನಮ್ಮೊಳಗಿನ ವಿವೇಕಹುಚ್ಚು ಆವೇಶಕ್ಕೆ ಬಿದ್ದು ಮಾಡಬಾರದು ಅತಿರೇಕನಿರ್ದಿಷ್ಟ ಗೆರೆಯೊಳಗೆ ಇದ್ದರಷ್ಟೇನೇ ಬಂಧಇಲ್ಲದೇ ಹೋದರೆ ತಪ್ಪಿಸಿಕೊಳ್ಳಲಾಗದು ದುರಂತದಿಂದ ಯಾರಿಗಿಲ್ಲಿ ಯಾರು ಇಲ್ಲ ಸಮಸ್ಯೆಗಳಿಗೆ ಕೊನೆಯಿಲ್ಲಒಂದು ಕ್ಷಣ ಬಂದು ಹೋಗುವವರೆಲ್ಲನಮ್ಮವರ ಪಾಲಿಗೆ ಮಾತ್ರ...
ಒಬ್ಬರು ಓದಿ ನೀಡಿದ ಪುಸ್ತಕ,ದೇವಸ್ಥಾನದ ಪ್ರಸಾದವನ್ನು ಉಳಿಸಿ,ಇಷ್ಟವಾದವರಿಗಾಗಿ ಮನೆಗೆ ತಂದಂತೆ.ಬಾಲಚುಕ್ಕೆ ಉದುರಿ ಬೀಳುತ್ತಿದ್ದರೆ,ಪಕ್ಕದಲ್ಲಿರುವವರನ್ನು ತಟ್ಟಿ ತೋರಿಸಿದಂತೆ.ದೂರದ ಪ್ರೇಮಿಗಳು ಫೋನಿನಲ್ಲಿ,ಚಂದಮಾಮನನ್ನು ಈಗಲೇ ನೋಡಲು ಗುಸುಗುಸಿದಂತೆ.ಅವರು ಸೇರಿ ನೆನಪಿಸಿಕೊಳ್ಳಲು ಬಯಸುವ,ಒಂದು ಸಿಹಿ ನೆನಪಿನಂತೆ. ಓದಿ, ಗುರುತು ಹಾಕಿ ಕೊಟ್ಟ ಪುಸ್ತಕ,ನಿನ್ನಂತಹ ಯಾರೋ ನನ್ನ ಕನಸಿಗೆ ಬಂದಂತೆ.ಅನಿರೀಕ್ಷಿತವಾಗಿ ಯಾರೋ ನನ್ನ ಕೈಗಿಟ್ಟುಮುಚ್ಚಿದ...
ನಿಮ್ಮ ಅನಿಸಿಕೆಗಳು…