ಐವರು ನಾಥರ ಅನಾಥ ಪತ್ನಿ
ಈ ಮಹಾತಾಯಿಯುದಯವೇ ಅಗ್ನಿಯಲಿಬೆಂದಳು ಬದುಕಿನ ಉರಿವ ಕೆನ್ನಾಲಗೆಯಲಿಸಾದಾ ಕಪ್ಪಿನ ಕಡುಸುಂದರಿ! ಕೃಷ್ಣೆ!!ಗುಣದಲಿ ಸುಡುವ ಬೆಂಕಿಯೇ…..ಪಾಲಿಗೆ ಬಂದ ಪಾಡುಗಳನೆಲ್ಲ ದಹಿಸಿಜಯಿಸಿಕೊಂಡವಳು!ಅನಲನೊಡಲ ಕುವರಿ!…
ಈ ಮಹಾತಾಯಿಯುದಯವೇ ಅಗ್ನಿಯಲಿಬೆಂದಳು ಬದುಕಿನ ಉರಿವ ಕೆನ್ನಾಲಗೆಯಲಿಸಾದಾ ಕಪ್ಪಿನ ಕಡುಸುಂದರಿ! ಕೃಷ್ಣೆ!!ಗುಣದಲಿ ಸುಡುವ ಬೆಂಕಿಯೇ…..ಪಾಲಿಗೆ ಬಂದ ಪಾಡುಗಳನೆಲ್ಲ ದಹಿಸಿಜಯಿಸಿಕೊಂಡವಳು!ಅನಲನೊಡಲ ಕುವರಿ!…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಪುರಾ ಪುಸೆಹ್ ಬಟುವಾನ್ ದೇವಾಲಯ05/09/2025 ರಂದು ಸಂಜೆ ನಮ್ಮ ಮಾರ್ಗದರ್ಶಿ ಮುದ್ದಣ ನಮ್ಮನ್ನು ಬಟುವಾನ್ ಗ್ರಾಮದ ಪುರಾ…
ಡಾ. ಕೆ.ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಇಪ್ಪತ್ತನೆಯ ಶತಮಾನದ ಅಪರೂಪದ ವ್ಯಕ್ತಿಗಳಾಗಿದ್ದಾರೆ. ಮುಖ್ಯವಾಗಿ ಇವರನ್ನು ಕಾದಂಬರಿಕಾರರೆಂದು ನಾವು ಗುರುತಿಸಿಕೊಂಡರೂ…
ನಿನ್ನೆಯ ತಪ್ಪುಗಳಲೆಕ್ಕ ಮರೆತುಬಿಡಿಇಂದಿನದನ್ನು ಇಂದಿಗೆ ಮುಗಿಸಿಬಿಡಿನಾಳೆಯದನ್ನು ನಾಳೆಗೆ ಎತ್ತಿಟ್ಟುಬಿಡಿಬದುಕನ್ನು ಖುಷಿಯಾಗಿ ಅನುಭವಿಸಿಬಿಡಿ ಚಿಂತೆಗಳ ಚಿತೆಯಲ್ಲಿ ಸುಮ್ಮನೆ ದಹಿಸದಿರಿಚಿಂತನ ಮಂಥನ ನಡೆಸಿ…
ಸುತ್ತಲೂ ಕವಿದ ತಮವ ಸರಿಸಿಎಲ್ಲೆಡೆ ಬೆಳ್ಳನೆಯ ಬೆಳಕು ಮೂಡಿಬರಲಿಜೀವನದಿ ನೊಂದು ಬೆಂದ ಮನಸಿಗೆಖುಷಿ ಲವಲವಿಕೆಯನ್ನು ಹೊತ್ತುತರಲಿ ಹಿಂಸಿಸುವ ಮನದೊಳಗಿನ ದ್ವೇಷವ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)‘ಲುವಾಕ್ ಕಾಫಿ’ (Luwak Coffee) ಆಗ ಮಧ್ಯಾಹ್ನದ ಸಮಯವಾಗಿತ್ತು. ಊಟಕ್ಕಾಗಿ ‘ಪುರಿ ಅಮರ್ಥ’ಕ್ಕೆ ಹೊರಡುವುದೆಂದಾಯಿತು. ಆಗ ಮಾರ್ಗದರ್ಶಿ…
ಬದುಕಿನ ಸುಖವಾಗಲೀ ರುಚಿಯಾಗಲೀ ಬಹಳ ದೊಡ್ಡ ದೊಡ್ಡವುಗಳಲ್ಲಿ ಅಡಗಿರುತ್ತವೆಂಬುದು ಸುಳ್ಳು ಎಂಬುದನ್ನು ಸಾಬೀತು ಮಾಡುವುದರಲ್ಲಿ ಪುರಿ ಅಥವಾ ಮಂಡಕ್ಕಿಗೇ ಬಹುಶಃ…
ಜಗದಗಲ ಮನದಗಲ ವ್ಯಾಪಿಸಿದೆ ಈ ದೀಪದ ಬೆಳಕುಸಣ್ಣ ಸಣ್ಣ ಹಣತೆಗಳು ಬೆಳಗಿ ನೀಡಿವೆ ಹೊಂಬೆಳಕು ಕಾರು ಕತ್ತಲೆಯ ಓಡಿಸಿ ಅಜ್ಞಾನ…
ದಶಮ ಸ್ಕಂದ – ಅಧ್ಯಾಯ -1ಶ್ರೀ ಕೃಷ್ಣ ಕಥೆ – 3 ಪರೀಕ್ಷಿತರಾಜನಾಗ್ರಹಕೆ ಶುಕ ಮುನೀಂದ್ರರು ಅರುಹಿದಶ್ರೀ ಕೃಷ್ಣ ಲೀಲಾವತಾರ…
ಬಹಳ ನಿಧಾನಗತಿಯ ಓದುಗಳಾದ ನಾನು ಸಾಹಿತಿ ಡಾ.ಎಂ.ಆರ್.ಮಂದಾರವಲ್ಲಿ ಅವರ ‘ದಿವ್ಯ ಚಿಕಿತ್ಸೆ, ಆರೋಗ್ಯಕ್ಕೆ ಹೆಬ್ಬಾಗಿಲು’ ಪುಸ್ತಕವನ್ನು ಓದಲೆಂದು ಕೈಗೆತ್ತಿಕೊಂಡಾಗ, 170…