Daily Archive: January 9, 2025
ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 11
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ರಾಜರುಗಳ ದೇವಾಲಯಗಳಿಗೆ ಭೇಟಿ ಕೊಟ್ಟು ಅಲ್ಲಿ ಸುತ್ತಾಡುತ್ತಿದ್ದಾಗ, ವಯಸ್ಸಾದ ಮಹಿಳೆಯೊಬ್ಬರು ಬಿದಿರಿನಿಂದ ತಯಾರಿಸಿದ , ಕೊಡೆಯಂತೆ ಮಡಚಬಹುದಾದ ಬೀಸಣಿಗೆಯನ್ನು ಮಾರಲು ನಮ್ಮ ಬಳಿ ಬಂದರು. ಹೈಮವತಿಯವರಿಗೆ ಬೀಸಣಿಗೆ ಕೊಳ್ಳೋಣ, ವಯಸ್ಸಾದ ಮಹಿಳೆಗೆ ವ್ಯಾಪಾರವಾಗಲಿ ಎಂಬ ಸದುದ್ದೇಶವಿತ್ತು. ಆದರೆ ಆಕೆಗೆ...
ಧ್ಯಾನ ಮತ್ತು ಅದರ ಮಹತ್ವ
ಧ್ಯಾನ ಎಂದರೆ ಏಕಾಗ್ರತೆ, ತಲ್ಲೀನತೆ, ಅದು ಸ್ವಪರೀಕ್ಷೆಯ ಕ್ರಿಯೆ, ತನ್ನೊಳಗಿನ ದೈವತ್ವವನ್ನು ಹುಡುಕುವ ಕ್ರಿಯೆ. ದೈಹಿಕ ಚಟುವಟಿಕೆ ಹಾಗೂ ಮಾನಸಿಕ ಸ್ಥಿತಿಯ ಬಗೆಗೆ ಧೀರ್ಘಚಿಂತನೆಯೂ ಹೌದು. ಧ್ಯಾನ ಎಂದರೆ ಆತ್ಮವನ್ನು ಪೂರ್ಣ ಅರಿತುಕೊಳ್ಳುವ ಕ್ರಿಯೆ. ಅಷ್ಟಾಂಗ ಯೋಗದಲ್ಲಿ ಏಳನೇ ಅಂಗವೇ ಧ್ಯಾನ. ನಿತ್ಯ ಧ್ಯಾನದ ಅಭ್ಯಾಸ ಮಾಡಲು...
‘ಯುಐ’ ಕದಕ್ಕೊಂದು ಕೀಲಿಕೈ !
‘ಪುಟ್ಟ ಹಣತೆಯ ದೀಪವನ್ನು ಜೋರು ಗಾಳಿ ಕೆಡಿಸುತ್ತದಾದರೂ ಆ ಬೆಂಕಿ ಬೆಳೆದು ಜ್ವಾಲೆಯಾಗಿ ಹರಡಿಕೊಳ್ಳುವಾಗ ಅದೇ ಗಾಳಿ ಪೋಷಿಸಿ ಕೈ ಹಿಡಿದು ನಡೆಸುತ್ತದೆ !’ – ರಾಜ್‌ಮಂಜು ನಟ ನಿರ್ದೇಶಕ, ಸಾಹಿತಿ ಉಪೇಂದ್ರ ಅವರು ಕನ್ನಡ ಚಲನಚಿತ್ರ ರಂಗದಲ್ಲೇ ಹೊಸದರ ಸರದಾರ. ವಿಶಿಷ್ಟ ಅಲ್ಲ, ವಿಚಿತ್ರ ಅಂತ...
ಮಾತು ಮನವ ಅರಳಿಸಬೇಕು
ಮಾತು ಮತ್ತು ಮೌನಮಾತು ಮನವ ಅರಳಿಸಬೇಕುಮೌನ ನಲಿವ ಉಳಿಸಬೇಕುಮಾತು ಒಲವಾಗಲಿಎಲ್ಲರಿಗೂ ಒಳಿತಾಗಲಿ ಮಾತು ಮೌನಗಳೆರಡು ಸೇರಿಬದುಕನ್ನು ಸುಂದರಗೊಳಿಸಬೇಕುಹೊಸ ಬೆಳಕ ಚೆಲ್ಲಿ ಮನದಕತ್ತಲೆಯ ಕಳೆಯಬೇಕುಬದುಕಿನ ಚೆಲುವ ಹೆಚ್ಚಿಸಬೇಕುಸುರಿವ ಕಣ್ಣೀರ ಸರಿಸಿಪನ್ನೀರ ಹರಿಸಬೇಕುಚಿಂತೆಗಳ ಕಾರ್ಮೋಡ ಕರಗಿಸಿನೆಮ್ಮದಿಯ ಚಿಲುಮೆಯ ಚಿಮ್ಮಿಸಬೇಕು ಸಮುದ್ರದ ಅಲೆಗೂ ಜಗ್ಗದಂತಉನ್ನತಿಯ ಸಾಧಿಸಬೇಕುಮಾತು ಮೌನದೊಳು ಬೆರೆತುಮೌನ ಒಲವ ಮಾತಾಗಬೇಕುಬದುಕಿನ...
ಕಾದಂಬರಿ : ತಾಯಿ – ಪುಟ 8
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ಎರಡು ತಿಂಗಳುಗಳು ಸದ್ದಿಲ್ಲದೆ ಉರುಳಿದವು; ಈ ಮಧ್ಯೆ ಭರತ್ ಮದುವೆಯಾಯಿತು. ಮದುವೆಯ ವೀಡಿಯೋ ಭರತ್ ರಾಜಲಕ್ಷ್ಮಿಗೆ ಕಳಿಸಿದ್ದ. ಸರಳವಾಗಿ ಆತ್ಮೀಯರ ಮುಂದೆ ಮದುವೆಯಾಗಿದ್ದರವರು. ಭರತ್ ತಂದೆ-ತಾಯಿ, ಇಂದಿರಾ ತಾಯಿ-ತಂದೆ ಇದ್ದರು. ಮಕ್ಕಳು ಇದ್ದಂತೆ ಕಾಣಲಿಲ್ಲ.ಎರಡು ತಿಂಗಳ ನಂತರ ಭರತ್ ಅತ್ತೆಗೆ ಫೋನ್ ಮಾಡಿದ. “ನಾವು...
ಕಾವ್ಯ ಭಾಗವತ 25: ಪ್ರಹ್ಲಾದ ಚರಿತೆ – 1
ಸಪ್ತಮ ಸ್ಕಂದ – ಅಧ್ಯಾಯ –1ಪ್ರಹ್ಲಾದ ಚರಿತೆ – 1 ಸನಕಾದಿಗಳ ಶಾಪಬಲಕಶ್ಯಪರ ವೀರ್ಯಬಲದಿಂದಿತಿಯ ಗರ್ಭದಿನೂರು ವರ್ಷ ಬೆಳೆದುಒಂದು ದುಮುಹೂರ್ತದಲಿಜನಿಸಿದ ಯಮಳ ಶಿಶುಗಳುಹಿರಣ್ಯಾಕ್ಷ, ಹಿರಣ್ಯಕಶ್ಯಪು ಬೆಳೆದಂತೆಲ್ಲ ತಮ್ಮ ಅಪಾರಭುಜಬಲ ತಪೋಬಲದಿಂತ್ರಿಲೋಕ ಪೀಡಿತರಾಗಿರಲುನಾರದ ಸಲಹೆಗೆ ಮಣಿದುವರಾಹರೂಪದ ವಿಷ್ಣುವಿನೊಡನೆಕಾದಾಡಿ ವಾರಾಹನ ಕೋರೆದಾಡಿಗಳಇರಿತದಿಂ ಮರಣಿಸಿದ ಹಿರಣ್ಯಾಕ್ಷನ ವಧೆ ಹಿರಿಯ ಸೋದರ ಹಿರಣ್ಯಕಶ್ಯಪುವಿನಲಿಅಡಗಿ...
ಅಂಕದ ಪರದೆ
ನೊಂದು ,ಕಡುನೊಂದಪಾಂಡವರನಿಟ್ಟುಸಿರುತಟ್ಟುತ್ತಿದೆ,ಭೀಕರಶಾಪವಾಗಿ…. ಅಪ್ರತಿಮಪತಿವ್ರತೆಪಾಂಚಾಲಿಯಮುಡಿ ಜ್ವಾಲೆಚಾಚಿದೆಬೆಂಕಿಯ,ಕೆನ್ನಾಲಗೆಯಾಗಿ…. ಮಾಡಿದಕರ್ಮಗಳುತೊಡೆ ತಟ್ಟಿದದುರ್ಯೋಧನನಕಾಡುತ್ತಿವೆಬೆಂಬಿಡದಭೂತವಾಗಿ…. ಕ್ಷಮಿಸಿದ್ದಾನೆನೂರು ಬಾರಿಶಿಶುಪಾಲನಂತೆಮಾನವೀಯತೆ ಮರೆತಈತನನುಆ ದೇವ ,ಕರುಣಾಮಯಾಗಿ…. ಕೊನೆಗೂಧಾರ್ತರಾಷ್ಟ್ರಧರಾಶಾಹಿಯಾದಾಗಬೀಳಲೇಬೇಕಲ್ಲಅಂಕದ ಪರದೆ …ಏಳುವುದೆಂತು ?ಬಲ್ಲವರಾರು !ಚೆಲುವೆ ಚೆನ್ನ. –ವೆಂಕಟಾಚಲ ಜಿ +4
ನಿಮ್ಮ ಅನಿಸಿಕೆಗಳು…