Author: Savitha Prabhakar
“ಅಮ್ಮಾ…. ಕಾಲೇಜಿಗೆ ಹೋಗಿ ರ‍್ತೀನಿ, ಬರೋದು ಸ್ವಲ್ಪ ಲೇಟಾಗುತ್ತೆ”“ಹೌದಾ?”“ಹೂಂ, ಈವತ್ತು ನನ್ನ ಫ್ರೆಂಡ್ ಬರ್ತಡೇ ಇದೆ, ಅದಕ್ಕೇ ನಮಗೆಲ್ಲಾ ಪಾರ್ಟಿ ಕೊಡಿಸ್ತೀನಿ ಅಂದಿದ್ದಾಳೆ.”“ಸರಿಯಮ್ಮ, ಆದ್ರೂ ತುಂಬಾ ಲೇಟ್ ಮಾಡ್ಕೋಬೇಡ ಕಣೆ ಸಿರಿ.”“ಆಯ್ತು, ಆದಷ್ಟು ಬೇಗ ರ‍್ತೀನಿ, ತಲೆಕೆಡಿಸ್ಕೋಬೇಡ.”ಮಗಳನ್ನು ಕಾಲೇಜಿಗೆ ಕಳಿಸಿಕೊಟ್ಟು ಲೀಲಾವತಿ ಒಳಗೆ ಬಂದರು, ಅಡಿಗೆ ಮನೆಗೆ...
‘ಮಕ್ಕಳನಾಡಗೊಡ……ಮನೆಯಪೊಕ್ಕು ಉಕ್ಕುವ ಹಾಲುಬಿಡಗಕ್ಕನೆ ಕೊಂಡೋಡುವ ಬೆನ್ನಟಲು ನಕ್ಕುತ ಸೆರಗಬಿಡ…….ಸೆರಗಬಿಡ…….’ ಪುರಂದರದಾಸರು ಬರೆದಿರುವ ಈ ಹಾಡನ್ನು ಗುನುಗುತ್ತಿದ್ದಂತೆಯೇ ಸೆರಗಿನ ಬಗ್ಗೆಯೇ ಇರುವ ಮತ್ತೊಂದು ಹಾಡು ನೆನಪಾಯಿತು.‘ಹಾಲು ಉಕ್ಕಿತೋ ರಂಗ ಹಾದಿಯ ಬಿಡೋಹಾಲು ಬೇಕೆಂದರೆ ಸೆರಗ ಬಿಡೋ…..ರಂಗ ಸೆರಗ ಬಿಡೋ………’ ಹೌದು, ಆ ಕೃಷ್ಣನಿಗೆ ಗೊತ್ತಿತ್ತು ಸೆರಗನ್ನ ಹಿಡಿದು ಬಿಟ್ಟರೆ...
ಅಂದು ಸಂಕಾಂತಿ ಹಬ್ಬ. ಮುನ್ನಿಗೆ ಖುಷಿಯೋ ಖುಷಿ. ಅವಳ ಸಂಭಮಕ್ಕೆ ಕಾರಣ ಒಂದೆರಡಲ್ಲ. ಮೊದಲೇ ಅವಳಿಗೆ ಸಂಕಾಂತಿ ಹಬ್ಬ ಅಂದರೆ ಸಂತೋಷ ಜಾಸ್ತಿ. ಹೊಸ ಡ್ರೆಸ್ ಧರಿಸಿ ಅಮ್ಮನ ಹತ ಉದ್ದಕ್ಕೆ ಜಡೆ ಹೆಣಿಸಿಕೊಂಡು ಹೂ ಮುಡಿದು ಒಡವೆ ಧರಿಸಿ ತನ್ನ ಬೀದಿಯಲ್ಲಿರುವ ಮನೆಗಳಿಗೆಲ್ಲ ಎಳ್ಳು ಬೆಲ್ಲ...
ನಿಮ್ಮ ಅನಿಸಿಕೆಗಳು…