Daily Archive: August 15, 2024

10

ಅಳತೆಗಳ ಕಥೆ

Share Button

ಮಾನವ ಮೊದಲು ವಸ್ತುಗಳ ವಿನಿಮಯ ಮಾಡಿಕೊಳ್ಳುತ್ತಿದ್ದ. ನಂತರ ಹಣದ ಉಪಯೋಗ ಬಂದಿತು. ಅಳತೆ ಮಾಡಿ ವಸ್ತುಗಳನ್ನು ಕೊಂಡುಕೊಳ್ಳುವುದು ಪ್ರಾರಂಭವಾಯಿತು. ಅಳತೆಯ ಮಾಪನಗಳ ಬಗ್ಗೆ ಯೋಚಿಸಿದರೆ ಅದರದ್ದೇ ಆದ ಇತಿಹಾಸ, ಬೆಳವಣಿಗೆ ಮತ್ತು ಸಂಸ್ಕೃತಿಯ ಜೊತೆ ಹಾಸುಹೊಕ್ಕಾಗಿರುವುದು ಕಂಡುಬರುತ್ತದೆ. ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಳತೆಯ ಮಾಪನಗಳ ಅನೇಕ ಪದಗಳು...

3

ಕಾವ್ಯ ಭಾಗವತ : ಗುರುಪುತ್ರ

Share Button

4. ಪ್ರಥಮ ಸ್ಕಂದ – ಅಧ್ಯಾಯ -೨ ಗುರುಪುತ್ರ ಅಶ್ವಥ್ಥಾಮಗುರುಪುತ್ರದ್ರೋಣ ತನಯಹದಿನೆಂಟು ಅಕ್ಷೋಹಿಣಿನಿರಪರಾಧಿಉಭಯಪಾಳಯದಲ್ಲಿಸೈನಿಕರ ಸಾವಿಗೆಮಿಡಿಯದ ಮನಮಿತ್ರ ಸುಯೋಧನನತೊಡೆ ಮುರಿದನೋವಿನಾಕ್ರಂದನಕೆಮುನಿದುಪಂಚಪಾಂಡವರೆಂದುಭ್ರಮಿಸಿಮಲಗಿದ್ದ ಐವರುದ್ರೌಪತಿ ಪುತ್ರರವಧಿಸಿಮಹಾಪಾತಕವೆಸಗಿದಬ್ರಾಹ್ಮಣಗುರುಪುತ್ರ ಅಶ್ವತ್ಥಾಮ ಕ್ರೋಧ ಮಾತ್ಸರ್ಯಗಳಸುಳಿಗೆ ಸಿಕ್ಕಮಹಾ ಬ್ರಾಹ್ಮಣಮತಿಗೆಟ್ಟುಎಸಗಿದಮಹಾಪರಾಧವನ್ನು ಮನ್ನಿಸಿಪ್ರಾಣ ಭಿಕ್ಷೆ ನೀಡಿದ್ರೌಪದಿ, ಭೀಮಾರ್ಜುನರುಅವನ ನಿಯಂತ್ರಿಸಿಸಂತೈಸಿದ ಪರಿಪಾಂಡವರ ಗುರುಭಕ್ತಿಗೆ,ಪ್ರೀತಿಗೊಂದುಗರಿ ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ...

6

ಮನಸೇಕೆ ಮರುಗುತಿದೆ ?

Share Button

ಇತ್ತೀಚೆಗೆ ಆತ್ಮಹತ್ಯೆಯ ಸುದ್ದಿಗಳನ್ನು ಪದೇ ಪದೇ ಅಲ್ಲಲ್ಲಿ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಮೊನ್ನೆ ನಮ್ಮ ನಡುವಿನ ಹಿರಿಯ ಸಾಹಿತಿ, ವೃಕ್ಷಪ್ರೇಮಿ, ಸಂಘಟಕರು ಫೇಸ್‌ಬುಕ್ಕಿನಲ್ಲಿ ನನ್ನ ಸಾವಿಗೆ ನಾನೇ ಕಾರಣ… ಎಂದು ಎರಡು ಸಾಲುಗಳನ್ನು ಮಧ್ಯರಾತ್ರಿ ಬರೆದು, ಪೋಸ್ಟ್ ಮಾಡಿ, ಬೆಳಗಾಗುವಾಗ ಇನ್ನಿಲ್ಲವಾದರು. ವೈಯಕ್ತಿಕವಾಗಿ ಅವರ ಪರಿಚಯ ನನಗೆ ಇಲ್ಲವಾದರೂ...

3

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ತಿರುವಯ್ಯಾರಿನಿಂದ ಕುಂಭಕೋಣಂನ ಕಡೆಗೆ ಹೊರಟೆವು. ಅಲ್ಲಿ ಊಟಕ್ಕೆ ನಿಲ್ಲಿಸಿ, ನಂತರ ಅಲ್ಲಿಂದ ಧಾರಾಸುರದ ಐರಾವತೇಶ್ವರ ದೇವಸ್ಥಾನಕ್ಕೆ ಹೊರಟೆವು. ಅಲ್ಲಿಯ ಪೂಜೆಗಳನ್ನೆಲ್ಲಾ ಮುಗಿಸಿಕೊಂಡು, ದೇವಾಲಯದ ಕುರಿತಾಗಿ ತಿಳಿದುಕೊಳ್ಳಲು ಸಂಪನ್ಮೂಲ ವ್ಯಕ್ತಿಯೊಬ್ಬನನ್ನು ಕರೆದೆವು. ಅವರು ಆಂಗ್ಲದಲ್ಲಿ ನಮಗೆ ದೇವಾಲಯದ ಕುರಿತು ಹೇಳತೊಡಗಿದರು. ಗುರುಗಳು ಮಾತಿನಲ್ಲಿ ಹೇಳುವುದಾದರೆ...

6

ಬೆರಗು

Share Button

ಬದುಕ ನಗುವಿಗೆತುಂಬಿದೆ ನೂರು ಅರ್ಥದಿನದ ಉಳಿವಿಗೆಸಿಗುವುದು ನಾನಾರ್ಥ ಭಾವ ನಮ್ಮ ಒಲವಿಗೆಬಿಂಬ ಕಾಣುವ ಪ್ರತಿಬಿಂಬಕೆಚಿಗುರು ಹಾಸಿನ ಹಸಿರಿಗೆಮಣ್ಣ ನವ ಸಂತಸಕೆ ಬೆಳಗು ಬೆರಗಿನ ಮೌನಕಿರಣದ ಹೊಂಗಿರಣಮುಸ್ಸಂಜೆ ತುಂಬು ಗಗನಗಾಳಿ ತಂಗಾಳಿಯ ಚರಣ ಗೂಡಿಗೊಂದು ಚಿಲಿಪಿಲಿಹಾಡಿಗೊಂದು ಸರಿಗಮಶರಧಿಗೊಂದು ಮನದಲಿಮಾತೊಂದು ಅನುಪಮ ನೋಟದಿ ಉಳಿವಸಹಜತೆ ಚೆಲುವುಸಾಧನೆ ಮೆರೆದಬಾಳದು ಗೆಲುವು -ನಾಗರಾಜ...

5

ಕಾದಂಬರಿ : ಕಾಲಗರ್ಭ – ಚರಣ 14

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) “ಅರೇ ಏಕೆತಾಯಿ ಗರಬಡಿದವಳಂತೆ ನಿಂತುಬಿಟ್ಟೆ? ನಾನು ಅಷ್ಟೊಂದು ಭಯಂಕರವಾಗಿದ್ದೇನೆಯೇ?. ಬಾ..ಬಾ.. ಬೈರ ತೋಟದಿಂದ ಎಳನೀರು ತಂದಿದ್ದಾನೆ. ಕೊಚ್ಚಿ ಕೊಡುತ್ತಾನೆ. ಕುಡಿಯುವೆಯಂತೆ. ರೂಢಿ ಇದೆ ತಾನೇ? ಹಾಗೇ ಕುಡಿಯಲು ಬರುತ್ತೋ ಇಲ್ಲ ಲೋಟಕ್ಕೆ ಬಗ್ಗಿಸಿ ಕೊಡಿಸಲಾ” ಎಂದು ಕೇಳಿದರು ಸೋಮಣ್ಣನವರು. “ಯಾರಿಗೆ ಹೇಳುತ್ತಿದ್ದೀರಿ ಅಪ್ಪಾ?...

8

ಮನುಷ್ಯನಿಗೆ ಒಂದು ಕಾಲ “ಬೆಕ್ಕಿಗೂ” ಒಂದು ಕಾಲ!

Share Button

ನಿಜಕ್ಕೂ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದೊಂದು ಬೆಕ್ಕು ಇದ್ದೇ ಇರುತ್ತದೆ. ನಮ್ಮ ಮನೆಯಲ್ಲಿ ಇಲ್ಲದಿದ್ದರೂ ಕೂಡ ಪಕ್ಕದ ಮನೆಯವರ ಬೆಕ್ಕು ನಮ್ಮ ಮನೆಗೆ ಬಂದು ನಮಗೆ ಗೊತ್ತಾಗದ ರೀತಿಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಇರಿಸಿ ಬಿಟ್ಟಿರುತ್ತದೆ!. ಜೊತೆಗೆ ಹಲವು ಬಾರಿ ಕದ್ದು ಕಿಟಕಿಯ ಮೂಲಕ ಬಂದು, ಕಾಯಿಸಿ...

3

ನೈತಿಕತೆ ಮತ್ತು ನ್ಯಾಯಸಮ್ಮತ

Share Button

ಸಾಲು ಮನೆಗಳಲ್ಲಿ ವಾಸವಿದ್ದ ತಂಗಿ ರೇವತಿಯ ಮನೆಗೆ ಬಂದಿದ್ದ ಕಲ್ಪನಾಗೆ ಅಕ್ಕಪಕ್ಕಗಳ ಮನೆಗಳಲ್ಲಿ ನಡೆಯುತ್ತಿದ್ದ ಮಾತುಕತೆಗಳೆಲ್ಲಾ ಕೇಳುತಿತ್ತು.  ಈ ರೀತಿಯ ಮನೆಗಳಿಗೆ ವಾಸಕ್ಕೆ ಬಂದ ಕೆಲದಿವಸಗಳು ಅವರಿವರ ಮನೆಯ ಮಾತುಗಳು, ಕೆಲವು ವೇಳೆ ಖಾಸಗೀತನವೆಲ್ಲಾ ಹರಾಜು ಆದಂತೆನಿಸಿ ತಾವುಗಳು ಮಾತನಾಡುವಾಗ ದನಿ ತಗ್ಗಿಸಿ ಮಾತನಾಡುವುದನ್ನೂ ರೂಢಿಸಿಕೊಂಡರೂ ಕೆಲವು...

Follow

Get every new post on this blog delivered to your Inbox.

Join other followers: