Daily Archive: August 22, 2024

3

ಭಗವದ್ಗೀತೆಯ ಸಾರವನ್ನು ಜಗಕ್ಕೆ ಸಾರಿದ ಶ್ರೀಕೃಷ್ಣನಿಗೆ ಜನ್ಮಾಷ್ಟಮಿ

Share Button

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಶ್ರೀ ಕೃಷ್ಣಾಷ್ಟಮಿಯು ವೈಷ್ಣವರ ಪಾಲಿಗೆ ಅತ್ಯಂತ ದೊಡ್ಡ ಹಬ್ಬ. ಚಾಂದ್ರಮಾನ ಪಂಚಾಂಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ ಶ್ರೀಕೃಷ್ಣನು ಸೌರಮಾನ ಪಂಚಾಂಗ ರೀತ್ಯಾ ಸಿಂಹಮಾಸದಲ್ಲಿ ಹುಟ್ಟಿದನೆಂಬ ಪ್ರತೀತಿ ಇದೆ. ಇದಲ್ಲದೇ ವರಾಹ ಪುರಾಣದ ಪ್ರಕಾರ...

6

ಇದು ಯಾರು ಬರೆದ ಕಥೆಯೋ

Share Button

‘ಅಜ್ಜಿ ಬಾ ಜ್ಯೋತಿಷ್ಯ ಕೇಳೋಣ’ ಎಂದು ಮೊಮ್ಮಗಳು ದಿಶಾ ಕಾಡಿದಾಗ ನಾನು ಬೆಚ್ಚಿ ಬಿದ್ದೆ. ‘ಬೇಡ ಪುಟ್ಟಾ, ಈ ಜ್ಯೋತಿಷಿಗಳ ಸಹವಾಸಾನೇ ಬೇಡ’ ಎಂದು ಅವಳನ್ನು ಮೆಲ್ಲನೆ ಪುಸಲಾಯಿಸಿ ಬೇರೆ ದಾರಿಯಲ್ಲಿ ವಾಕ್ ಕರೆದೊಯ್ದೆ. ಸ್ಕಾಟ್‌ಲ್ಯಾಂಡಿನಲ್ಲಿ ವಾಸವಾಗಿದ್ದ ದಿಶಾ, ಒಂದು ತಿಂಗಳ ರಜೆ ಎಂದು ಶಿವಮೊಗ್ಗಾಕ್ಕೆ ಬಂದಿದ್ದಳು....

8

ಹಾಗಾದರೆ ಅದು ಯಾರು..!??

Share Button

ಇದು ನಾಲ್ಕು ವರ್ಷಗಳ ಹಿಂದೆ, ಅಂದರೆ 2020 ರಲ್ಲಿ ನಡೆದ ಘಟನೆ. ನಮ್ಮೂರ ಪ್ರಖ್ಯಾತ ಆಯುರ್ವೇದ ವೈದ್ಯರು ತಮ್ಮದೇ ಆದ ಔಷಧಿ ಕಾರ್ಖಾನೆಗಳನ್ನು ಹೊಂದಿರುವರು. ಅಲ್ಲದೆ, ಯಾವುದೇ ಸಮಯದಲ್ಲಿ ರೋಗಿಗಳು ತಮ್ಮನ್ನು ಭೇಟಿಯಾಗಲು ಬಂದರೂ ತುಂಬು ಪ್ರೀತಿಯಿಂದ ವಿಚಾರಿಸಿ ಔಷಧಿ ಕೊಟ್ಟು ಕಳುಹಿಸುವರು. ಬಡವರಿಗೆ ಉಚಿತ ಔಷಧೋಪಚಾರಗಳನ್ನೂ ...

6

ಮಾಗಿದ ಉಳುಮೆ

Share Button

ಹದವಾಗಿ ಮಳೆ ಬಂದು ಮೇಲೆ ಹೂ ಬಿಸಿಲು ಕಾದುಆಗಾಗ ಹನಿಯಿಕ್ಕುವ ವಾತವರಣದಲಿ ನಡೆದಿದೆ ಉಳುಮೆಯ ಯಜ್ಞ ಒಳಗಿರುವ ಮಣ್ಣ ನವಿರಾಗಿ ಹೊರ ಹಾಕಿ ಇಡೀ ಹೊಲದಲಿ ತುಂಬಿದೆ ಕೆಂಬಣ್ಣಹಬ್ಬಿರುವ ಸಣ್ಣ ಹುಲ್ಲು ಗಿಡಗಂಟಿ ಬುಡ ಸಮೇತ ಮೇಲೆ ಬಂದು ಒಳ ಸೇರುತಿದೆ ಬುವಿಯ ತುಂಬೆಲ್ಲಾ ಸಾಲು ಸಾಲು...

3

ಕಾವ್ಯ ಭಾಗವತ : ಭೀಷ್ಮ ನಿರ್ಯಾಣ

Share Button

5. ಪ್ರಥಮ ಸ್ಕಂದ – ಅಧ್ಯಾಯ-೩ ಭೀಷ್ಮ ನಿರ್ಯಾಣ ಇಚ್ಚಾ ಮರಣಿಯದೇಹ ತ್ಯಾಗಕ್ಕೂ ಮುಹೂರ್ತನಿಶ್ಚಿತ – ಉತ್ತರಾಯಣ ಸಕಲ ಜೀವರಾಶಿಗಳನಿಗ್ರಹಿಸಿ, ನಿಯಂತ್ರಿಸುವವಾಸುದೇವನಅಂತಿಮ ದರ್ಶನ ಚಂಡಮಾರುತದಬಿರುಗಾಳಿಯಿಂದಘರ್ಷಿಸಿಬೆಂಕಿ ಹುಟ್ಟಿಸಿನಶಿಸಿವನವನ್ನು ಸುಟ್ಟಬಿದಿರು ಮಳೆಯಜೂಜಿನಾಟದಲಿದುಷ್ಟ ಕುರುವಂಶವನುದಾಳ ಮಾಡಿಅವರ ನಾಶ ಮಾಡಿಭೂಭಾರವನಿಳಿಸಿದಶ್ರೀ ಕೃಷ್ಣನ ದರ್ಶನ ಜಗಚ್ಚಕ್ಷು ಸೂರ್ಯಜಗದೆಲ್ಲ ಜಲರಾಶಿಕೆರೆ ಕುಂಟೆ ನದಿ ಸಮುದ್ರಗಳಲಿಪ್ರತಿಬಿಂಬಿಸಿಯೂಅದಕಂಟಿಕೊಳ್ಳದೆಉದ್ಧರಿಸುವ ತೆರದಿಸಕಲ...

8

ನೋವು ನಲಿವಿನ ಕೀಲಿಕೈ !

Share Button

‌ನೂರು ನೋವಿನ ನಡುವೆ ಒಂದು ನಗೆಯು ಕಾಡಿನೆಪವು ಸಿಕ್ಕಿದೆ ಬದುಕಿಗೆದುಃಖ ಕಡಲಿನ ನಡುವೆ ಸುಖದ ನದಿಯು ಹರಿದುದಾಹ ಹೆಚ್ಚಿದೆ ಬಯಕೆಗೆ ಮನಸು ಮನಸಿನ ನಡುವೆ ಎದ್ದು ನಿಂತಿದೆ ಗೋಡೆಕೆಡೆವ ಬಲವೇ ಸೋತಿದೆಯಾವ ಕರುಣೆಯ ಬೆಳಕು ಯಾವ ಸಂಧಿಯ ತೂರಿಕನಸ ಬೀಗವ ತೆರೆದಿದೆ? ಕವಿದ ಕತ್ತಲ ಬದುಕು ಹೆಜ್ಜೆ...

5

ಕಾದಂಬರಿ : ಕಾಲಗರ್ಭ – ಚರಣ 15

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) “ನೀವು ಯಾವ ಊರಿನವರು ತಾಯಮ್ಮ? ಇಲ್ಲಿ ಎಷ್ಟು ವರ್ಷಗಳಿಂದ ಇದ್ದೀರಿ. ನಿಮ್ಮಕುಟುಂಬದವರ ಬಗ್ಗೆ ಏನಾದರು ಹೇಳಬಹುದಾದರೆ ಹೇಳಿ” ಎಂದು ಪ್ರಶ್ನಿಸಿದಳು ದೇವಿ. “ನಮ್ಮೂರು ಕಡೂರಿನ ಹತ್ತಿರ ಒಂದು ಸಣ್ಣ ಹಳ್ಳಿ. ನಮ್ಮ ತಂದೆ ರಾಮಭಟ್ಟರು, ತಾಯಿ ಗೋದಮ್ಮ. ಅವರಿಗೆ ಮೂರು ಮಕ್ಕಳಲ್ಲಿ ನಾನೇ...

Follow

Get every new post on this blog delivered to your Inbox.

Join other followers: