Daily Archive: August 8, 2024
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಇಷ್ಟನ್ನೂ ಮುಗಿಸಿ, ನಮ್ಮ ಪ್ರವಾಸದ ಅತ್ಯಂತ ಮುಖ್ಯ ಘಟ್ಟಕ್ಕೆ ತಯಾರಾಗಿ ಹೊರಟೆವು. ಸಂತ ತ್ಯಾಗರಾಜರ ಸಮಾಧಿ ಸ್ಥಳವಾದ ತಿರುವಯ್ಯಾರಿನ ಕಡೆಗೆ ಪ್ರಯಾಣ ಆರಂಭಿಸಿದೆವು. ನಾವು ನಿಷ್ಕಾರಣವಾಗಿ ನಮ್ಮ ಸಂಗೀತ ಸೇವೆ ಸಲ್ಲಿಸಲೂ ಹಾಗೆಯೇ ಸಂಗೀತ ಜ್ಞಾನವೃದ್ಧಿಯನ್ನು ಬೇಡುವ ಉದ್ದೇಶದಿಂದ ಅಲ್ಲಿಗೆ ಹೋದೆವು. ಸಮಾಧಿಯು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಊರಿಗೆ ಹೊರಡುವ ದಿನ ಗೊತ್ತು ಮಾಡುತ್ತಿದ್ದಂತೆ ನೀಲಕಂಠಪ್ಪನವರ ಸಡಗರ ಹೇಳತೀರದು. ಕಾರನ್ನು ಮೈಸೂರಿಗೆ ಕಳುಹಿಸಿ ಸರ್ವೀಸ್ ಮಾಡಿಸಿ ತರಿಸಿದರು. ಡ್ರೈವರ್ ರಾಮುವಿಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ನೀಡಿದರು. ಮೊಮ್ಮಗಳಿಗೂ ಕಿವಿಮಾತುಗಳನ್ನು ಹೇಳಿದರು. ಇದರಿಂದ ಹಿರಿಯವರಿಗಲ್ಲದೆ ಸುಬ್ಬು ದಂಪತಿಗಳಿಗೂ ಹೆಚ್ಚು ಸಂತಸವಾಗಿತ್ತು. ”ಮಹೇಶಣ್ಣ, ದೇವಿಯಕ್ಕ ಇಲ್ಲಿನ...
ಓಂ ಶ್ರೀ ಗುರುಭ್ಯೋ ನಮಃಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ Iನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ IIಜಗದ್ಗುರು, ಗೀತಾಚಾರ್ಯ ಮೊದಲಾಗಿ ಸ್ತುತಿಸಲ್ಪಡುವ ಶ್ರೀ ಕೃಷ್ಣನ ಅವತಾರವು ವಿಶಿಷ್ಟವಾದದು. ಹಿಂದೆ ಕೋಟ್ಯಾನು ಕೋಟಿ ದಾನವರು ಭೂಲೋಕದಲ್ಲಿ ಲೋಕಕಂಟಕರಾಗಿ ಮೆರೆಯುತ್ತಿದ್ದರು. ಅವರ ದುರ್ವರ್ತನೆಯನ್ನು ತಾಳಲಾರದೆ ಭೂದೇವಿಯು ಗೋ ರೂಪವನ್ನು ತಾಳಿ...
ಕುಟೀರದ ಭೋಜನಶಾಲೆಗೆ ಹೋದರೂ ಯಾಕೋ ಊಟ ಮಾಡಲೇ ಮನಸಾಗಲಿಲ್ಲ. ಹಸಿವಾಗಿದೆಯೋ? ಹಸಿವಾಗಿಲ್ಲವೋ? ಒಂದೂ ತಿಳಿಯದೆ ನನ್ನ ಶರೀರದ ಐಚ್ಛಿಕ ಮತ್ತು ಅನೈಚ್ಛಿಕ ಕ್ರಿಯೆಗಳತ್ತ ಗಮನ ಕೊಟ್ಟೆ. ಆದರೂ ಏನೊಂದೂ ಗೊತ್ತಾಗಲಿಲ್ಲ. ‘ಹಸಿಯದಿರೆ ಉಣಬೇಡ’ ಎಂಬ ಸರ್ವಜ್ಞನ ಮಾತು ನೆನಪಾಗಿ ನಗು ಬಂತು. ಹುರುಳೀಸಾರು, ಪಲ್ಯ ನನಗಿಷ್ಟವಾದ ಮೆನು...
ಗಾರ್ದಭ ಎಂದರೆ ಕತ್ತೆ ಎಂದರ್ಥ. ಇದು ಅನಾದಿಕಾಲದಿಂದಲೂ ಒಂದು ಸಾಕು ಪ್ರಾಣಿಯಾಗಿದೆ. ಅತ್ಯಂತ ದಡ್ಡ ಪ್ರಾಣಿಯೆಂದು ಹೆಸರುವಾಸಿ. ಮೊದಲು ಕೇವಲ ಅಗಸರ ಮನೆಯಲ್ಲಿ ಮಾತ್ರ ಕಾಣಬರುತ್ತಿದ್ದ ಕತ್ತೆ ಈಗ ಸಾರ್ವತ್ರಿಕವಾಗಿ ಎಲ್ಲರೂ ಸಾಕುವ ಮಟ್ಟಕ್ಕೆ ಬಂದಿದೆ. ಎಲ್ಲರೂ ಬಯ್ಯಲು ಕತ್ತೆಯನ್ನೇ ಉಪಮೆಯಾಗಿ ಬಳಸುತ್ತಿದ್ದ ಕಾಲವಿತ್ತು. ಈಗ ಹಾಗಲ್ಲ....
ಇಂದೇಕೋ ತುಂಬಾ ಜನ ನನ್ನ ಬಳಿ ಬಂದಿಹರುತಮ್ಮ ಹೊಲ ಗದ್ದೆಗಳಿಗೆ ಹೋಗದೆ ಎನ್ನ ಸುತ್ತಿ ನಿಂತಿಹರುಹುರಿಮೆ ತಮಟೆ ಮೇಳಗಳ ತಾಳಕೆ ಕೇಕೆ ಹಾಕಿ ಕುಣಿದಿಹರು ಗಂಡುಗೊಡಲಿ ಮಚ್ಚು ಹಿಡಿದು ಜಳಪಿಸುತಾ ಸುತ್ತಿಹರುಕಳಸ ಹಿಡಿದ ಹೆಂಗಳೆಯರು ಮುಂದೆ ಮುಂದೆಕತ್ತಿಗೆ ಹಗ್ಗ ಹಾಕಿ ನನ್ನೆಳೆಯುತಾ ಕೆಲವರು ಹಿಂದೆ ಹಿಂದೆ ಮನೆ...
ಪ್ರಥಮಸ್ಕಂದ – ಅಧ್ಯಾಯ – 1 ಭಗವತ್ ಅವತಾರ ಕೇವಲ ಸತ್ಯಮಯಶುದ್ಧ ಸರ್ವೋತ್ತಮಬ್ರಹ್ಮಾದಿ ಸಕಲ ಪ್ರಕೃತಿ ತತ್ವಗಳಉತ್ಪತ್ತಿಕಾರಕಅನಿರುದ್ಧ ನಾಯಕಅಗೋಚರನಾದಎಲ್ಲ ಸೃಷ್ಟಿ ಲಯಗಳಸೃಷ್ಟಿಸಿದಬೀಜರೂಪಿಯೆ ನಿನ್ನಅವತಾರಗಳಏನೆಂದು ವರ್ಣಿಸಲಿ! ಮೊದಲ ಸನತ್ಕುಮಾರರಿಂದಕಡೆಯ ಕೃಷ್ಣಬಲರಾಮಾದಿಇಪ್ಪತ್ತೊಂದುಅವತಾರಗಳಿರ್ಪನಿನ್ನ ಅವತಾರಗಳೆಂದರೆಅಸಂಖ್ಯ ಸೂರ್ಯಕಿರಣಗಳ,ಅಸಂಖ್ಯ ನಕ್ಷತ್ರಗಳ,ಅಂತರಿಕ್ಷದಿ ಬೆಳಗುವಸಕಲ ಜೀವರಾಶಿಗೆಶಾಶ್ವತ ಉಸಿರು,ದಾಹಕೆ ಜಲಬಿಂದು,ಹಸಿರಿಗೆ ಫಲಾದಿಆಹಾರಗಳೂ,ನಿನ್ನವತಾರವಲ್ಲವೆ? ಭಗವಂತನಿನ್ನವತಾರಗಳಎಣಿಪಶಕ್ತಿ ಎಮಗಿಲ್ಲ,ಜಗದ ಒಳಿತೆಲ್ಲನಿನ್ನ ವಿಭೂತಿಅಂಶದುದ್ಭವವೆಂಬ ಅರಿವುನಮಗಿರಲಿ...
ಕರಾವಳಿಯಲ್ಲಿ ಮಳೆ ಒಂದು ಕಾಲದಲ್ಲಿ ಶ್ರಾವಣ, ಭಾದ್ರಪದ ಮಾಸಗಳಲ್ಲಿ ಬಿಟ್ಟೂಬಿಡದೆ ದಿನವೂ ಹಗಲು ರಾತ್ರಿ ಎನ್ನದೆ ದಬ ದಬ ಸುರಿಯುತ್ತಿತ್ತು. ಸುರಿದ ಮಳೆಯ ನೀರು ಮನೆಯ ಮುಂದಿನ ಅಂಗಳಕ್ಕೆ ತಾಗಿ ಕೊಂಡೇ ಸ್ವಲ್ಪ ಕೆಳಗೆ ಇರುತ್ತಿದ್ದ ಅಡಿಕೆ ತೆಂಗು, ವೀಳೆದೆಲೆ, ಬಾಳೆ ಬೆಳೆಯುವ ತೋಟ ಮತ್ತು ಮನೆಯ ನಡುವಿನ...
ನಿಮ್ಮ ಅನಿಸಿಕೆಗಳು…