Monthly Archive: August 2024
ಇದು ನಾಲ್ಕು ವರ್ಷಗಳ ಹಿಂದೆ, ಅಂದರೆ 2020 ರಲ್ಲಿ ನಡೆದ ಘಟನೆ. ನಮ್ಮೂರ ಪ್ರಖ್ಯಾತ ಆಯುರ್ವೇದ ವೈದ್ಯರು ತಮ್ಮದೇ ಆದ ಔಷಧಿ ಕಾರ್ಖಾನೆಗಳನ್ನು ಹೊಂದಿರುವರು. ಅಲ್ಲದೆ, ಯಾವುದೇ ಸಮಯದಲ್ಲಿ ರೋಗಿಗಳು ತಮ್ಮನ್ನು ಭೇಟಿಯಾಗಲು ಬಂದರೂ ತುಂಬು ಪ್ರೀತಿಯಿಂದ ವಿಚಾರಿಸಿ ಔಷಧಿ ಕೊಟ್ಟು ಕಳುಹಿಸುವರು. ಬಡವರಿಗೆ ಉಚಿತ ಔಷಧೋಪಚಾರಗಳನ್ನೂ ...
ಹದವಾಗಿ ಮಳೆ ಬಂದು ಮೇಲೆ ಹೂ ಬಿಸಿಲು ಕಾದುಆಗಾಗ ಹನಿಯಿಕ್ಕುವ ವಾತವರಣದಲಿ ನಡೆದಿದೆ ಉಳುಮೆಯ ಯಜ್ಞ ಒಳಗಿರುವ ಮಣ್ಣ ನವಿರಾಗಿ ಹೊರ ಹಾಕಿ ಇಡೀ ಹೊಲದಲಿ ತುಂಬಿದೆ ಕೆಂಬಣ್ಣಹಬ್ಬಿರುವ ಸಣ್ಣ ಹುಲ್ಲು ಗಿಡಗಂಟಿ ಬುಡ ಸಮೇತ ಮೇಲೆ ಬಂದು ಒಳ ಸೇರುತಿದೆ ಬುವಿಯ ತುಂಬೆಲ್ಲಾ ಸಾಲು ಸಾಲು...
5. ಪ್ರಥಮ ಸ್ಕಂದ – ಅಧ್ಯಾಯ-೩ ಭೀಷ್ಮ ನಿರ್ಯಾಣ ಇಚ್ಚಾ ಮರಣಿಯದೇಹ ತ್ಯಾಗಕ್ಕೂ ಮುಹೂರ್ತನಿಶ್ಚಿತ – ಉತ್ತರಾಯಣ ಸಕಲ ಜೀವರಾಶಿಗಳನಿಗ್ರಹಿಸಿ, ನಿಯಂತ್ರಿಸುವವಾಸುದೇವನಅಂತಿಮ ದರ್ಶನ ಚಂಡಮಾರುತದಬಿರುಗಾಳಿಯಿಂದಘರ್ಷಿಸಿಬೆಂಕಿ ಹುಟ್ಟಿಸಿನಶಿಸಿವನವನ್ನು ಸುಟ್ಟಬಿದಿರು ಮಳೆಯಜೂಜಿನಾಟದಲಿದುಷ್ಟ ಕುರುವಂಶವನುದಾಳ ಮಾಡಿಅವರ ನಾಶ ಮಾಡಿಭೂಭಾರವನಿಳಿಸಿದಶ್ರೀ ಕೃಷ್ಣನ ದರ್ಶನ ಜಗಚ್ಚಕ್ಷು ಸೂರ್ಯಜಗದೆಲ್ಲ ಜಲರಾಶಿಕೆರೆ ಕುಂಟೆ ನದಿ ಸಮುದ್ರಗಳಲಿಪ್ರತಿಬಿಂಬಿಸಿಯೂಅದಕಂಟಿಕೊಳ್ಳದೆಉದ್ಧರಿಸುವ ತೆರದಿಸಕಲ...
ನೂರು ನೋವಿನ ನಡುವೆ ಒಂದು ನಗೆಯು ಕಾಡಿನೆಪವು ಸಿಕ್ಕಿದೆ ಬದುಕಿಗೆದುಃಖ ಕಡಲಿನ ನಡುವೆ ಸುಖದ ನದಿಯು ಹರಿದುದಾಹ ಹೆಚ್ಚಿದೆ ಬಯಕೆಗೆ ಮನಸು ಮನಸಿನ ನಡುವೆ ಎದ್ದು ನಿಂತಿದೆ ಗೋಡೆಕೆಡೆವ ಬಲವೇ ಸೋತಿದೆಯಾವ ಕರುಣೆಯ ಬೆಳಕು ಯಾವ ಸಂಧಿಯ ತೂರಿಕನಸ ಬೀಗವ ತೆರೆದಿದೆ? ಕವಿದ ಕತ್ತಲ ಬದುಕು ಹೆಜ್ಜೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) “ನೀವು ಯಾವ ಊರಿನವರು ತಾಯಮ್ಮ? ಇಲ್ಲಿ ಎಷ್ಟು ವರ್ಷಗಳಿಂದ ಇದ್ದೀರಿ. ನಿಮ್ಮಕುಟುಂಬದವರ ಬಗ್ಗೆ ಏನಾದರು ಹೇಳಬಹುದಾದರೆ ಹೇಳಿ” ಎಂದು ಪ್ರಶ್ನಿಸಿದಳು ದೇವಿ. “ನಮ್ಮೂರು ಕಡೂರಿನ ಹತ್ತಿರ ಒಂದು ಸಣ್ಣ ಹಳ್ಳಿ. ನಮ್ಮ ತಂದೆ ರಾಮಭಟ್ಟರು, ತಾಯಿ ಗೋದಮ್ಮ. ಅವರಿಗೆ ಮೂರು ಮಕ್ಕಳಲ್ಲಿ ನಾನೇ...
ಮಾನವ ಮೊದಲು ವಸ್ತುಗಳ ವಿನಿಮಯ ಮಾಡಿಕೊಳ್ಳುತ್ತಿದ್ದ. ನಂತರ ಹಣದ ಉಪಯೋಗ ಬಂದಿತು. ಅಳತೆ ಮಾಡಿ ವಸ್ತುಗಳನ್ನು ಕೊಂಡುಕೊಳ್ಳುವುದು ಪ್ರಾರಂಭವಾಯಿತು. ಅಳತೆಯ ಮಾಪನಗಳ ಬಗ್ಗೆ ಯೋಚಿಸಿದರೆ ಅದರದ್ದೇ ಆದ ಇತಿಹಾಸ, ಬೆಳವಣಿಗೆ ಮತ್ತು ಸಂಸ್ಕೃತಿಯ ಜೊತೆ ಹಾಸುಹೊಕ್ಕಾಗಿರುವುದು ಕಂಡುಬರುತ್ತದೆ. ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಳತೆಯ ಮಾಪನಗಳ ಅನೇಕ ಪದಗಳು...
4. ಪ್ರಥಮ ಸ್ಕಂದ – ಅಧ್ಯಾಯ -೨ ಗುರುಪುತ್ರ ಅಶ್ವಥ್ಥಾಮಗುರುಪುತ್ರದ್ರೋಣ ತನಯಹದಿನೆಂಟು ಅಕ್ಷೋಹಿಣಿನಿರಪರಾಧಿಉಭಯಪಾಳಯದಲ್ಲಿಸೈನಿಕರ ಸಾವಿಗೆಮಿಡಿಯದ ಮನಮಿತ್ರ ಸುಯೋಧನನತೊಡೆ ಮುರಿದನೋವಿನಾಕ್ರಂದನಕೆಮುನಿದುಪಂಚಪಾಂಡವರೆಂದುಭ್ರಮಿಸಿಮಲಗಿದ್ದ ಐವರುದ್ರೌಪತಿ ಪುತ್ರರವಧಿಸಿಮಹಾಪಾತಕವೆಸಗಿದಬ್ರಾಹ್ಮಣಗುರುಪುತ್ರ ಅಶ್ವತ್ಥಾಮ ಕ್ರೋಧ ಮಾತ್ಸರ್ಯಗಳಸುಳಿಗೆ ಸಿಕ್ಕಮಹಾ ಬ್ರಾಹ್ಮಣಮತಿಗೆಟ್ಟುಎಸಗಿದಮಹಾಪರಾಧವನ್ನು ಮನ್ನಿಸಿಪ್ರಾಣ ಭಿಕ್ಷೆ ನೀಡಿದ್ರೌಪದಿ, ಭೀಮಾರ್ಜುನರುಅವನ ನಿಯಂತ್ರಿಸಿಸಂತೈಸಿದ ಪರಿಪಾಂಡವರ ಗುರುಭಕ್ತಿಗೆ,ಪ್ರೀತಿಗೊಂದುಗರಿ ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ...
ಇತ್ತೀಚೆಗೆ ಆತ್ಮಹತ್ಯೆಯ ಸುದ್ದಿಗಳನ್ನು ಪದೇ ಪದೇ ಅಲ್ಲಲ್ಲಿ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಮೊನ್ನೆ ನಮ್ಮ ನಡುವಿನ ಹಿರಿಯ ಸಾಹಿತಿ, ವೃಕ್ಷಪ್ರೇಮಿ, ಸಂಘಟಕರು ಫೇಸ್‌ಬುಕ್ಕಿನಲ್ಲಿ ನನ್ನ ಸಾವಿಗೆ ನಾನೇ ಕಾರಣ… ಎಂದು ಎರಡು ಸಾಲುಗಳನ್ನು ಮಧ್ಯರಾತ್ರಿ ಬರೆದು, ಪೋಸ್ಟ್ ಮಾಡಿ, ಬೆಳಗಾಗುವಾಗ ಇನ್ನಿಲ್ಲವಾದರು. ವೈಯಕ್ತಿಕವಾಗಿ ಅವರ ಪರಿಚಯ ನನಗೆ ಇಲ್ಲವಾದರೂ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ತಿರುವಯ್ಯಾರಿನಿಂದ ಕುಂಭಕೋಣಂನ ಕಡೆಗೆ ಹೊರಟೆವು. ಅಲ್ಲಿ ಊಟಕ್ಕೆ ನಿಲ್ಲಿಸಿ, ನಂತರ ಅಲ್ಲಿಂದ ಧಾರಾಸುರದ ಐರಾವತೇಶ್ವರ ದೇವಸ್ಥಾನಕ್ಕೆ ಹೊರಟೆವು. ಅಲ್ಲಿಯ ಪೂಜೆಗಳನ್ನೆಲ್ಲಾ ಮುಗಿಸಿಕೊಂಡು, ದೇವಾಲಯದ ಕುರಿತಾಗಿ ತಿಳಿದುಕೊಳ್ಳಲು ಸಂಪನ್ಮೂಲ ವ್ಯಕ್ತಿಯೊಬ್ಬನನ್ನು ಕರೆದೆವು. ಅವರು ಆಂಗ್ಲದಲ್ಲಿ ನಮಗೆ ದೇವಾಲಯದ ಕುರಿತು ಹೇಳತೊಡಗಿದರು. ಗುರುಗಳು ಮಾತಿನಲ್ಲಿ ಹೇಳುವುದಾದರೆ...
ಬದುಕ ನಗುವಿಗೆತುಂಬಿದೆ ನೂರು ಅರ್ಥದಿನದ ಉಳಿವಿಗೆಸಿಗುವುದು ನಾನಾರ್ಥ ಭಾವ ನಮ್ಮ ಒಲವಿಗೆಬಿಂಬ ಕಾಣುವ ಪ್ರತಿಬಿಂಬಕೆಚಿಗುರು ಹಾಸಿನ ಹಸಿರಿಗೆಮಣ್ಣ ನವ ಸಂತಸಕೆ ಬೆಳಗು ಬೆರಗಿನ ಮೌನಕಿರಣದ ಹೊಂಗಿರಣಮುಸ್ಸಂಜೆ ತುಂಬು ಗಗನಗಾಳಿ ತಂಗಾಳಿಯ ಚರಣ ಗೂಡಿಗೊಂದು ಚಿಲಿಪಿಲಿಹಾಡಿಗೊಂದು ಸರಿಗಮಶರಧಿಗೊಂದು ಮನದಲಿಮಾತೊಂದು ಅನುಪಮ ನೋಟದಿ ಉಳಿವಸಹಜತೆ ಚೆಲುವುಸಾಧನೆ ಮೆರೆದಬಾಳದು ಗೆಲುವು -ನಾಗರಾಜ...
ನಿಮ್ಮ ಅನಿಸಿಕೆಗಳು…