Monthly Archive: August 2023

4

ಬ್ರಹ್ಮಪುತ್ರ ಪುಲಸ್ತ್ಯ

Share Button

ಸಕಲ ಚರಾಚರ ಸೃಷ್ಟಿಗೆ ಬ್ರಹ್ಮನೇ ಅಧಿಪತಿ. ‘ಬ್ರಹ್ಮಸೃಷ್ಟಿ’ ಎಂಬುದು ಲೋಕೋಕ್ತಿ. ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಯಾಯಿತು ಎಂಬುದು ನಿರ್ವಿವಾದ. ಮಹಾವಿಷ್ಣುವಿನ ಶಕ್ತಿಯಿಂದ ಸಂಪನ್ನನಾದ ಬ್ರಹ್ಮದೇವನು ಸೃಷ್ಟಿ ಮಾಡಲು ಸಂಕಲ್ಪಿಸಿದಾಗ ಮೊದಲಿಗೆ ಬ್ರಹ್ಮನಿಗೆ ಹತ್ತು ಮಂದಿ ಪುತ್ರರು ಜನಿಸಿದರು. ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ. ಪುಲಹ, ಕ್ರತು,ಭೃಗು, ವಸಿಷ್ಠ, ದಕ್ಷ...

11

ವಾಟ್ಸಾಪ್ ಕಥೆ 29: ಅವಸರದ ನಿರ್ಧಾರ.

Share Button

ಒಂದು ಮಗು ಎರಡು ಸೇಬು ಹಣ್ಣಗಳನ್ನಿಟ್ಟುಕೊಂಡು ಆಟವಾಡುತ್ತಿತ್ತು. ಅವರ ಅಮ್ಮ ಅದರ ಬಳಿಗೆ ಬಂದು ”ಪುಟ್ಟಾ ನಿನ್ನ ಬಳಿ ಎರಡು ಸೇಬು ಹಣ್ಣಿವೆ. ನನಗೂ ತಿನ್ನಬೇಕೆಂದು ಆಸೆ. ನನಗೊಂದು ಕೊಡುತ್ತೀಯಾ?” ಎಂದು ಕೇಳಿದಳು. ಮಗು ತನ್ನ ಕೈಯಲ್ಲಿದ್ದ ಒಂದು ಸೇಬಿನ ಹಣ್ಣಿನಿಂದ ಒಂದು ಚೂರು ಕಚ್ಚಿ ತಿಂದಿತು....

4

ಋಣ

Share Button

ನಾ ಹೇಗೆ ತೀರಿಸಲಿನನ್ನವರ ಪ್ರೀತಿಯ ಋಣವಾ ಹಾದಿಯಲ್ಲಿ ಕಾಣದೆನಾ ಎಡವಿದಾಗಕೈ ಹಿಡಿದು, ಎಬ್ಬಿಸಿ,ನಿಲ್ಲಿಸಿದವರಾಮುಂದಿನ ದಾರಿಯ ತೋರಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,! ಯಾರೋ ಗೀರಿದ ಗಾಯಗಳಿಗೆಪ್ರೀತಿಯ ಮುಲಾಮು ಹಚ್ಚಿದವರಾನೋವ ಕಂಬನಿಯ ಒರೆಸಿದವರಾದುಃಖವ ಮರೆಸಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,! ಬದುಕು ಹೆದರಿಸಿದಾಗಹೆಜ್ಜೆ ಹಿಂದೆ ಸರಿಯದಂತೆ,ಧೈರ್ಯದ ಗೆಜ್ಜೆ ಕಟ್ಟಿಸೋಲದಂತೆ ಗೆಲ್ಲಿಸಿದವರಾಪ್ರೀತಿಯ ಋಣವಾನಾ...

6

ಲೋಕೋಭಿನ್ನರುಚಿಃ

Share Button

ಮೇಲಿನ ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಲೋಕೋಕ್ತಿ ಬಹಳ ಹಳೆಯದಾದರೂ ಇಂದಿಗೂ ಹಲವಾರು ಕಡೆ ಪ್ರಸ್ತುತ. ಇದರ ಸ್ಥೂಲ ಅರ್ಥ ಬಹಳ ಸ್ಪಷ್ಟ. ಎಲ್ಲಾ ಜನರ, ಸಾಹಿತಿಗಳ, ರಾಜಕಾರಣಿಗಳ, ವಿದ್ಯಾರ್ಥಿಗಳ, ಯೋಚನಾಲಹರಿ ವಿಭಿನ್ನವಾಗಿರುತ್ತದೆ. ಅಷ್ಟೇಕೆ ಇಬ್ಬರು ಒಟ್ಟಿಗೆ ವಾಯುವಿಹಾರಕ್ಕೆ ಹೊರಟರೆ ಯಾವುದೋ ಒಂದು ವಿಷಯಕ್ಕೆ ಪ್ರಾರಂಭವಾದ ಒಂದು ವಾದ,...

5

ನಾಗಾಲ್ಯಾಂಡಿನ ಹಾರ್ನ್‌ಬಿಲ್ ಫೆಸ್ಟಿವಲ್

Share Button

ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾದಿಂದ ಐದು ಕಿ.ಮೀ. ದೂರದಲ್ಲಿರುವ ಕಿಸಾಮ ಹೆರಿಟೇಜ್ ವಿಲೇಜ್ ನೋಡಲು ಉತ್ಸಾಹದಿಂದ ಹೊರಟೆವು. ದಾರಿಯಲ್ಲಿ ನಮ್ಮ ಗೈಡ್ ಈ ಪ್ರವಾಸೀ ಸ್ಥಳದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ. ನಾಗಾ ಪದದ ಮೂಲ ಬರ್ಮೀ ಭಾಷೆಯ ನಾ-ಕಾ ಎಂಬ ಸ್ವರಗಳಿಂದ ಬಂದಿದೆ. ಅಂದರೆ ಮೂಗಿಗೆ ಆಭರಣ...

6

ಏನ ಬೇಡಲಿ ನಿನ್ನ?

Share Button

ಕವಿ ಕೆಎಸ್ ನರಸಿಂಹ ಸ್ವಾಮಿ ಅವರ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ .ಇಲ್ಲಿಯವರೆಗೂ 25 ಮುದ್ರಣಗಳನ್ನು ಕಂಡ ಕನ್ನಡದ ಕೃತಿ .ಇದರ ಕವನಗಳನ್ನು ಹೊಂದಿಸಿಕೊಂಡು ಕಥೆ ಬರೆದು ಹಾಡುಗಳಿಗಾಗಿ ರೂಪುಗೊಂಡ ಸಿನಿಮಾ ಎಂಬ ಹೆಗ್ಗಳಿಕೆಯೂ ಇದರದೇ. ಪ್ರೇಮಗೀತೆಗಳ ಕವಿ ಎಂದು ಹೆಸರಿದ್ದರೂ ಕವಿ ತಮ್ಮ ಗೀತೆಗಳನ್ನು...

11

ಶುಕೋದ್ಯಾನದಲ್ಲೊಂದು ಅಧ್ಯಯನ

Share Button

ಅದೊಂದು ಪವಿತ್ರವಾದ , ಆಕರ್ಷಣೀಯವಾದ ಸ್ಥಳ.  ವಿಶಾಲವಾದ ದ್ವಾರ. ದ್ವಾರದಲ್ಲಿ ಶಿಸ್ತು ಪಾಲಿಸಲು ವಿವರಿಸುವ ಸೆಕ್ಯೂರಿಟಿಗಳು ಪ್ರೀತಿಯಿಂದ ಗೈಡ್ ಮಾಡುವರು.  ಹೊರಗಿನಿಂದ ನೋಡಲು ದೇಗುಲದ ಛಾಯೆಹೊಂದಿರುವ ಈ ವನದಲ್ಲಿ ಒಳಹೊಕ್ಕರೆ ಎಡಕ್ಕೆ ತಿರುಗಿದರೆ ಶ್ರೀ ಅವಧೂತ ದತ್ತಪೀಠ, ಧ್ಯಾನಮಂದಿರ,ಯೋಗಮಂದಿರ, ಕಛೇರಿ ಹೀಗೆ ಸಿಮೆಂಟ್ ಕಟ್ಟಡಗಳು ಆಕರ್ಷಿಸುತ್ತವೆ.  ಬಲಕ್ಕೆ...

9

ಗೋವಿನಹಾಡು – ಬದುಕುವುದು, ಬದುಕಿಸುವುದು

Share Button

ಗೋವಿನ ಹಾಡು ಬಹಳ ಪ್ರಸಿದ್ಧವಾದ ಜನಪದ ಕಾವ್ಯ. ಇದನ್ನು ಅನೇಕರು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿದ್ದಾರೆ. ಇವತ್ತಿನ ಅನಿಮೇಷನ್‌ ಭಾಷೆಯಲ್ಲಿ ಅಥವಾ ಕಾರ್ಟೂನ್‌ ಭಾಷೆಯಲ್ಲಿ ವಾಸ್ತವತೆ ಮತ್ತು ಆದರ್ಶಗಳನ್ನು ಭಾವನಾತ್ಮಕವಾಗಿ ಸಹಜ ಪ್ರಾಕೃತಿಕ ಪರಿಸರದ ಹಿನ್ನಲೆಯಲ್ಲಿ ಈ ಕಾವ್ಯ ಬಹಳ ಸುಂದರವಾಗಿ ಬೆಸೆದಿದೆ. ಇದನ್ನು ಪುನಃ ಓದುವ,...

19

ಪರಿಸರಸ್ನೇಹಿ ಶವದಹನ ಪೆಟ್ಟಿಗೆ

Share Button

ಜುಲೈ 24,2023 ಸೋಮವಾರಸದ್ದು ಮಾಡಿತೆಂದು ಮೊಬೈಲ್ ಪರದೆ ನೋಡಿದಾಗ ತಮ್ಮನ ಮಗಳ ಕರೆ. ಯಾವತ್ತೂ ಕರೆ ಮಾಡದ ಅವಳಿಂದ ಕರೆ ಬಂದದ್ದನ್ನು ನೋಡಿ ಎದೆಯೊಳಗೆ ಡವಡವ. ತಮ್ಮನ ಹೆಂಡತಿಯ ಧ್ವನಿ “ನೀವು ಎಲ್ಲಿದ್ದೀರಿ?”. “ಕಾಲೇಜಿನಲ್ಲಿ” ಎಂದೆ. “ಏನಾಯಿತು?” ಎಂದಾಗ ಆ ಕಡೆಯಿಂದ ಬಿಕ್ಕಳಿಕೆಯ ಧ್ವನಿ. “ನಿಮ್ಮಮ್ಮ ಮಾತಾಡ್ತಾ...

5

ಅವಿಸ್ಮರಣೀಯ ಅಮೆರಿಕ – ಎಳೆ 54

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಬಫೆಲೊದಲ್ಲಿ ಬೆಳಗು… ಸ್ವಲ್ಪ ತಡವಾಗಿಯೇ ಎಚ್ಚೆತ್ತ ನಮಗೆ ಉದ್ದಿನ ದೋಸೆಯ ಘಮ ಮೂಗಿಗೆ ಬಡಿಯಿತು. ಹೊರಗಡೆಗೆ ಮಂಜು ಕವಿದ ವಾತಾವರಣದಲ್ಲಿ ಹಸಿರುಸಿರಿಯ ನಡುವೆ ಅಲ್ಲಲ್ಲಿ, ದೂರ ದೂರಕ್ಕೆ ಹಲವಾರು ಮನೆಗಳು ಮೈ ತುಂಬಾ ಮಂಜಿನ ತೆಳ್ಳಗಿನ ಬಿಳಿ ಹೊದಿಕೆ ಹೊದ್ದು ಖುಷಿಯಿಂದ ಕುಳಿತಿರುವುದು...

Follow

Get every new post on this blog delivered to your Inbox.

Join other followers: