ಅಲ್ಪವಿರಾಮದ ಸುತ್ತ
ಜಗತ್ತಿನ ಎಲ್ಲ ಭಾಷೆಗಳಿಗೆ ಅನ್ವಯಿಸುವ ಹಾಗೆ ಹದಿನಾಲ್ಕು ವಿವಿಧ ಚಿಹ್ನೆಗಳು ಬಳಕೆಯಲ್ಲಿವೆ. ಇದು ಎಲ್ಲಾ ಭಾಷೆಗಳಲ್ಲೂ ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕಾಗಿರುವುದು ಅನಿವರ್ಯ. ಎಲ್ಲ ಚಿನ್ಹೆಗಳ ರಾಜ ‘ಅಲ್ಪವಿರಾಮ’ ಎಂದರೆ ಉತ್ಪ್ರೇಕ್ಷೆ ಎನಿಸದು. ಅಲ್ಪವಿರಾಮ ಒಂದು ನಿಕೃಷ್ಟವಾಗಿ ಕಂಡ ಚಿಹ್ನೆ ಆದರೂ ಅದರ ಪ್ರಭಾವ ವರ್ಣನಾತೀತ. ಇದನ್ನು...
ನಿಮ್ಮ ಅನಿಸಿಕೆಗಳು…