Daily Archive: June 22, 2023
ಜೂನ್ 21 ಎಂದರೆ ಏನೋ ಒಂದು ರೀತಿಯಲ್ಲಿ ಮೈಮನಗಳಿಗೆ ರೋಮಾಂಚನವಾಗುತ್ತದೆ!. ಏಕೆಂದರೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಸಾಂಕೇತಿಕವಾಗಿ ಈ ದಿನವನ್ನು ಯೋಗ ದಿನಾಚರಣೆ ಎಂದು ಆಚರಿಸುತ್ತೇವೆ. ಆದರೆ ವರ್ಷಪೂರ್ತಿ ಯೋಗ ಮಾಡುತ್ತಾ, ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡ ಲಕ್ಷಾಂತರ ಮಂದಿ ಇದ್ದಾರೆ. ಅವರು ತಮ್ಮ ಜೊತೆಯಲ್ಲಿ ಇತರರಿಗೂ ಕೂಡ...
ತಂದೆಯೊಬ್ಬ ಮಗನ ಕೈಹಿಡಿದು ದೇವಾಲಯಕ್ಕೆ ನಡೆದಿದ್ದ. ದೇವಾಲಯದ ಮಹಾದ್ವಾರದ ಬಳಿ ಎರಡೂ ಕಡೆಗಳಲ್ಲಿ ಕಲ್ಲಿನಲ್ಲಿ ಕಡೆದಿದ್ದ ಸಿಂಹಗಳಿದ್ದವು. ಅವುಗಳ ಆಕಾರವನ್ನು ಕಂಡು ಚಿಕ್ಕ ಹುಡುಗ ಬೆದರಿದ. ‘ಅಪ್ಪಾ ನಡೆ ವಾಪಸ್ಸು ಹೋಗೋಣ’ವೆಂದು ಹಠಮಾಡಿದ ತಂದೆಯು ಅವನನ್ನು ಸಮಾಧಾನಪಡಿಸಿ ”ಏಕೆ ಮಗೂ?” ಎಂದು ಪ್ರಶ್ನಿಸಿದ. ಆ ಹುಡುಗ ”ಅಪ್ಪಾ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕಿಟ್ಟಿ ಪಾರ್ಟಿ ಅಂದು ಗಿರೀಶ ತಿಂಡಿ ತಿಂದು ಆಫೀಸಿಗೆ ಹೋಗುವ ಮುಂಚೆ ಪತ್ರಿಕೆಯನ್ನು ತಿರುವುತ್ತ ಕುಳಿತ್ತಿದ್ದ. ಸುಮನ್ ಇನ್ನೊಂದು ಪತ್ರಿಕೆಯನ್ನು ಹಿಡಿದು ಅಲ್ಲೆ ಕುಳಿತಳು. ಗಿರೀಶನ ಮೊಬೈಲ್ ಟ್ರಿನ್‍ಗುಟ್ಟಿತು. ಕೆಲ ನಿಮಿಷದ ಸಂಭಾಷಣೆಯ ನಂತರ ಮೊಬೈಲ್ ಕೆಳಗಿಡುತ್ತಾ ಗಿರೀಶ “ಸುಮನ್ ಬೋರ್ ಬೋರ್...
ಆಗ ತಾನೇ ಕರೋನಾ ಮೂರನೇ ಅಲೆಯಿಂದ ಜನತೆ ಹೊರಬರುತ್ತಿದ್ದರೂ, ಇನ್ನೂ, ಕೊನೆಯ ಪಕ್ಷ ಆಸ್ಪತ್ರೆಗಳಲ್ಲಿ ಅನುಸರಿಸುತ್ತಿದ್ದ ʼದೈಹಿಕ ಅಂತರವಿರಲಿʼ ಮತ್ತು ʼಮಾಸ್ಕ್ ಧರಿಸಿರಿʼ ನಿಯಮಗಳು ಕಡ್ಡಾಯವಾಗಿ ಆಚರಣೆಯಲ್ಲಿದುದರಿಂದ ನೋಂದಣಿಗಾಗಿ ನಗರದ ಪ್ರತಿಷ್ಟಿತ ನರ್ಸಿಂಗ್ ಹೋಂನಲ್ಲಿ ಮುಂದಿನ ವ್ಯಕ್ತಿಯಿಂದ ಎರಡು ಅಡಿ ಹಿಂದೆ ನಿಂತಿದ್ದ ಸುಧಾಕರನ ಮನದಲ್ಲಿ, ನಡೆದ...
ಸ್ವಾಮಿ ವಿವೇಕಾನಂದರು ಯೋಗದ ತತ್ವಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ. 1) ಬುದ್ದಿಯಿಂದ ಸತ್ಯವನ್ನು ಅರಿಯುವುದು ಜ್ಞಾನಯೋಗ2) ಕೈಗಳಿಂದ ಸತ್ಕರ್ಮಗಳನ್ನು ಮಾಡುವುದು ಕರ್ಮಯೋಗ 3) ಮನವು ನಿರಂತರ ಸತ್ಯದ ಸ್ಮರಣೆಯಲ್ಲಿ ನಿಂತರೆ ಅದೇ ಧ್ಯಾನಯೋಗ4) ಹೃದಯವು ಸತ್ಯವನ್ನು ಅನನ್ಯವಾಗಿ ಪ್ರೀತಿಸಿದರೆ ಅದೇ ಭಕ್ತಿಯೋಗ. ವೇದಾಂತ ದರ್ಶನದಲ್ಲಿ ಈ ಎಲ್ಲಾ...
ವೈರಿ ಹೊರಗಿಲ್ಲ !(ಒಂದು ವಾಚ್ಯದ ಸೂಚ್ಯಂಕ) “ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು” – ಅಲ್ಲಮಪ್ರಭುಕರೆದಾಗ ಹೋಗುವ, ಹೋಗದಿರುವಕಂಡಾಗ ಮಾತಾಡಿಸುವ, ಮಾತಾಡಿಸದಿರುವಕೊಟ್ಟಾಗ ತಿನ್ನುವ, ತಿನ್ನದಿರುವಬಂದಾಗ ಸಂವಹನಿಸುವ, ಸಂವಾದಿಸದಿರುವಬಿಟ್ಟಾಗ ನೋಯುವ, ನೋಯದಿರುವ ಬಯ್ದಾಗ ತಳಮಳಿಸುವ, ಮುದುಡದೇ ಇರುವಕಣ್ಣೆದುರಾದಾಗ ನೋಡುವ, ನೋಡದಿರುವಹೇಳಿದಾಗ ಕೇಳಿಸಿಕೊಳ್ಳುವ, ಆಲಿಸದಿರುವಗೋಳು ಕರೆವಾಗ ಕಿವಿಗೊಡುವ, ಕಿವುಡಾಗಿ ಬಿಡುವದುಃಖಿಸುವಾಗ ಸಾಂತ್ವನಿಸುವ,...
ಸ್ತ್ರೀ ವಿಮೋಚನಾ ಚಳುವಳಿ: ನಮ್ಮದು ಸ್ತ್ರೀ ವಿಮೋಚನಾ ಚಳುವಳಿಯ ಉತ್ತುಂಗದ ಕಾಲ. ಸ್ತ್ರೀ ಸಮಾನತೆಗೆ ಸಮಾಜ, ರಾಜ್ಯದಂತಹ ಪ್ರಬಲ ಸಂಸ್ಥೆಗಳು ತೊಡರುಗಾಲು ಆಗಿವೆ; ಇವು ತಮ್ಮ ಪುರುಷಪರವಾದ ನಿಲುವುಗಳನ್ನು ಕೈಬಿಡಬೇಕು; ಅವು ಸ್ತ್ರೀಪರ ಆಗಿರುವಂತೆ ಹೊಸದಾಗಿ ರೂಪುಗೊಳ್ಳಬೇಕು ಎಂಬುದು ಸ್ತ್ರೀವಿಮೋಚನಾವಾದಿಗಳ ಸ್ಪಷ್ಟ ನಿಲುವು. “ಸ್ತ್ರೀ ಪುರುಷ ಸಮಾನತೆಯನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಮರದ ಮನೆಯೊಳಗೆ… ನಮ್ಮ ಗೈಡ್ ಬಹಳ ಚೂಟಿಯಾಗಿದ್ದ… ತಮಾಷೆಯಾಗಿ ಎಲ್ಲಾ ವಿವರಣೆಗಳನ್ನು ನೀಡುತ್ತಿದ್ದ. ಅವನು ಆ ಮನೆಯ ಮುಂದಿನ ಬಾಗಿಲಲ್ಲಿ ನೇರವಾಗಿ ನಿಂತು, ತಾನೀಗ ಹೇಗೆ ಕಾಣಿಸ್ತಾ ಇದ್ದೇನೆ? ಎಂದು ಕೇಳಿದಾಗ; ನಾವು ನಮ್ಮ ಕಣ್ಣುಗಳನ್ನು ನಂಬದಾದೆವು…ಅವನು ಓರೆಯಾಗಿ ನಿಂತಂತೆ ಭಾಸವಾಗುತ್ತಿತ್ತು! ಆ ಮನೆಯೇ...
ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತುನಾಳಿನ ಕನಸಿನ ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು ಧುತ್ತನೆ ಕವಿದಿಹ ಕಾರ್ಮೋಡ ಬಾನನು ಮಂಕಾಗಿಸಿತು ಒಮ್ಮೆಲೆಯೇಮೆತ್ತನೆ ಬರುತಿಹ ಹೊಂಗಿರಣ ನಗುವಿನ ಹೂಬಿಸಿಲಲಿ ಸೊಗಸಾಗಿಸಿತು ಮಾರ್ದವ ಭಾವವ ಮುಳ್ಳಿನ ಮೊನೆಯೊಲು ಚುಚ್ಚ ತೊಡಗಿತು ಚಿಂತೆಯುಹಾರ್ದಿಕ ಆಶಯ ಹೃದಯವ ಮುಟ್ಟುತ ಶಂಕೆಗಳನು ಮರೆಯಾಗಿಸಿತು...
ನನ್ನ ಶಾಲಾ ದಿನಗಳಲ್ಲಿ ಗಣಿತ ಕೊಂಚ ಕಬ್ಬಿಣದ ಕಡಲೆಯೇ ಆಗಿತ್ತು. ನನ್ನ ಅಪ್ಪ ಪ್ರತಿ ದಿನ ತಮ್ಮ ಬಿಇಎಂಲ್ ಕಾರ್ಖಾನೆಯಿಂದ ಬಂದ ನಂತರ ಚಹಾ ಕುಡಿದು ನನಗೆ ಗಣಿತವನ್ನು ಹೇಳಿ ಕೊಡುತ್ತಿದ್ದರು. ನನ್ನ ಅಪ್ಪ ನನ್ನನ್ನು ಎಂದಿಗೂ ಬೈದು ಹೊಡೆದವರಲ್ಲ. ಎಷ್ಟು ಸಾರಿ ಹೇಳಿಕೊಟ್ಟರೂ ಲೆಕ್ಕ ತಲೆಗೆ ಹತ್ತದಾಗ...
ನಿಮ್ಮ ಅನಿಸಿಕೆಗಳು…