Skip to content

  • ಬೊಗಸೆಬಿಂಬ

    ಪಾಸಿಟಿವ್ ಸಂಪತ್ತು

    May 25, 2023 • By Dr.H N Manjuraj • 1 Min Read

    ಎನರ್ಜಿ ಬಗ್ಗೆ ತುಂಬಾನೇ ಚರ್ಚೆಯಾಗಿದೆ; ಆಗುತ್ತಿದೆ ಕೂಡ. ಅದರಲ್ಲೂ ಪಾಸಿಟಿವ್ ನೆಗಟೀವ್ ಅಂತ ವಿಭಜಿಸಿ ನೋಡುವ ಕ್ರಮ. ರತ್ನಗಳಲ್ಲಿ, ಹರಳುಗಳಲ್ಲಿ,…

    Read More
  • ಪ್ರವಾಸ

    ದೇವರನಾಡಲ್ಲಿ ಒಂದು ದಿನ – ಭಾಗ 7

    May 25, 2023 • By C N Bhagya Lakshmi • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಪ್ಪಿದ ಹಾದಿ ಮಾಯನತ್ ವಾಡಿಯಲ್ಲಿ ಚಳಿ ಹೆಚ್ಚಾಗಿದ್ದರಿಂದ ಬೆಚ್ಚಗೆ ಹೊದ್ದು ಮಲಗುವ ಸಮಯವದು. ಆದರೆ ನಾನು ಜಾಗ…

    Read More
  • ಪರಾಗ

    ವಾಟ್ಸಾಪ್ ಕಥೆ 20: ಹೃದಯವಂತಿಕೆ

    May 25, 2023 • By B.R.Nagarathna • 1 Min Read

    ಒಂದು ಕಾಡಿನಲ್ಲಿ ಬೃಹತ್ತಾದ ವೃಕ್ಷವಿತ್ತು. ಅದರ ಕೊಂಬೆ ರೆಂಬೆಗಳು ನಾಲ್ಕೂ ಕಡೆಗೆ ಹರಡಿಕೊಂಡಿದ್ದವು. ಇದರಿಂದ ಮರದ ವ್ಯಾಪ್ತಿ ವಿಶಾಲವಾಗಿತ್ತು. ಹಚ್ಚಹಸಿರು…

    Read More
  • ಸಂಪಾದಕೀಯ

    ಹತ್ತಿಯಂತೆ ಜೀವನ

    May 25, 2023 • By Vidyashree Adoor • 1 Min Read

    ಬಂಧ ಭಾರವೆನ್ನಬೇಡಗಂಧ ಹಗುರ ಮರೆಯಬೇಡನಿಂದ ನೆಲದಿ ಬೆಳೆಯಬೇಕು ಬೇರನಿಳಿಸುತಸಂದುಹೋದ ವಿಷಯಕೆಲ್ಲಇಂದು ಮರುಗಲೇಕೆ ಮರುಳೆಬೆಂದು ಹೋಗಬೇಡ ನಿನ್ನೆ ನಾಳೆ ನೆನೆಯುತ ಚಿಂತೆಯೆಂಬುದೊಂದು…

    Read More
  • ಬೆಳಕು-ಬಳ್ಳಿ

    ಜೀವನ ರಾಗ

    May 25, 2023 • By Nayana Bajakudlu • 1 Min Read

      ”ಇಳಿ ಸಂಜೆ  ಸರಿಯುವ ಹೊತ್ತು ಮೆಲ್ಲ, ಕಗ್ಗಂಟಾಗಿಸಿ  ಸವೆಸದಿರು  ಬಾಳ, ಯಾವತ್ತೂ ಒಂದೇ ಸಮನಿರದು  ಕಾಲ, ಇದ್ದ ಪ್ರತಿಕ್ಷಣವ ಬದುಕು ನೀ ಸವಿದಂತೆ…

    Read More
  • ಬೆಳಕು-ಬಳ್ಳಿ

    ಜೀವನ ಸಂತೆ

    May 25, 2023 • By K M Sharanabasavesha • 1 Min Read

    ಸಂಬಂಧಗಳ ಸಂತೆಯಲ್ಲಿ ಒಬ್ಬಂಟಿ ನಾನುನಿಸ್ವಾರ್ಥ ಪ್ರೇಮವ ಮಾರಲು ಬಂದವನು ಶ್ರೀಮಂತ ವ್ಯಾಪಾರಿಗಳ ತಳುಕು ಬಳುಕಿನ ಸರಕಲ್ಲಿ ಎನ್ನ ವ್ಯಾಪಾರವ ಕಳೆದುಕೊಂಡವನುಬಣ್ಣದ…

    Read More
  • ಪುಸ್ತಕ-ನೋಟ

    ಎಂ. ಪಿ. ಉಮಾದೇವಿಯವರ ʼಶೈವ ವಾತ್ಸಲ್ಯʼ ಮಹಾಕಾವ್ಯ; ಒಂದು ಪರಿಚಯ

    May 18, 2023 • By Varun Raj G • 1 Min Read

    ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಹಿತಿಗಳೂ, ವೃತ್ತಿ-ಪ್ರವೃತ್ತಿಗಳೆರಡರಲ್ಲೂ ಮಹಾ ಆಧ್ಯಾತ್ಮಿಕ ಜೀವಿಯೂ ಆಗಿದ್ದ ಡಾ. ಎಂ.ಪಿ. ಉಮಾದೇವಿಯವರು ತಮ್ಮ ಜೀವನದ 24…

    Read More
  • ಬೆಳಕು-ಬಳ್ಳಿ

    ಮರಣವೇ ಮಹಾ ನವಮಿ

    May 18, 2023 • By K M Sharanabasavesha • 1 Min Read

    ತೀವ್ರ ನಿಗಾ ಘಟಕ ಎಂಬ ಬರಹದ ಕೋಣೆ ಪ್ರವೇಶಿಸಿ ಇಂದಿಗೆ ಮೂರು ದಿನ ಮೈ ಕೊರೆಯುವಷ್ಟು ತಂಪು ಮೂಗಿಗೆ ಕೈಗೆ…

    Read More
  • ಪರಾಗ

    ವಾಟ್ಸಾಪ್ ಕಥೆ 19: ಸಹವಾಸ ದೋಷ

    May 18, 2023 • By B.R.Nagarathna • 1 Min Read

    ಒಂದೂರಿನಲ್ಲಿ ಒಬ್ಬ ಆಚಾರವಂತ ಬ್ರಾಹ್ಮಣನಿದ್ದನು. ಒಮ್ಮೆ ಅವನು ದೂರದೂರಿನಿಂದ ನಡೆದುಕೊಂಡು ಹಿಂದಿರುಗುತ್ತಿದ್ದ. ಬಿಸಿಲಿನಿಂದಾಗಿ ತುಂಬ ದಣಿದಿದ್ದ. ಬಾಯಾರಿಕೆಯು ಕಾಡಿತ್ತು. ದಣಿವಾರಿಸಿಕೊಳ್ಳಲು…

    Read More
  • ಪ್ರಕೃತಿ-ಪ್ರಭೇದ

    ಮಲೆನಾಡಿನ ಜೀವನಾಡಿಗಳು; ಇವಳ ಹೆಸರು ಬಲ್ಲೆಯೇನು? ಅಂಕ-6

    May 18, 2023 • By Dr.Gayathri Devi Sajjan • 1 Min Read

    ಇವಳೇ ಕರಾವಳಿಯ ಕಣ್ಣಾದ ನೇತ್ರಾವತಿ. ಚಿಕ್ಕಮಗಳೂರಿನ ಸಂಸೆಯ ಬಳಿಯಲ್ಲಿರುವ ಗಂಗಾಮೂಲದಲ್ಲಿ ಜನಿಸಿದ ತ್ರಿವಳಿ ಸೋದರಿಯರಲ್ಲಿ ಒಬ್ಬಳಾದ ನೇತ್ರಾವತಿ. ಇವಳ ಉಗಮ…

    Read More
 Older Posts

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Aug 28, 2025 ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • Aug 28, 2025 ಕಾವ್ಯ ಭಾಗವತ 58 :  ಪರಶುರಾಮ – 1
  • Aug 28, 2025 ಗೋಸುಂಬೆ.
  • Aug 28, 2025 ರೇಷ್ಮೆ ಸೀರೆ
  • Aug 28, 2025 ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
  • Aug 28, 2025 ವರ್ತನ – ಆವರ್ತನ !
  • Aug 28, 2025 ಕನಸೊಂದು ಶುರುವಾಗಿದೆ: ಪುಟ 5
  • Aug 28, 2025 ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 10

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

May 2023
M T W T F S S
1234567
891011121314
15161718192021
22232425262728
293031  
« Apr   Jun »

ನಿಮ್ಮ ಅನಿಸಿಕೆಗಳು…

  • ಶಂಕರಿ ಶರ್ಮ on ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • ಚಂದ್ರಶೇಖರ ಕೆ.ಜಿ. on ನೆನೆದವರು ಎದುರಲ್ಲಿ..
  • Gayathri Sajjan on ಕನಸೊಂದು ಶುರುವಾಗಿದೆ: ಪುಟ 5
  • Gayathri Sajjan on ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
  • Gayathri Sajjan on ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • Shailarani Bolar on ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
Graceful Theme by Optima Themes
Follow

Get every new post on this blog delivered to your Inbox.

Join other followers: