ಈಗಾಗಲೇ………..
ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ.…
ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ.…
ಕಾದಂಬರಿ: ‘ನೆರಳು‘ಲೇಖಕಿ : ಬಿ.ಆರ್. ನಾಗರತ್ನಜಾಗೃತಿ ಪ್ರಕಾಶನ ಶ್ರೀಮತಿ ಬಿ. ಆರ್. ನಾಗರತ್ನ ಅವರ ಎರಡನೆಯ ಕಾದಂಬರಿ ನೆರಳು. ಇನ್ನೂರಾ…
ಆವಾಗ ನಾನು colgate ಟೂತ್ ಪೌಡರ್ ಗೆ ಇದ್ದಿಲ ಪುಡಿ ಮಿಕ್ಸ್ ಮಾಡ್ಕೊಂಡು ಹಲ್ಲುಜುತ್ತಾ ಇದ್ದೆ. ನನ್ನ ಹಲ್ಲುಗಳು ಲಕಲಕಾ…
(ಜನವರಿಯಿಂದ ಮೇ ತನಕ) ಕಾದಿದ್ದೆ ಈ ದಿನಕೆ ವರ್ಷಗಟ್ಟಲೆನಿರೀಕ್ಷೆ ಫಲ ಕೊಟ್ಟಿದೆ ಈ ವರ್ಷದಲ್ಲಿರೆಂಬೆ ಕೊಂಬೆಗಳ ಎಡೆಯಲ್ಲೂಘಮಗುಡುವ ಹೂಗಳ ಗೊಂಚಲುತುಂಬಿತು…
ಧಾರಾಳ ದಾನ ಮಾಡುವವರನ್ನು ನಮ್ಮಲ್ಲಿ ‘ದಾನಶೂರ ಕರ್ಣ’ನೆಂದೂ ನ್ಯಾಯ-ಧರ್ಮ ಎಂದು ಬದುಕುವವರನ್ನು ಅವನೊಬ್ಬ ಧರ್ಮರಾಯನೆಂದೂ ಮಾತು ಮಾತಿಗೆ ಭೀಕರ ಪ್ರತಿಜ್ಞೆಯನ್ನು…
(ಲೇಖಕಿಯವರ ಕಿರು ಪರಿಚಯ:ಶ್ರೀಮತಿ ಸುಚೇತಾ ಗೌತಮ್ ಅವರು ಎಂ.ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಸಾಫ್ಟವೇರ್ ಕ್ಷೇತ್ರದಲ್ಲಿ…
ಉನ್ನಕೋಟಿಯು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಊರು – ಸುತ್ತ ಇರುವ ಬೆಟ್ಟ ಗುಡ್ಡಗಳ ಸಾಲು, ಉಕ್ಕಿ ಹರಿಯುವ ಹಳ್ಳಕೊಳ್ಳಗಳು, ಬೆಟ್ಟಗುಡ್ಡಗಳ…
ಒಂದು ಮರದಲ್ಲಿ ಅನೇಕ ಪಕ್ಷಿಗಳು ವಾಸವಾಗಿದ್ದವು. ಅವುಗಳಲ್ಲಿ ಒಂದು ಗೀಜಗನ ಹಕ್ಕಿಯೂ ಇತ್ತು. ಅದು ಗೂಡು ಕಟ್ಟುವುದರಲ್ಲಿ ನಿಷ್ಣಾತನೆನ್ನಿಸಿಕೊಂಡಿತ್ತು. ಕೊಂಬೆಯಿಂದ…