Daily Archive: June 8, 2023
ಊರು ಹೋಗು ಅನ್ನುತ್ತೆ, ಕಾಡು ಬಾ ಎನ್ನುತ್ತೆ ಎನ್ನುವ ಕನ್ನಡದ ನಾಣ್ಣುಡಿಯನ್ನು ಕೇಳದವರಾರು? ಊರು ಹೋಗು ಎನ್ನಬಹುದು, ಆದರೆ ಕಾಡೆಲ್ಲಿದೆ ಬಾ ಎನ್ನಲು. ಕಾಡಿದ್ದರೂ, ಅದರೊಳಗೆ ಪ್ರವೇಶಿಸಲು ಬೇಕು ಪರ್ಮಿಟ್ಟು, ಏಕೆಂದರೆ ಅಳಿದುಳಿದ ಕಾಡೆಲ್ಲಾ ಈಗ ಸಂರಕ್ಷಿತ ಆಭಯಾರಣ್ಯ, ಹುಲಿ ಸಂರಕ್ಷಿತ ಪ್ರದೇಶ, ಸಿಂಹ ಸಂರಕ್ಷಿತ ಅಭಯಾರಣ್ಯ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಸುಮನ್ ಹಾಗೂ ಗಿರೀಶ ಮೊದಲೇ ಕಾದಿರಿಸಿದ “ಹನಿಮೂನ್ ಟ್ರಿಪ್” ಹಿಡಿಯಲು ಬೆಂಗಳೂರಿಗೆ ಧಾವಿಸಿದರು. ಅಂದೇ ರಾತ್ರಿ ಲಂಡನ್ಗೆ ತೆರಳಿದರು. ಲಂಡನ್ನಿನಲ್ಲಿ ಬಕ್ಕಿಂಗ್ಹ್ಯಾಮ್ ಅರಮನೆ, ಬಿಗ್ ಬೆನ್, ವಿಶ್ವ ವಿಖ್ಯಾತ ಲಂಡನ್ ಸೇತುವೆ ಮುಂತಾದ ಪ್ರೇಕ್ಷಣೀಯ ಸ್ಥಳಗಳೂ ಸೇರಿದಂತೆ ಮೂರು ದಿನದಲ್ಲಿ ಏನೇನು ನೋಡಬಹುದೋ...
ಪ್ರೀತಿಯ ಓದುಗ ಬಂಧುಗಳೇ, ಸುಮಾರು ಎಂಟು ತಿಂಗಳುಗಳ ಹಿಂದೆ ನಿಲ್ಲಿಸಲಾಗಿದ್ದ ನನ್ನ ‘ಅವಿಸ್ಮರಣೀಯ ಅಮೆರಿಕ` ಪ್ರವಾಸ ಲೇಖನದ ಮುಂದುವರಿದ ಭಾಗವನ್ನು ಪ್ರಕಟಿಸಲು, ನಮ್ಮೆಲ್ಲರ ನೆಚ್ಚಿನ ಸುರಹೊನ್ನೆ ಇ ಪತ್ರಿಕೆಯ ಸಂಪಾದಕಿ ಶ್ರೀಮತಿ ಹೇಮಮಾಲಾ ಅವರು ಪ್ರೀತಿಯಿಂದ ಒಪ್ಪಿಗೆ ನೀಡಿರುವರು. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಸುರಹೊನ್ನೆ ಬಳಗದ...
ಒಂದು ರಾಜ್ಯದ ರಾಜಧಾನಿ. ಅಲ್ಲೊಬ್ಬ ರಾಜನಿದ್ದ. ಅವನು ಪ್ರತಿದಿನ ಮುಂಜಾನೆ ಸೂರ್ಯೋದಯವಾದ ಕೂಡಲೇ ಸೂರ್ಯದೇವನ ದರ್ಶನ ಮಾಡಿ ನಮಸ್ಕರಿಸಿ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಅವನಿಗೆ ಮಾನಸಿಕವಾಗಿ ಇದರಿಂದ ಆತ್ಮವಿಶ್ವಾಸ ಉಂಟಾಗುತ್ತಿತ್ತು. ಉತ್ಸಾಹ ಹುಟ್ಟುತ್ತಿತ್ತು. ಅವನು ಸೂರ್ಯದೇವನ ದರ್ಶನ ತನಗೆ ಒಳ್ಳೆಯ ಶಕುನವೆಂದು ಭಾವಿಸಿ ಅದನ್ನೇ...
ಪುಟ್ಟ ಹಳ್ಳಿಯಲೊಂದು ಇಪ್ಪತ್ತು ಮಕ್ಕಳಿರುವ ಪುಟ್ಟ ಶಾಲೆ. ಈ ಶಾಲೆಯಲ್ಲಿ ಒಬ್ಬರು ಲಕ್ಷ್ಮಿ ಎನ್ನುವ ಶಿಕ್ಷಕಿ ಪರಿಸರದ ಬಗ್ಗೆ ಅತೀವ ಕಾಳಜಿಯಿಂದ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. ಅದಕ್ಕೆ ತಕ್ಕಹಾಗೆ ಎಲ್ಲೆಲ್ಲಿಂದನೊ ತಂದು ಮರಗಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು. ಹಾಗೇ ತಾವೇ ನಿಂತು ನೀರುಹಾಕುತ್ತಿದ್ದರು. ಬಿಡುವು ಸಿಕ್ಕಾಗೆಲ್ಲ ಪರಿಸರ ಗೀತೆ,ಕಥೆಗಳನ್ನು...
ಜಗದ ಜೀವರಾಶಿಗಳ ಉಗಮಕ್ಕೆಕಾರಣವಾಯಿತು ಜೀವಾಮೃತ ನೀರುಜೀವಿಗಳ ಅಳಿಯುವು ಉಳಿಯುವಿಕೆಪ್ರಾಣವಾಯು ಆಯಿತು ಹಚ್ಚಹಸಿರು. ಮನುಷ್ಯರ ಆಸೆಯ ಪೂರೈಸುವ ಪ್ರಕೃತಿದಾನವರ ದುರಾಸೆಯಿಂದ ಆಗಿರುವುದು ವಿಕೃತಿಜಗದೇವನ ಸುಂದರ ಕಲ್ಪನೆಯು ಈ ಸೃಷ್ಟಿಯಹಾಳು ಮಾಡಿದರೆ ಕಳೆದುಕೊಳ್ಳುವರು ದೃಷ್ಟಿಯ. ಭೂದೇವಿಯ ಹಸಿರುಡುಗೆಗಳೇ ಅರಣ್ಯಗಳುಭೂಮಿಜರಿಗೆ ಅರಣ್ಯಗಳೇ ಜೀವದುಸಿರುಗಳುಭೂದಾರ ಅವತಾರವೆತ್ತಿ ವಿಷ್ಣು ರಕ್ಷಿಸಿದ ಕ್ಷಿತಿಜಭೂಮಾತೆಯ ಒಡಲ ವೃಕ್ಷಗಳ...
ಜಾಹ್ನವೀ ಅಕ್ಕಾ, ಪ್ಲೀಸ್ ಬೇಗ ಬನ್ನಿ, ಬೇಗ ಬನ್ನೀ . . . ಎಂದು ಮನೆಕೆಲಸದಾಕೆ ಹೇಮಾ ಗಾಭರಿಯಿಂದ ಕೂಗುತ್ತಾ ಬಾಗಿಲಲ್ಲಿ ಬಂದು ನಿಂತಿದ್ದಳು. ಆಗ ತಾನೆ ತನ್ನ ಬೆಳಗಿನ ವೀಡಿಯೋ ಕಾಲ್ ಮೀಟಿಂಗ್ ಮುಗಿಸಿ ಕಾಫಿ, ಸ್ಯಾಂಡ್ ವಿಚ್ ಗಳನ್ನು ಹಿಡಿದು ಕುಳಿತಿದ್ದ ಜಾಹ್ನವಿ ಕೇಳಿದಳು...
ಪುಸ್ತಕ : ‘ಸ್ವಲ್ಪ ನಗಿ ಪ್ಲೀಸ್… ‘, ಚೇತೋಹಾರಿ ಪ್ರಬಂಧಗಳ ಸಂಕಲನಲೇಖಕಿ : ಶ್ರೀಮತಿ ರೂಪ ಮಂಜುನಾಥ್ಶ್ರೀ ಸುದರ್ಶನ ಪ್ರಕಾಶನ, ಬೆಂಗಳೂರುಪ್ರಥಮ ಮುದ್ರಣ: 2022, ಬೆಲೆ: ರೂ. 440 ಒಟ್ಟು ಪುಟಗಳು: 390 ಅಮೆರಿಕದ ಅರಿಜ಼ೊನಾ ರಾಜ್ಯದ ಒಂದು ನಗರದಲ್ಲಿರುವ ತಮ್ಮ ಮಗ ಮತ್ತು ಸೊಸೆಯನ್ನು ನೋಡಿ...
ನಿಮ್ಮ ಅನಿಸಿಕೆಗಳು…