ನನ್ನ ಮೊದಲ ಸೈಕಲ್ ಸವಾರಿ
ಜೂನ್ ಮೂರನೆಯ ತಾರೀಕು ವಿಶ್ವ ಸೈಕಲ್ ದಿನವಂತೆ .ಈಗಂತೂ ಒಂದೊಂದು ದಿನ ಒಂದೊಂದಕ್ಕೆ ಮುಡಿಪು .ಆದರೂ ಸೈಕಲ್ ಅಂದರೆ ಒಂದು ತರಹದ ಆಕರ್ಷಣೆ ಮೊತ್ತಮೊದಲ ಸೈಕಲ್ ಸವಾರಿ ಅನುಭವ . ನಮ್ಮ ಅಪ್ಪನ ಸೈಕಲ್ ನಲ್ಲಿ ಆಗ ಮುಂದೆ ಒಂದೇ ಸೀಟು ಹಿಂದೆ ಕ್ಯಾರಿಯರ್. ಆ ಮುಂದಿನ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಜೂನ್ ಮೂರನೆಯ ತಾರೀಕು ವಿಶ್ವ ಸೈಕಲ್ ದಿನವಂತೆ .ಈಗಂತೂ ಒಂದೊಂದು ದಿನ ಒಂದೊಂದಕ್ಕೆ ಮುಡಿಪು .ಆದರೂ ಸೈಕಲ್ ಅಂದರೆ ಒಂದು ತರಹದ ಆಕರ್ಷಣೆ ಮೊತ್ತಮೊದಲ ಸೈಕಲ್ ಸವಾರಿ ಅನುಭವ . ನಮ್ಮ ಅಪ್ಪನ ಸೈಕಲ್ ನಲ್ಲಿ ಆಗ ಮುಂದೆ ಒಂದೇ ಸೀಟು ಹಿಂದೆ ಕ್ಯಾರಿಯರ್. ಆ ಮುಂದಿನ...
ಎಲ್ಲರಂತೆ ನಾನೂ ಕೂಡ ಸಣ್ಣಳ್ಳಿಯ ವಿಳಾಸ ಹುಡುಕಿಕೊಂಡು ಹೋದಾಗ ಸಾಲೀ ಮಕ್ಕಳು ಪಾಟೀಮ್ಯಾಲ ಬಿಳಿ ಬಣ್ಣದ ಪೆನ್ಸಿಲ್ಲಿನಿಂದ ಬರೆದಂತೆ , ಆ ಊರ ಹೆಸರು ಬರೆದು ಕಚ್ಚಾರಸ್ತೆಯ ಪಕ್ಕ ನೀಲಗಿರಿ ಗಿಡದ ಬುಡಕ್ಕೆ ನೇತುಹಾಕಲಾಗಿತ್ತು. ಅಲ್ಲಿ ಯಾವುದೇ ಬಸ್ ನಿಲ್ದಾಣವಾಗಲಿ ಅಥವಾ ಇತರ ಕಟ್ಟಡವಾಗಲಿ ಇರಲಿಲ್ಲ ....
‘ನಿನ್ನ ಸತ್ಕೀರ್ತಿ ಆಚಂದ್ರಾರ್ಕ ಪರ್ಯಂತ ಬೆಳಗಿ ಅಮರನಾಗು’ ಎಂಬುದಾಗಿ ಗುರುಹಿರಿಯರು ಹೃದಯತುಂಬಿ ಹರಿಸುವುದನ್ನು ನೋಡಿದ್ದೇನೆ. ಆದರೆ ನವಗ್ರಹ ಶ್ರೇಷ್ಠರೂ ದಿನ ರಾತ್ರಿಗಳ ಹಿಡಿತದಲ್ಲಿರುವವರೂ ಆದ ”ಸೂರ್ಯ-ಚಂದ್ರರ ಸ್ಥಾನವೇ ನಿನಗೆ ಸಿಗಲಿ” ಎಂಬ ಶುಭಾಶೀರ್ವಾದವನ್ನು ಯಾರೂ ಕೊಡುವುದೂ ಇಲ್ಲ, ಬಯಸುವುದೂ ಇಲ್ಲ. ಕಾರಣ ಸೂರ್ಯ ಚಂದ್ರರ ಸ್ಥಾನ ಬೇರೆಯವರಿಗೆ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಭಾಗ್ಯಮ್ಮಾ ನಿನಗೆ ಅಭಿನಂದನೆಗಳು, ನೀನು ಮೆಟ್ರಿಕ್ ಪರೀಕ್ಷೆಯಲ್ಲಿ ನಿಮ್ಮ ಶಾಲೆಗೇ ಮೊದಲಿಗಳಾಗಿ, ಅಷ್ಟೇ ಅಲ್ಲ ನಮ್ಮ ರಾಜ್ಯಕ್ಕೇ ಎರಡನೆಯ ರ್‍ಯಾಂಕ್ ಪಡೆದು ಉತ್ತೀರ್ಣಳಾಗಿದ್ದೀಯೆ. ನೋಡಿಲ್ಲಿ ಪೇಪರ್‌ನಲ್ಲಿ ನಿನ್ನ ಫೋಟೋ ಹಾಕಿದ್ದಾರೆ.” ಎಂದು ಹೇಳುತ್ತಾ ಆ ದಿನದ ಪೇಪರನ್ನು ಅವಳ ಕೈಗಿತ್ತರು. ಮೊದಲನೆಯ ದರ್ಜೆಯನ್ನು...
ನದಿಯಾಗಿ ನಿಂದಿರುವೆ ಕಡಲ ಬಳಿಹರಿದು ಬಂದು ಕಾದಿರುವೆ ಒಳ ಸೇರಲೆಂದು ಕಂಪಿಸಿದೆ ಏಕೀ ಹೃದಯವಿಶಾಲ ಶರಧಿಯ ನೋಡಿ ಮೊರೆವ ಹೆದ್ದೊರೆಗಳ ಹೊಡೆತಕೆತುಂಬಿ ಹರಿದಿದೆ ಕಣ್ಣೀರ ಕೋಡಿ ಆಗಾಗ ಮುಗಿಲೆತ್ತರದ ಅಲೆಗಳುನೆರೆನೆರೆದು ಭುಸುಗುಟ್ಟುವ ನೀರಿನ ಕಣಗಳು ಎನ್ನೊಡಲ ಮೆಕ್ಕಲು ಮಣ್ಣು ಭಾರವಾಗಿ ಕೂತಿದೆಎನ್ನ ಕೆಂಪಾದ ಕೆನ್ನೆ ನೀಲಿಯಾಗತೊಡಗಿದೆ ನನ್ನ...
-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…ಅತ್ಯಂತ ರಮಣೀಯವಾದ ವೆಲ್ಲಿಯಂಗಿರಿ ಪರ್ವತ ಸಾಲಿನ ತಪ್ಪಲಿನಲ್ಲಿ ಸುಮಾರು ನೂರೈವತ್ತು ಎಕರೆ ಪ್ರದೇಶದಲ್ಲಿ ನೆಲೆಸಿತ್ತು ಈಶ ಯೋಗ ಕೇಂದ್ರ. ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಝುಳು ಝುಳು ಹರಿಯುವ ನದಿಗಳು, ಕೋಡುಗಲ್ಲುಗಳ ಮೇಲಿನಿಂದ ಧುಮ್ಮಿಕ್ಕುವ ಜಲಪಾತಗಳು ಯಾತ್ರಿಗಳ ಮನ ಸೆಳೆಯುವುವು. ಈಶ ಕೇಂದ್ರದ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಅಡುಗೆ ಮನೆಯಲ್ಲಿ ನಾರಾಣಪ್ಪನೊಡನೆ ಮಾತನಾಡುತ್ತಾ ರಾತ್ರಿಯ ಅಡುಗೆಗೆ ಸಹಾಯ ಹಸ್ತ ಚಾಚಿದ್ದ ಭಾಗ್ಯಾಳಿಗೆ ಹಾಲಿನಲ್ಲಿ ಕುಳಿತಿದ್ದ ಮಾವನವರಿಂದ ಕರೆ ಬಂತು. ಆಲಿಸಿದ ನಾರಾಣಪ್ಪ “ಚಿಕ್ಕಮ್ಮಾವ್ರೇ, ಮಾವನವರು ಕರೆಯುತ್ತಿದ್ದಾರೆ ಅದೇನು ಹೋಗಿ ಕೇಳಿ” ಎಂದರು. ಅಷ್ಟರಲ್ಲಿ ಸೀತಮ್ಮನವರೇ ಅಲ್ಲಿಗೆ ಬಂದರು. “ಭಾಗ್ಯಾ ಬೇಗ ಬಾ,...
ಗೆಳೆಯರೊಂದಿಗೆ ಚಿನ್ನಿ ದಾಂಡು ಆಡಿಬೆಳಗ್ಗೆಯಿಂದ ಎಮ್ಮೆಯೊಂದಿಗೆ ಓಡಿಬಳಲಿದ ಕಾಲುಗಳ ಎದೆಗೆ ಮಡಿಸಿ ಜಾರಿದ್ದೆ ನಿದ್ರೆಗೆ ಮನೆತುಂಬ ಶಿಕ್ಷಕನಾದ ಅಪ್ಪನ ಶಿಷ್ಯಂದಿರುದೊಡ್ಡ ಅಂಕಣದ ತುಂಬಾ ಶಾಲೆಯ ಧಡೂತಿ ಹುಡುಗರುಮಧ್ಯ ರಾತ್ರಿಯಲ್ಲಿ ಎಲ್ಲೋ ಅಳುವಿನ ಧ್ವನಿಮೇಷ್ಟ್ರು ಹೋಗಿಬಿಟ್ಟರು ಎನ್ನುವ ಮಾತುಇದೇನೋ ಕನಸೋ ಎಂದು ಕಣ್ಣುಜ್ಜಿಕೊಳ್ಳುವುದರಲ್ಲಿಯಾರೋ ಬಂದು ಉಳ್ಳಾಡಿಸಿ ಎಬ್ಬಿಸಿದರುಅಪ್ಪ ಸತ್ತ...
ಹಿಮಕರಡಿ ಬೇಟೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಸಿದ್ಧ ಮ್ಯಾಗಜೀನ್ ‘ನ್ಯಾಷನಲ್ ಜಿಯೋಗ್ರಾಫಿಕ್’ನಲ್ಲಿಪ್ರಕಟವಾದ ಒಂದುಹಿಮಕರಡಿಯ ಚಿತ್ರಪ್ರಪಂಚದಾದ್ಯಂತ ಎಲ್ಲರ ಗಮನಸೆಳೆಯಿತು. ಯಾವಾಗಲೂ ದಷ್ಟಪುಷ್ಟವಾಗಿರುವ ಹಿಮಕರಡಿ ಮೂಳೆ ಕಾಣುವಂತೆ ಆಗಿತ್ತು. ಚರ್ಮ ಜೋತು ಬಿದ್ದಿತ್ತು. ವಿಜ್ಞಾನಿಗಳು ಈ ವಿಷಯದ ಬಗ್ಗೆ ಯೋಚಿಸಿದಾಗ ಜಾಗತಿಕ ತಾಪಮಾನವೇ ಇದಕ್ಕೆ ಬಹುಶಃ ಕಾರಣ ಎಂದು...
ಮಳೆ ಕಾಡಿನೊಳಗೆ….! ಜಗತ್ಪ್ರಸಿದ್ಧ ತೂಗುಸೇತುವೆ ಗೋಲ್ಡನ್ ಗೇಟ್ ಬ್ರಿಜ್ ಮೇಲೆ ಹೆಮ್ಮೆಯಿಂದ ನಡೆದಾಡಿದ ಬಳಿಕ, ನಮ್ಮ ಭೇಟಿ, ಅಲ್ಲಿಯೇ ಸಮೀಪದ, ಅತ್ಯಂತ ಹಳೆಯ, ಸಾಂಪ್ರದಾಯಿಕ ಚಾಕಲೇಟ್ ಕಾರ್ಖಾನೆಗೆ… ಅದುವೇ ಘಿರಾರ್ ಡೆಲ್ಲಿ(Ghirardelli). 1852ರಷ್ಟು ಹಿಂದೆಯೇ ಪಾರಂಪರಿಕವಾಗಿ ಚಾಕಲೇಟನ್ನು ತಯಾರಿಸಿದ ಹೆಗ್ಗಳಿಕೆ ಇದರದು. ಇದರೊಳಗೆ ಹೋದಾಗ ನನಗೆ ನಿಜವಾಗಿಯೂ...
ನಿಮ್ಮ ಅನಿಸಿಕೆಗಳು…