ನನ್ನ ಹೆಸರು ಏನು?
ಪ್ರಣತಿ ಮನೆಯ ಮುಂದೆ ದೊಡ್ಡ ಹೂದೋಟ ಇತ್ತು. ಅದರಲ್ಲಿ ಅನೇಕ ಹೂಗಿಡಗಳಿದ್ದುವು. ಬಣ್ಣಬಣ್ಣವಾದ ಹೂಗಳು ಎಲ್ಲಾ ಗಿಡಗಳಲ್ಲಿಯೂ ಅರಳಿದ್ದುವು. ಕೆಂಪು…
ಪ್ರಣತಿ ಮನೆಯ ಮುಂದೆ ದೊಡ್ಡ ಹೂದೋಟ ಇತ್ತು. ಅದರಲ್ಲಿ ಅನೇಕ ಹೂಗಿಡಗಳಿದ್ದುವು. ಬಣ್ಣಬಣ್ಣವಾದ ಹೂಗಳು ಎಲ್ಲಾ ಗಿಡಗಳಲ್ಲಿಯೂ ಅರಳಿದ್ದುವು. ಕೆಂಪು…
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಭಾಗ್ಯಳ ಮದುವೆಗೆ ನಾವು ಕಾರಣಕರ್ತರಾಗಿಬಿಟ್ಟೆವು. ಹೇಗೋ ಏನೋ ಅನ್ನುವ ಆತಂಕ ನನ್ನನ್ನು ಕಾಡುತ್ತಿತ್ತು.…
ಇಲ್ಲಿರುವ ಎಲ್ಲಾ ಮನೆಗಳೇಆದರೆ ಹಾಗೆನ್ನುವ ಹಾಗಿಲ್ಲ , ಇದೆಲ್ಲ ವಿಲ್ಲಾ.ಹೊರಗಿನಿಂದ ಕಾಣುತಿವೆಒಂದೇ ಬಗೆಯ ಮುಖದವೆಲ್ಲಾಸಾಲಾಗಿ ನಿಂತಿವೆ ತಳೆದುಒಂದೇ ಬಣ್ಣದಲ್ಲೆಲ್ಲಾ ಸುತ್ತೆಲ್ಲಾ…
ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ.…
ಋತುಗಳು ಜಾರಿ ಕಾಲಚಕ್ರದಲ್ಲಿತಂದಿದೆ ಚೈತ್ರಮಾಸವ ಚಿಗುರೆಲೆಯಲಿಬಣ್ಣಗಳು ಶೃಂಗರಿಸಿದ ವೈವಿದ್ಯತೆಯಲಿತಂದಿದೆ ಹೊಸ ವರುಷವ ಲೋಕದಲಿ ಯುಗಾದಿಯ ಸಡಗರ ಸಂಭ್ರಮದಲ್ಲಿನಲಿದಿದೆ ಕಾಲವು ಪುನರ್ಜ್ಜೀವನದಲ್ಲಿಯುಗಾದಿಯ…
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…) ಹಣ್ಣು ಬೇಕೇ…ಹಣ್ಣು..!! ಅಮೆರಿಕವು ಅತ್ಯಂತ ಸ್ವಚ್ಛ ರಾಷ್ಟ್ರ ಎಂಬುದು ಸರ್ವವಿದಿತ. ಇಲ್ಲಿ, ಮನುಷ್ಯರಿಗಿಂತ ಹೆಚ್ಚಿನ…
ಕವಿತೆಯೆoಬುದು ಮನದ ರಿಂಗಣಬದುಕ ನುಸುಲಿನ ಹೂರಣ..ಮಿಡತೆ ಚಿಟ್ಟೆಯದಾಗಿ ಹಾರುವಭಾವ ಯಾನದ ಚಿತ್ರಣ.. ನೋವು ನಲಿವಿನ ಪಾಕ ಕವಿತೆಗೆಸೋಲು ಗೆಲುವೂ ಕಾರಣ..ಅಮ್ಮನಪ್ಪುಗೆ…
ವಾರದಲ್ಲಿ ಎರಡು ಬಾರಿ ಬೀಡು ಬಿರುಸಾಗಿ ಸುರಿಯುತ್ತಿದ್ದ ಮಳೆಈಗೀಗ ಕಣ್ಮರೆಯಾಗಿದೆಅಡ್ಡಾದಿಡ್ಡಿ ಬಂದು ಧರೆಯನ್ನು ತೊಯಿಸಿ ತೊಪ್ಪೆಯಾಗಿಸುವ ಹನಿಗಳಿಗಾಗಿಮನ ಹಪಹಪಿಸಿದೆ ಸುರಿದಷ್ಟು…