Daily Archive: March 17, 2022

13

ಎಲ್ಲಿ ಹೋದೆ ಗುಬ್ಬಚ್ಚಿ?

Share Button

ನಾವೆಲ್ಲ ಚಿಕ್ಕವರಾಗಿದ್ದಾಗ ಗುಬ್ಬಕ್ಕ ಮತ್ತು ಕಾಗಕ್ಕ ಕಥೆಯನ್ನು ಅದೆಷ್ಟು ಬಾರಿ ಕೇಳಿ ಆನಂದಿಸಿದ್ದೆವು. ಮುಗ್ಧ ಮನಸ್ಸಿಗೆ ಬಹಳ ಆಪ್ಯಾಯಮಾನವಾಗಿತ್ತಲ್ಲವೇ ಈ ಕಥೆ? ಈಗ ಎಲ್ಲಿ ಹೋದವು ಗುಬ್ಬಚ್ಚಿಗಳು? ನಗರಗಳಲ್ಲಿ ಗುಬ್ಬಚ್ಚಿ ಕಾಣುತ್ತಿಲ್ಲ. ಅಲ್ಲಿಯ ಪರಿಸರ ಅದಕ್ಕೆ ಹೊಂದುತ್ತಿಲ್ಲ. ಹಳ್ಳಿಗಳ ಕಡೆ ಗುಬ್ಬಿಗಳು ಇನ್ನೂ ಇವೆ. ಇದೇ ಸಮಾಧಾನಕರ...

8

ಎಲ್ಲಿರುವೆ ಬಾ ಗುಬ್ಬಿ..

Share Button

ಅಮ್ಮ ಮೊರದಲ್ಲಿದ್ದ ಅಕ್ಕಿ ಆರಿಸುವಾಗಒಂದೊಂದೇ ಕಾಳು ಹೆಕ್ಕಲು ಬರುತ್ತಿದ್ದೆವಿಶಾಲ ಹಜಾರದ ದೊಡ್ಡ ಪಟಗಳ ಹಿಂದೆಗೂಡು ಕಟ್ಟಿ ನಿನ್ನ ಸಂಸಾರ ಹೂಡುತ್ತಿದ್ದೆ. ಬೆಳಗಾಗುತ್ತಿತ್ತು ನಿನ್ನ ಚಿಂವ್ ಚಿಂವ್ ಕೇಳಿಪುಟ್ಟ ಕಣ್ಣು ಬಿಟ್ಟು ಮರಿ ನೋಡುತ್ತಿತ್ತು ಪಿಳಿಪಿಳಿಮುದ್ದಾಡಲು ಮುಟ್ಟಲು ಹೋದರೆ ಅಮ್ಮನ ಬೈಗುಳಮನುಷ್ಯ ಮುಟ್ಟಿದ ಗುಬ್ಬಿ ಗುಂಪು ಸೇರದು ಮಕ್ಕಳ....

14

ಸತ್ಯ ಕಾಣೆಯಾಗಿದೆ..

Share Button

ಬಣ್ಣವಿಲ್ಲ ಬಲಿಷ್ಠ ಮೈಕಟ್ಟುಅನೂಹ್ಯ ಗಮ್ಯದಷ್ಟು ಎತ್ತರವಯಸ್ಸಿಗಿಲ್ಲ ಯಾವುದೇ ಚೌಕಟ್ಟುಸ್ಥಳ ದೈವತ್ವಕ್ಕೆ ತುಂಬಾ ಹತ್ತಿರವಾಗಿರುವಸತ್ಯ ಕಾಣೆಯಾಗಿದೆ.. ಸಿಹಿಯಾದ ಸುಳ್ಳಿನ ನರ್ತನದ ಆರ್ಭಟಕಟುಸತ್ಯದ ತಲೆಮೇಲೆ!ಕಹಿಯೆಂದು ದೂಡಿಸಿಕೊಂಡ ಮುಗ್ಧಸತ್ಯಸುಳ್ಳಿನ ಸಂಭ್ರಮದ ಸುಳಿಯಲಿ ಸಿಲುಕಬಾರದೆಂದುನಿಲುಕಲಾರದಾಯಿತೇ? ಈರ್ಷ್ಯೆ ಕುಣಿಯುವವನ ಕಣ್ಣಿಂದ ಜಾರಿಮುಖವಾಡದ ಚಹರೆಯೊಳಗಿಂದ ಉದುರಿಕಪಟ ನಗೆಯೊಂದರಿಂದ ನೆಗೆದುಅನೈತಿಕತೆಯ ಹಾದಿಯಿಂದ ದೂರ ದೂರ ಓಡಿಸತ್ಯ ಕಾಣೆಯಾಗಿದೆ.....

11

ವಯಸ್ಸಾದ ಮೇಲೆ

Share Button

ಓಡುವ ಹೆಜ್ಜೆಗಳ ಸಪ್ಪಳಕೆ ಕೇಳಿಸದಮನದ ಮಾತು ಈಗೀಗ ಸ್ಪಷ್ಟವಾಗಿ ರಿಂಗಣಿಸತೊಡಗಿದೆ ಮೊದಲಿನಂತೆ ಓಟದ ವೇಗ ಈಗಿಲ್ಲಓಡುವ ಹುಮ್ಮಸ್ಸು ಕುಂದಿದೆಯೆಲ್ಲಾ ದಿನವಿಡೀ ದುಡಿದರೂ ಕಾಣದ ಆಯಾಸಈಗ ಬೆಳ ಬೆಳಗ್ಗೆಯೇ ಕಾಡತೊಡಗಿದೆಕೈ ಕಾಲುಗಳಲಿ ನೋವಿನ ರಾಗ ಇಣುಕತೊಡಗಿದೆ ನಡೆದೇ ಬರುತ್ತಿದ್ದ ತರಕಾರಿ ಈಗ ವಾಹನ ಕೇಳತೊಡಗಿದೆಗೊತ್ತಿಲ್ಲದೆ ಮಾತಿನ ಮಧ್ಯೆ ರಾಜಕೀಯ...

7

ಕೊಟ್ಟು ಹೋಗಬೇಕು

Share Button

ಬಲಿಯುತ್ತಿದೆ  ಕೊಟ್ಟು ಹೋಗೆನ್ನುವ  ಭಾವ ಎಲ್ಲ ಬಿಟ್ಟು ಹೊರಡುವ  ಮುನ್ನ    ಆಲಯದ  ಚೌಕಟ್ಟಿನ  ಬದುಕಲಿ  ಬಂದವರಿಗೆನನ್ನೆದೆಲ್ಲವ  ಕೊಟ್ಟ  ತೃಪ್ತಿಯೊಂದಿಗೆ ಉಳಿದಿದ್ದಷ್ಟೆ  ನನಗಾಗಿ  ಬದುಕಿನ  ಇಳಿಹೊತ್ತಲಿ ನೊಗವಿಳಿಸಿದ  ನೆಮ್ಮದಿ ಏಗಿದ್ದಾಗಿದೆ  ಆಲಯದ ಬದುಕಿನ  ಬವಣೆಗಳೊಂದಿಗೆ   ಆಲಯದೊಳಗಿನ  ಬದುಕು  ಸಂಕೀರ್ಣ ಪ್ರತಿಫಲಾಪೇಕ್ಷೆಯ  ಸ್ವಾರ್ಥದ  ಲೆಕ್ಕಮಮಕಾರಗಳ  ಬಂಧನದ ಸಿಕ್ಕುಗಳಒಳತೋಟಿಯ  ತೀರದ ತೊಳಲಾಟ ಹಿಟ್ಟಿಲ್ಲದಾಗ ಹೊಟ್ಟೆಗೆಮುಚ್ಚಬೇಕು  ಕಿಟಕಿ  ಬಾಗಿಲುಮಲ್ಲಿಗೆಯಿದ್ದಾಗ  ಜುಟ್ಟಿಗೆಹಾರುಹೊಡೆಯ ಬೇಕು ಬಾಗಿಲು  ರಟ್ಟು ಮಾಡದೆ  ಗುಟ್ಟಿನ...

12

ಅವಿಸ್ಮರಣೀಯ ಅಮೆರಿಕ-ಎಳೆ 14

Share Button

ನಾ ನಿನ್ನ ಮರೆಯಲಾರೆ…! ನಾಲ್ಕು ದಿನಗಳ ನಮ್ಮ ಸಿನಿಮಾ ನಗರಿಯ ಸುತ್ತಾಟದ  ಗಮ್ಮತ್ತನ್ನು ಮೆಲುಕು ಹಾಕುತ್ತಾ  ಇದ್ದಂತೆಯೇ ಪುಟ್ಟ ಮಗುವಿನ ಒಡನಾಟದಲ್ಲಿ ದಿನಗಳು ಸರಾಗವಾಗಿ ಓಡುತ್ತಿದ್ದವು. ಅದಾಗಲೇ ಚಳಿಗಾಲ ಮುಗಿದು ವಸಂತಕಾಲ ಪ್ರಾರಂಭವಾಯ್ತು. ನಾವಿದ್ದ ಬೇ ಏರಿಯಾವು, ಕ್ಯಾಲಿಫೋರ್ನಿಯಾ ರಾಜ್ಯದಲ್ಲೇ, ಸಮಶೀತೋಷ್ಣ ಪ್ರದೇಶದ ಜನರಿಗೆ ವಾಸಿಸಲು ಅತ್ಯಂತ...

10

ಕಾದಂಬರಿ: ನೆರಳು…ಕಿರಣ 9

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಮಲಗಿದ್ದ ಲಕ್ಷ್ಮಿಗೆ ಮನೆಯ ಹೊರಗಡೆ ಏನೋ ಸದ್ದುಗದ್ದಲ ಕೇಳಿಸಿ ಥಟ್ಟನೆ ಎಚ್ಚರಿಕೆಯಾಯಿತು. ಹಾಗೇ ಸದ್ದಿಗೆ ಕಿವಿಕೊಟ್ಟಳು. “ಷ್..ನಿಮ್ಮನ್ನು ಇಷ್ಟುಬೇಗ ಎದ್ದುಬನ್ನಿ ಎಂದು ಯಾರು ಹೇಳಿದರು? ಹೋಗಿ ಇನ್ನೂ ಸ್ವಲ್ಪ ಹೊತ್ತು ಮಲಗಿ. ಅಪರೂಪಕ್ಕೆ ಅಮ್ಮ ಮಲಗಿದ್ದಾರೆ. ಗಲಾಟೆ ಮಾಡಬೇಡಿ” ಭಾವನಾ ತನ್ನ ಕಿರಿಯರಿಗೆ...

14

ನಾಮಕರಣ

Share Button

ಬೆಳಗಿನಿಂದ ಇದ್ದ ತುಡಿತ, ದುಗುಡ, ಕಾತುರಗಳಿಗೆಲ್ಲಾ ಒಂದು ತೆರೆಬಿದ್ದಂತಾದುದು, ಲೇಬರ್‌ ಬಾರ್ಡಿನಿಂದ ಹೊರ ಬಂದು ಡಾ.ಸೌಭಾಗ್ಯಲಕ್ಷ್ಮಿ – ʼಸುಖವಾಗಿ ಪ್ರಸವವಾಯಿತು, ನಾರ್ಮಲ್‌ ಡೆಲಿವರಿ, ಮಗು ಮತ್ತು ತಾಯಿ ಆರೋಗ್ಯದಿಂದಿದಾರೆ ಯಶೋಧಾ ಅವರೆ, ಮುದ್ದಾದ ಮೊಮ್ಮಗಳು ಜನಿಸಿದ್ದಾಳೆ, ಇನ್ನೊಂದು ಅರ್ಧ ಗಂಟೆಯಲ್ಲಿ ಮಗು ಮತ್ತು ಬಾಣಂತಿಯನ್ನು ವಾರ್ಡಿಗೆ ಶಿಫ್ಟ್‌...

Follow

Get every new post on this blog delivered to your Inbox.

Join other followers: