Daily Archive: March 24, 2022

9

ಇಂಗ್ಲೆಂಡಿನ ಒಂದು ಪುಟ್ಟ ಹಳ್ಳಿ ಗ್ರೆಸೂನ್

Share Button

ಬಾನಿನಲ್ಲಿ ಚಲಿಸುವ ಮೋಡದಂತೆ ಅಲೆದಾಡುತ್ತಿದ್ದ ಕವಿಗೆ ಕಂಡಿತೊಂದು ಅದ್ಭುತವಾದ ದೃಶ್ಯಕಾವ್ಯ. ಬೀಸುವ ತಂಗಾಳಿಯ ಲಯಕ್ಕೆ ಹೆಜ್ಜೆ ಹಾಕುತ್ತಾ ನಲಿದಾಡುತ್ತಿದ್ದ ಸಾವಿರಾರು ಡ್ಯಾಫೊಡಿಲ್ಸ್ ಹೂಗಳು ಗಗನದಲ್ಲಿ ಮಿನುಗುತ್ತಿದ್ದ ಚುಕ್ಕಿಗಳಿಗೆ ಸವಾಲು ಹಾಕುವಂತೆ ಹೊಳೆಯುತ್ತಿದ್ದವು. ಸನಿಹದಲ್ಲಿದ್ದ ಸರೋವರದ ಅಲೆಗಳ ಜೊತೆ ಸ್ಪರ್ಧೆಗಿಳಿದಂತೆ ನರ್ತಿಸುತ್ತಿದ್ದವು. ವರ್ಡ್ಸ್‌ವರ್ತ್ ಕವಿಯ ಕವನದ ಸಾಲುಗಳು ನೆನಪಾಗಿದ್ದು...

4

ಅತಿಥಿ ದೇವೋ ಭವ

Share Button

ಬಾಗಿಲಿಗೆ ಬಂದಿರುವನು ಬಿಕ್ಷುಕನೋ ಇಲ್ಲ ಭಗವಂತನೂ /ಅರಿವಿಲ್ಲದೆ ಇಕ್ಕಟ್ಟಿನಲ್ಲಿರುವಾಗ ತಿಳಿಯದೆ ಬಿಕ್ಕಟ್ಟಿನಲ್ಲಿರುವಾಗ /ಬಾಗಿಲಿಗೆ ಬಂದಿರುವನು ಸುಕರ್ಮಿಯೋ ಇಲ್ಲ ದುಷ್ಕರ್ಮಿಯೋ /ಅರಿವಿಲ್ಲದೆ ಸಮಸ್ಯೆಯಾಗಿರುವಾಗ ತಿಳಿಯದೆ ಸಂದಿಗ್ದಲ್ಲಿರುವಾಗ / ಬಂದವರೆಲ್ಲರೊ ದೈವಸಮಾನರೆಂದು ಕೈಮುಗಿದು ಗೌರವದಲ್ಲಿ /ಅತಿಥಿ ದೇವೋ ಭವದ ಭಾವದಲ್ಲಿ ಸನ್ಮಾನಿಸಿರಿ /ಆಗಮಿಸಿದರೆಲ್ಲರೂ ದೈವರೂಪವರೆಂದು ಬಗೆದು ಮಾನ್ಯತೆಯಲ್ಲಿ /ಅತಿಥಿ ದೇವೋ...

5

ಅವಿಸ್ಮರಣೀಯ ಅಮೆರಿಕ-ಎಳೆ 15

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…)ಬದುಕಿನ ಬಲೆಯೊಳಗೆ… ಅಮೆರಿಕದಲ್ಲಿ ನಾನು ಗಮನಿಸಿದಂತೆ ವಾರಾಂತ್ಯದ ಎರಡು ದಿನಗಳ ರಜೆಯನ್ನು ಯಾರೂ ಮನೆಯೊಳಗೆ ಕಳೆಯುವುದಿಲ್ಲ. ಶುಕ್ರವಾರದಂದು ಸಂಜೆಯೇ ಕುಟುಂಬ ಸಮೇತ ಮನೆಯಿಂದ ಹೊರಟು ಬಿಡುತ್ತಾರೆ. ಪ್ರತಿಯೊಬ್ಬರೂ ಸ್ವಂತ ವಾಹನಗಳನ್ನು ಹೊಂದಿರುವುದರಿಂದ ಅಕ್ಕಪಕ್ಕದ ಪ್ರವಾಸೀ ತಾಣಗಳಿಗೆ,  ಸಮುದ್ರ ತೀರಗಳಿಗೆ, ಬೆಟ್ಟ ಗುಡ್ಡಗಳನ್ನು ಏರಲು,...

6

ಮಾರ್ಜಾಲ – ಒಂದು ಸ್ವಗತ

Share Button

ನನ್ನ ಬೆಳಗಿನ ವಾಯುವಿಹಾರಕ್ಕೆ ಹೊರಟಾಗ ಒಂದು ಬೆಕ್ಕು ಅಡ್ಡಬಂತು. ನಾನು ನನ್ನ ಹಿರಿಯರ ಸಂಪ್ರದಾಯದಂತೆ ಹಿಂತಿರುಗಿ ಐದಾರು ಹೆಜ್ಜೆ ಇಟ್ಟು ಮತ್ತೆ ತಿರುಗಿ ನನ್ನ ನಡಿಗೆ ಪ್ರಾರಂಭಿಸಿದೆ. ಬೆಕ್ಕು ನನ್ನನ್ನು ತಿರಸ್ಕಾರದಿಂದ ನೋಡಿ ರಸ್ತೆ ದಾಟಿತು. ಅದರ ಮನಸ್ಸಿನಲ್ಲಾದ ಹಲವು ಆಕ್ರೋಶ, ಜಿಗುಪ್ಸೆ ಹಾಗೂ ಇತರ ಭಾವನೆಗಳನ್ನು...

7

ಸುಜ್ಞಾನಿ ಸೂತಪುರಾಣಿಕರು

Share Button

ಬ್ರಾಹ್ಮಣ ಎಂಬುದು ಒಂದು ಜಾತಿಯಲ್ಲ. ಅದೊಂದು ನಿಷ್ಠೆ, ತಿಳುವಳಿಕೆ, ಅಪಾರ ಎಂಬುದಾಗಿ ಪುರಾಣಕಾಲದಲ್ಲಿಯೇ ತಿಳಿಯಲಾಗಿತ್ತು. ಕ್ಷತ್ರಿಯ ರಾಜನಾದ ವಿಶ್ವರಥ ತಪಸ್ಸು ಮಾಡಿ ಸಿದ್ದಿ ಪಡೆದು ಬ್ರಹ್ಮರ್ಷಿಯಾಗಿ ವಿಶ್ವಾಮಿತ್ರನೆನಿಸಿಕೊಂಡಿದ್ದನ್ನು ಕೇಳಿದ್ದೇವೆ. ಒಬ್ಬ ಬೇಡರವನು ತಪಸ್ಸನ್ನಾಚರಿಸಿ ವಾಲ್ಮೀಕಿ ಮಹರ್ಷಿಯಾಗಿ ಲೋಕ ವಿಖ್ಯಾತವಾದ ರಾಮಾಯಣವೆಂಬ ಮಹಾಗ್ರಂಥವೊಂದನ್ನು ಬರೆದು ಅಮರನಾದುದು ನಮಗೆಲ್ಲ ತಿಳಿದ...

6

ಕಾದಂಬರಿ: ನೆರಳು…ಕಿರಣ 10

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. “ನನಗೇನೂ ಬೇಡಿ, ರೆಡಿಯಾಗಿದ್ದರೆ ಹೊರಡೋಣ ಬನ್ನಿ, ಅವತ್ತು ನಿಲ್ಲಿಸಿದ್ದೆನಲ್ಲಾ ರಸ್ತೆಯ ತಿರುವಿನಲ್ಲಿ ಮರದ ಹತ್ತಿರ ಅಲ್ಲಿ ಕಾರಿನ ಬಳಿ ಇರುತ್ತೇನೆ” ಎಂದು ನಿಲ್ಲದೆ ಹೊರಟುಹೋದನು. ನಂಜುಂಡನನ್ನು ಕಳುಹಿಸಿ ಒಳಬಂದ ಕೇಶವಯ್ಯ “ಭಟ್ಟರೇ ಗಾಡಿ ಕಳುಹಿಸಿದ್ದಾರೆ ನಡೆಯಿರಿ, ಹೋಗಿ ಬಂದುಬಿಡೋಣ.” ಎಂದು ಅಲ್ಲಿಯೇ ಕುರ್ಚಿಯ...

6

ಪರ್ಯಾಯ

Share Button

ಅಳಲೆ ಕಾಯಿ, ನಾಗದಾಳಿ ರಸವಒಳಲೆಯಲಿ ಕುಡಿಸಿಜ್ವರ ಬಿಡಿಸುತ್ತಿದ್ದಳು ಅಮ್ಮ ವೀಳ್ಯದೆಲೆಯ ಹದವಾಗಿಬಿಸಿ ಮಾಡಿ, ಬಾಲ್ಯದಲಿಹೊಟ್ಟೆಯ ಮೇಲೆ ಅದುಮಿನೋವು ಓಡಿಸುತ್ತಿದ್ದಳು ಅಮ್ಮ ಎದೆ ಹಾಲ ಒಳಲೆಗೆ ಬಸಿದುಅದ ಕಣ್ಣೊಳಗೆ ಹರಿಬಿಟ್ಟುಕಣ್ಣಿನ ನೋವ ಉಪಶಮನಮಾಡುತ್ತಿದ್ದಳು ಅಮ್ಮ ಹರಳೆಣ್ಣೆ ಹದಕ್ಕೆ ಬಿಸಿ ಮಾಡಿಪದವ ಹಾಡುತ ಹಿತವಾಗಿ ಕಿವಿಗಿಳಿಸಿಕಿವಿ ನೋವನೋಡಿಸುತ್ತಿದ್ದಳುಅಮ್ಮ ಕಿವಿಯ ಕೆಳಗೆ...

6

‘ದೋಸೆ…ಸವಿಯುವಾಸೆ’

Share Button

ಏನು ಮೋಡಿ ಮಾಡಿದಿಯೋ ದೋಸೆ,ಎಲ್ಲರಲೂ ಮೂಡಿದೆ ನಿನ್ನ ಸವಿಯಬೇಕೆಂಬ ಆಸೆ, ಬೆಣ್ಣೆ ತುಪ್ಪ ಸವರಿದ ನೀನೆಂದರೆ ಎಲ್ಲರಿಗೂ ಅಚ್ಚುಮೆಚ್ಚುನಿನ್ನ ಸವಿದು ವಾಟ್ಸಪ್ಪಲಿ/ಫೇಸಬುಕ್ಕಲಿ ಚಿತ್ರ  ತೆಗೆದುಕಳಿಸಿ ಹೆಚ್ಚಿಸುತಿಹರು  ನಿನ್ನ ವರ್ಚಸ್ಸು,   ಸೆಟ್ಟು, ಮಸಾಲೆ, ಖಾಲಿ, ತುಪ್ಪಾ ಬೆಣ್ಣೆ, ಪೇಪರ್, ನೀರು ಹೀಗೆವಿವಿಧ ರೂಪಗಳಿಂದ ಕಂಗೊಳಿಸುತಿಹೆ ಎಲ್ಲೆಲ್ಲೂ,ರಜೆ ಇದ್ದಾಗಲೊಮ್ಮೆ ನಿನ್ನ ರುಚಿ ಸವಿಯುವದೇ...

Follow

Get every new post on this blog delivered to your Inbox.

Join other followers: