ರಕ್ಷಾಬಂಧನ
ಅಣ್ಣನೆಂಬ ಕಿರಣವದೋ ಬಾಳ ಬಣ್ಣವೋತಂಗಿ ಎಂಬ ತುಂಟಿಯದೋ ಸಪ್ತ ವರ್ಣವೋ ಬಂದೆವು ಈ ಭುವಿಗೆ ಏಕಾಂಗಿಯಾಗಿಹೋಗುವೆವು ನಾವು ಏಕಾಂಗಿಯಾಗಿಇರುವ ಕಾಲದಿ…
ಅಣ್ಣನೆಂಬ ಕಿರಣವದೋ ಬಾಳ ಬಣ್ಣವೋತಂಗಿ ಎಂಬ ತುಂಟಿಯದೋ ಸಪ್ತ ವರ್ಣವೋ ಬಂದೆವು ಈ ಭುವಿಗೆ ಏಕಾಂಗಿಯಾಗಿಹೋಗುವೆವು ನಾವು ಏಕಾಂಗಿಯಾಗಿಇರುವ ಕಾಲದಿ…
ರಜೆಯಲ್ಲಿ ಸ್ಕಾಟ್ಲ್ಯಾಂಡಿನಿಂದ ಬಂದ ಮೊಮ್ಮಗಳು ದಿಶಾ ಯುಕ್ಯಾಟ್, ಬಿಮ್ಯಾಟ್, ಗಾಮ್‌ಸ್ಯಾಟ್ ಅಂತೆಲ್ಲಾ ಅರಳು ಹುರಿದಂತೆ ಮಾತಾಡುವಾಗ ನಾನು ಬೆರಗಾಗಿ ಅವಳನ್ನೇ…
ಪೂರ್ವಕಾಲದಲ್ಲಿ ಎಂತೆಂತಹ ತಪಃಶಕ್ತಿಯ ಮಹರ್ಷಿಗಳಿದ್ದರು! ಹಾಗೆಯೇ ಅವರಿಗೆ ತಕ್ಕುದಾದ ಶಿಷ್ಯರು| ಶಿಷ್ಯನಾದವನು ಗುರುವಿನ ಆದೇಶ ಪಾಲಿಸುವುದೇನು! ಗುರುವಿಗಾಗಿ ಏನೇ ಕಷ್ಟ…
ಅದ್ಭುತ ಕಮಾನಿನೆಡೆಗೆ… ಪುಟ್ಟ ಪಟ್ಟಣ ಮೋಬ್ ನ ಬಳಿಯ ಬೆಟ್ಟದ ತಳಭಾಗದಲ್ಲಿರುವ ಬಿಗ್ ಹಾರ್ನ್ ವಸತಿಗೃಹದಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡ…
6ಇನ್ನೆಷ್ಟು ನಗಲು ಸಾಧ್ಯಉಸಿರು ನಿಂತ ಹೂವುಬಾಡಿ ಒಣಗುವುದಷ್ಟೇಗಿಡದಿಂದ ಬೇರ್ಪಟ್ಟು 7ಗಾಳಿ ಕಾಣಲಿಲ್ಲಗಂಧವು ಕಾಣಲಿಲ್ಲಹೂವಷ್ಟೇ ಕಂಡಿದ್ದುಕಂಡಿದ್ದರೆ ಜನಅವುಗಳನ್ನು ದೋಚುತ್ತಿದ್ದರು 8ಸಂತರು ಹೂ…
ಮನೆಯ ಎರಡು ಫ್ಯಾನ್ ತಿರುಗದೆ ಮುಷ್ಕರ ಹೂಡಿದ್ದವು. ಇನ್ನೆರಡು ಸ್ವಿಚ್ಚುಗಳನ್ನು ಕೂಡಾ ಬದಲಾಯಿಸಬೇಕಿತ್ತು. ಸಣ್ಣ ಪುಟ್ಟ ದುರಸ್ತಿಗಳು ಬಂದಾಗ ನಮಗೆ…
ಈ ಯಕ್ಷ ಯಾವುದೋ ಕಿನ್ನರ ಅಥವಾ ಗಂಧರ್ವ ಲೋಕದಿಂದ ಬಂದಿರಲಿಲ್ಲ. ಇಲ್ಲೇ ನಮ್ಮ ನಿಮ್ಮ ಮಧ್ಯೆದ ಒಬ್ಬ ಹುಡುಗ. ವಿಶ್ವನಾಥ ಮತ್ತು ವಿಶಾಲಮ್ಮನ ಮುದ್ದಿನ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆಯ ಅಗತ್ಯವಿದೆ ಎಂದು ಜಿಯಾಲಜಿಸ್ಟ್ ಪ್ರಮಥನಾಥ ಬೋಸ್ ತಿಳಿದಿದ್ದರು. ಅದು ಜನರ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಬೆಳಗ್ಗೆಯೇ ಮನೆ ಬಿಟ್ಟಿದ್ದ ಶ್ರೀನಿವಾಸ ತನ್ನ ಗೆಳೆಯನ ತಂದೆಯವರ ಸಂಸ್ಕಾರ ಕಾರ್ಯ ಮುಗಿಸಿ ಹಿಂದಿರುಗಿದನು. ಸ್ನಾನ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಬೆಳಗ್ಗೆ ಎಚ್ಚರವಾದ ಭಾಗ್ಯಳಿಗೆ ದಿನಕ್ಕಿಂತ ತಡವಾಗಿದೆ ಎನ್ನಿಸಿತು. ಗೋಡೆಯ ಮೇಲಿನ ಗಡಿಯಾರದ ಕಡೆ ದೃಷ್ಟಿ…