ಬೆಳಕು-ಬಳ್ಳಿ - ವಿಶೇಷ ದಿನ ರಕ್ಷಾಬಂಧನ August 18, 2022 • By Prajwal Poojary • 1 Min Read ಅಣ್ಣನೆಂಬ ಕಿರಣವದೋ ಬಾಳ ಬಣ್ಣವೋತಂಗಿ ಎಂಬ ತುಂಟಿಯದೋ ಸಪ್ತ ವರ್ಣವೋ ಬಂದೆವು ಈ ಭುವಿಗೆ ಏಕಾಂಗಿಯಾಗಿಹೋಗುವೆವು ನಾವು ಏಕಾಂಗಿಯಾಗಿಇರುವ ಕಾಲದಿ…