Skip to content

  • ಅಕ್ಕಾ ಕೇಳವ್ವಾ

    ಅಕ್ಕಾ ಕೇಳವ್ವಾ…ಚರಣ 3-ಆರು ಹಿತವರು?

    April 8, 2021 • By Dr.Gayathri Devi Sajjan • 1 Min Read

      ಬದುಕಿನಲ್ಲಿ ಬೇವು ಬೆಲ್ಲವನ್ನು ಸವಿದು, ಏಳು ಬೀಳುಗಳನ್ನು ಕಂಡಿದ್ದೆ. ಹಾಲಾಹಲವನ್ನೇ ಕಂಠದಲ್ಲಿ ಧರಿಸಿದ ನೀಲಕಂಠನ ನೆನೆದು ಹೆಜ್ಜೆಯಿಡುತ್ತಿದ್ದೆ. ನನಗಾಗಿ…

    Read More
  • ಬೆಳಕು-ಬಳ್ಳಿ

    ಹೊಸಭಾವ

    April 8, 2021 • By Prabhakar T, prabhakar_tamragouri@yahoo.co.in • 1 Min Read

    ಹಚ್ಚಿಟ್ಟ ಹಣತೆಯಿಂದ ಬೆಳಗಿದ ಬೆಳಕಿನ ಕಿರಣಕೆ ಅಂಧಕಾರವು ಮರೆಯಾಗಿ ಅಲೆಅಲೆಯಾಗಿ ಬಿಡುತ್ತಿತ್ತು ಚೈತ್ರ ಮಾಸದ ಸುವಾಸನೆ ನೀರಿನ ಒಳ ಗರ್ಭದಿಂದ…

    Read More
  • ಕವಿ ಕೆ.ಎಸ್.ನ ನೆನಪು

    ಕೆ ಎಸ್‌ ನ ಕವಿನೆನಪು 40: ಸಹೋದ್ಯೋಗಿಗಳ ಸ್ನೇಹಾಭಿಮಾನ-ಬಾಡಿಗೆ ಮನೆ ಪ್ರಸಂಗ

    April 8, 2021 • By K N Mahabala • 1 Min Read

      ನಮ್ಮ ತಂದೆ ಕರ್ನಾಟಕ ಗೃಹಮಂಡಳಿಯಲ್ಲಿ ಸುಪರಿಂಟೆಂಡೆಂಟ್ ಆಗಿ 1970 ರಲ್ಲಿ ನಿವೃತ್ತರಾದರು. ತಮ್ಮ ಸೇವೆಯ ಅವಧಿಯಲ್ಲಿ ಬಹುಪಾಲು ಸಹೋದ್ಯೋಗಿಗಳ ಸ್ನೇಹಾಭಿಮಾನಗಳನ್ನೂ…

    Read More
  • ಕಾದಂಬರಿ

    ‘ನೆಮ್ಮದಿಯ ನೆಲೆ’-ಎಸಳು 14

    April 8, 2021 • By B.R.Nagarathna • 1 Min Read

    (ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು…

    Read More
  • ಬೆಳಕು-ಬಳ್ಳಿ

    ಹೆರಿಗೆ

    April 8, 2021 • By Vidya Venkatesh • 1 Min Read

    ಒಮ್ಮೊಮ್ಮೆ ಮನಸ್ಸಿನ ಗರ್ಭದೊಳಗೆ ಭಾವಗಳ ಭ್ರೂಣ ತಿಣುಕಾಡಿ ತಿಣುಕಾಡಿ ಕಂಗೆಡುಸುತ್ತಿದೆ ಒಳಗೆ ಉಳಿಯಲಾರದೆ ಹೊರಗೆ ಬರಲಾರದೆ ಒಂಬತ್ತು ತಿಂಗಳು ಒಂಬತ್ತು…

    Read More
  • ಬೊಗಸೆಬಿಂಬ

    ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 3

    April 8, 2021 • By Padmini Hegde • 1 Min Read

    (ಈ) ಕ್ರಿಸ್ತಶಕೆಯ ವಿಶಿಷ್ಟ ಸ್ತ್ರೀಯರು ವಿದುಷಿಯರು, ಕವಯಿತ್ರಿಯರು: ಸಂಗೀತ, ನೃತ್ಯ, ಗೃಹಾಲಂಕರಣ, ವರ್ಣಚಿತ್ರಕಲೆ, ತೋಟಗಾರಿಕೆ, ಆಟದ ಸಾಮಾನುಗಳ ತಯಾರಿಕೆಯಲ್ಲಿ ಸ್ತ್ರೀಯರು…

    Read More
  • ಲಹರಿ

    ಸುಜಯನೊಂದಿಗೆ ಬೆಳಗಿನ ಸುತ್ತಾಟ

    April 8, 2021 • By Dr.Maheshwari U • 1 Min Read

    ನನ್ನ ತಮ್ಮನ ಮೊಮ್ಮಗ ಅಂದರೆ ನನ್ನ ಮೊಮ್ಮಗನೇ- ನಮ್ಮ ಸೌಜನ್ಯಳ ನಾಲ್ಕು ವರ್ಷದ ಪೋರ ಸುಜಯ -ಇವತ್ತು ಬೆಳಗ್ಗೆ ಕಾಫಿ…

    Read More
  • ಸಂಪಾದಕೀಯ

    ಬಾಲ್ಯದ, ಅಜ್ಜಿಮನೆಯ ಸವಿ ಸವಿ ನೆನಪುಗಳು.

    April 8, 2021 • By Kalihundi Shivakumar • 1 Min Read

    ಅಬ್ಬಾ! ಅಜ್ಜಿ ಮನೆ ಎಂದೊಡನೆ ನಿಜಕ್ಕೂ ಸವಿ ಸವಿ ನೆನಪುಗಳ ಚಿತ್ತಾರ ಮನದಲ್ಲಿ ಮೂಡುತ್ತದೆ. ಬಾಲ್ಯದ ಅಜ್ಜಿ ಮನೆಯ ನೆನಪು ನನಗೆ…

    Read More
  • ಪುಸ್ತಕ-ನೋಟ

    ಪುಸ್ತಕ ಪರಿಚಯ: ನಾನು ದೀಪ ಹಚ್ಚಬೇಕೆಂದಿದ್ದೆ

    April 8, 2021 • By Sangeetha Raviraj • 1 Min Read

      2020 ರ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕೃತ ಕೃತಿಯಾದ  ಅಕ್ಷತಾ ಕೃಷ್ಣಮೂರ್ತಿಯವರ ‘ನಾನು ದೀಪ ಹಚ್ಚಬೇಕೆಂದಿದ್ದೆ ‘ ಕವನ…

    Read More
  • ಬೆಳಕು-ಬಳ್ಳಿ

    ವೇದ ಸುಳ್ಳಾದರೂ ಗಾದೆ ಸುಳ್ಳಾಗದು

    April 8, 2021 • By Shivamurthy H • 1 Min Read

      ಜನಪದರ ಅನುಭವದ ನುಡಿಗಳೇ ಗಾದೆಯು ಜನಸಾಮಾನ್ಯರ ಬಾಳಿಗಿವುಗಳೇ ದೀವಿಗೆಯು ವೇದ ಸುಳ್ಳಾದರೂ ಗಾದೆಗಳೆಂದು ಸುಳ್ಳಾಗದು ಗಾದೆಗಳರಿತವರ ಬಾಳು ಬಂಗಾರವಾಗುವುದು.…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Mar 12, 2026 ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 33
  • Mar 12, 2026 ವಾಟ್ಸಾಪ್ ಕಥೆ 78 : ವಿವೇಚನೆ.
  • Mar 12, 2026 ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-15
  • Mar 12, 2026 ಕಾವ್ಯ ಭಾಗವತ 86 : ಅಕ್ರೂರ
  • Mar 12, 2026 ಬಾಂಧವ್ಯ
  • Mar 12, 2026 ಪ್ರಾರಬ್ಧ
  • Mar 12, 2026 ಬೊಂಬೆ ಅಮ್ಮ
  • Mar 12, 2026 ನಿನಗೆ ಬೇರೆ ಹೆಸರು ಬೇಕೆ?

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

January 2021
M T W T F S S
 123
45678910
11121314151617
18192021222324
25262728293031
« Dec   Feb »

ನಿಮ್ಮ ಅನಿಸಿಕೆಗಳು…

  • K.Murali Mohan on ಪ್ರಾರಬ್ಧ
  • ಪದ್ಮಾ ಆನಂದ್ on ಬಾಂಧವ್ಯ
  • ಪದ್ಮಾ ಆನಂದ್ on ಬಾಂಧವ್ಯ
  • ಪದ್ಮಾ ಆನಂದ್ on ಬಾಂಧವ್ಯ
  • ಶಂಕರಿ ಶರ್ಮ on ನಿನಗೆ ಬೇರೆ ಹೆಸರು ಬೇಕೆ?
  • ಶಂಕರಿ ಶರ್ಮ on ಬೊಂಬೆ ಅಮ್ಮ
Graceful Theme by Optima Themes
Follow

Get every new post on this blog delivered to your Inbox.

Join other followers: