Daily Archive: August 6, 2020
ಕವಿ ಕೆ ಎಸ್ ನ ನೆನಪು 6 : ಹಿರಿಯಣ್ಣ ಮಾಸ್ತಿ ಹಾಗೂ ಕೆ ಎಸ್ ನ
1982ರಲ್ಲಿ ಮೈಸೂರ ಮಲ್ಲಿಗೆಯ ಕವನಗಳು ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಗಲು ಆರಂಭವಾಗಿ ನಲವತ್ತು ವರುಷವಾಯಿತೆಂದು ನಮ್ಮ ತಂದೆಯವರು ನಾಡಿನ ಎಲ್ಲ ಪತ್ರಿಕೆಗಳಿಗೆ ಪತ್ರ ಒಂದನ್ನು ಬರೆಯುವುದರ ಮೂಲಕ ಈ ಸವಿಸಂಭ್ರಮವನ್ನು ಹಂಚಿಕೊಂಡು, ಎಲ್ಲ ಕಾವ್ಯಾಸಕ್ತರನ್ನು, ಪ್ರಕಟಣೆ ಮಾಡಿದ ಮಹಾರಾಜ ಕಾಲೇಜು ಕರ್ಣಾಟಕ ಸಂಘವನ್ನು ಹಾಗೂ ಕೃತಿಗೆ ಕಾರಣಕರ್ತರಾದ ಕೃಷ್ಣಶಾಸ್ತ್ರಿಗಳನ್ನು ಸ್ಮರಿಸಿದ್ದರು. ಪತ್ರಿಕೆಗಳಲ್ಲಿ ಪತ್ರ...
ನನ್ನ ಕಾಡಿದ ಸಾಂಗತ್ಯ
ಸಾಂಗತ್ಯ ಇದು ಕನ್ನಡ ಸಾಹಿತ್ಯ ಛಂದೋಪ್ರಕಾರಗಳಲ್ಲಿ ಒಂದು.ಇದು ನಾಲ್ಕು ಸಾಲಿನ ಪದ್ಯವಾಗಿರುತ್ತದೆ. ಸಾಂಗತ್ಯ ಎಂ.ಎ ತರಗತಿಯ ಪಠ್ಯವಾಗಿ ನಮಗೆ ಬಂದಿದೆ. ಈ ಸಾಂಗತ್ಯ ನನ್ನನ್ನು ಹೇಗೆ ಕಾಡಿತು ಅಂದರೆ? ಸೋಮವಾರ ಸರ್ ಕ್ಲಾಸ್ ತೆಗೆದುಕೊಂಡಿದ್ದರು .ಅವತ್ತಿನ ಕ್ಲಾಸ್ ಸಾಂಗತ್ಯದ್ದು.ಮೊದಲೇ ಹೇಳಿದ ಹಾಗೆ ನಾಲ್ಕು ಸಾಲಿನ ಪದ್ಯಕ್ಕೆ...
ಕೈಗೆ ಬಂದ ತುತ್ತು ಬಾಯ್ಗಿಲ್ಲಾ..
ಒಡೀತಂತ್ಲೇ ಕೋಟಿ ಕೇರ್ಳದ್ ಕೂಲೀಗೆ! ಏನ್ಲಾ ಅದು ಕೋತಿ ಕೂಲಿ ಕತೆ? ಅಯ್ ಕೋತ್ ನನ್ಮಗ್ನೆ ಅದು ಕೋತಿಯಲ್ಲಾ ಕಣೋ ಕೋಟಿ ಕೋಟಿ. ಕೇರಳ್ದಲ್ಲಿ ಬಾಳ ಕಸ್ಟದಲ್ಲಿದ್ ಕೂಲಿ ಒಬ್ಬ ಇನ್ನೂ ಒಸಿ ಕಸ್ಟಪಟ್ಟು 350 ರೂ. ಕೊಟ್ಟು ಒಂದು ಸಿಂಗಲ್ ನಂಬರ್ ಲಾಟ್ರಿ ಟಿಕೇಟ್ ಕೊಂಡ್ಕೊಂಡ್ನಂತೆ ಕಲಾ. ಅವನ್ ಅದ್ರುಸ್ಟಕ್ಕೆ...
“ಕಿವಿ ಕೊಡುವುದು”…..?
ಎಂದಿನಂತೆ “ಕೇಳಿರಿ, ಕೇಳಿರಿ, ಕಿವಿಕೊಟ್ಟು ಕೇಳಿರಿ. ನಿಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ರಸ್ತೆಬದಿಯಲ್ಲಿ ಅಥವಾ ಚರಂಡಿಗಳಲ್ಲಿ ಬಿಸಾಡಬೇಡಿ. ನಿಮ್ಮ ಮನೆಯ ಬಳಿ ಬರುವ ಕಸ ಸಂಗ್ರಹಕಾರರಿಗೆ ಕೊಡಿ….” ಅನ್ನುವ ಘೋಷಣೆಯೊಂದಿಗೆ ಬಂದೇ ಬಿಟ್ಟಿತು ಕಸ ಸಂಗ್ರಹಣಾ ವಾಹನ. ದಿನಾಲೂ ಅದೇ ಘೋಷಣೆ…. ವಾಹನ ಕಸ ಸಂಗ್ರಹಣೆ ಮಾಡುತ್ತಾ...
ನಾವೆಲ್ಲ ಒಂದೇ ರಾಮಾ..
ರಾಮನನ್ನು ದೇವನ ಮಾಡಿ ಗುಡಿಯಲಿ ಇಟ್ಟು ಪೂಜಿಸುವ ರಾಮನ ಜೀವನ ಮಾದರಿ ಮನದಿ ನೆನೆದು ಜೀವನ ನಡೆಸುವ ಮಾನವ ಅವತಾರಿ ಶ್ರೀ ರಾಮ ಬಿಲ್ಲ ಮುರಿದು ಸೀತೆಯ ಗೆದ್ದು ನಾಡಿಗೆ ಸಾರಿದ ಶ್ರೀರಾಮ ಅಹಂ ಮುರಿದು ಶಾಂತಿಗೆಲ್ಲಿ ಜಪಿಸಿ ರಾಮ ನಾಮ ಶಾಂತಿಯ ಪ್ರತಿರೂಪ ಶ್ರೀರಾಮ ಲಂಕೆ...
ಬಾಂಧವ್ಯದ ಸೇತುವೆ ಶ್ರೀ ರಕ್ಷೆ
ನಿನ್ನೆ ಮಧ್ಯಾಹ್ನ ಊಟ ಮಾಡಿ, ಇನ್ನೇನು ಸ್ವಲ್ಪ ವಿಶ್ರಾಂತಿ ಮಾಡೋಣವೆಂದು ಹೊರಡುವ ಮೊದಲೇ, ಒಮ್ಮೆ ಮೊಬೈಲ್ ಫೋನ್ ಕೈಗೆತ್ತಿಕೊಂಡು ಮೆಸ್ಸೇಜ್ ಗಳನ್ನು ನೋಡುತ್ತಿದ್ದೆ. ಆಗಲೇ, ಫೋನ್ ರಿಂಗ್ ಆಯಿತು. ಯಾವುದೋ ಅಪರಿಚಿತ ನಂಬರ್. ಕಿವಿಯಾನಿಸಿದಾಗ, ಆಕಡೆಯಿಂದ ಪರಿಚಿತ ಧ್ವನಿಯೇ. ‘ಅಕ್ಕಾ, ಸರ್ ಗೆ ಒಂದು ಕೋರಿಯರ್ ಬಂದಿದೆ....
ದರ್ವಾಜಾ ಅನಿಲ ಕುಳಿ – ದಡೋರ್‌ಟು ಹೆಲ್
ದರ್ವಾಜ ಅನಿಲ ಕುಳಿ ಇರುವುದು ತುರ್‍ಕ್ಮೇನಿಸ್ಥಾನದಲ್ಲಿ. ಸ್ಥಳೀಯವಾಗಿ ಇದನ್ನು ದಡೋರ್‌ಟು ಹೆಲ್ ಅಥವಾ ಗೇಟ್ಸ್ ಆಫ್ ಹೆಲ್ ಎಂಥಲೂ ಕರೆಯುತ್ತಾರೆ.ನರಕದ ಹೆಬ್ಬಾಗಿಲು ಅನ್ನುವುದು ಇದರರ್ಥ.ಅಷ್ಟು ಭಯಾನಕ ಇದು.ಈ ಭೂಗತ ಗುಹೆಯು ನೈಸರ್ಗಿಕ ಅನಿಲದ ಆಗರ. ಭೂ ವಿಜ್ಞಾನಿಗಳು ಉದ್ದೇಶ ಪೂರ್ವಕವಾಗಿ ಇಲ್ಲಿಂದ ಹೊರ ಹೊಮ್ಮುವ ಮೀಥೇನ್ ಅನಿಲ...
ವೃಕ್ಷಕೋಟಿ ಆಂದೋಲನ
ಹಣವನ್ನು ನಾವು ಕೋಟಿಗಳಲ್ಲಿ ಎಣಿಸುವುದು ರೂಢಿಯಾದ ಮೇಲೆ ಕೋಟಿಗಿಂತ ಕಡಿಮೆ ಮಾತನ್ನು ನಾವು ಆಡುವುದೇ ಇಲ್ಲ ; ಲೆಕ್ಕಕ್ಕೆ ಹಿಡಿಯುವುದೇ ಇಲ್ಲ ಎಂದು ಕಾಣುತ್ತದೆ. ಇದು ಗಿಡ ನೆಡುವ ಕಾರ್ಯಕ್ರಮಕ್ಕೂಅನ್ವಯಿಸುತ್ತದೆ. ಈ ವರ್ಷದ ವನಮಹೋತ್ಸವದ ಆಚರಣೆ ಕೊರೊನಾ ಕಾರಣದಿಂದ ಪ್ರತಿವರ್ಷದಂತೆ ಸಾಧ್ಯವಾಗಿಲ್ಲ. ಆದರೆ ಪ್ರತಿ ವರ್ಷ ಈ...
ನಿಮ್ಮ ಅನಿಸಿಕೆಗಳು…