Author: Vandana Hegde, vandanavinayak28@gmail.com
ರಾಮನಿಗೆ ಪಟ್ಟಾಭಿಷೇಕವಂತೆ !! ರಾಮನಿಗೆ ಪಟ್ಟಾಭಿಷೇಕವಂತೆ !! ಇಡೀ ಅಯೋಧ್ಯೆ ಸಂತಸದಲಿ, ತೇಲುತಿಹುದು ಸಂಭ್ರಮವು ಹಬ್ಬಗಳಂದ, ಮೀರುತಿಹುದು ಸಂತಸವು ತುರೀಯಾವಸ್ಥೆ, ತಲುಪಲಿಹುದು ನನ್ನ ಹೊಟ್ಟೆಯಾಳವು ಏಕೋ, ಕಲಸುತಿಹುದು. ಹೊಸದಲ್ಲ ಈ ಸುದ್ದಿ, ಮೊದಲೇ ತಿಳಿದುದುದು ಈಗ ಬರೀ ಘಳಿಗೆ, ಮುಹೂರ್ತ ನಿರ್ಧರಿಸಿದುದು ಸುತ್ತಲಿನ ಸಂಭ್ರಮವು, ಏಕೋ ಸಹಿಸದಲ್ಲ...
ರಾಮನನ್ನು ದೇವನ ಮಾಡಿ ಗುಡಿಯಲಿ ಇಟ್ಟು ಪೂಜಿಸುವ ರಾಮನ ಜೀವನ ಮಾದರಿ ಮನದಿ ನೆನೆದು ಜೀವನ ನಡೆಸುವ ಮಾನವ ಅವತಾರಿ ಶ್ರೀ ರಾಮ ಬಿಲ್ಲ ಮುರಿದು ಸೀತೆಯ ಗೆದ್ದು ನಾಡಿಗೆ ಸಾರಿದ ಶ್ರೀರಾಮ ಅಹಂ ಮುರಿದು ಶಾಂತಿಗೆಲ್ಲಿ ಜಪಿಸಿ ರಾಮ ನಾಮ ಶಾಂತಿಯ ಪ್ರತಿರೂಪ ಶ್ರೀರಾಮ ಲಂಕೆ...
ಬಿಸಿರಕ್ತ ಕುದಿಯುತಿದೆ ! ತಲೆ ಸುತ್ತಿ ಕಾಯುತಿದೆ ! ಕೈಕಾಲ್ಗಳದುರುತಿವೆ ! ಎದೆಬಡಿತ ಏರುತ್ತಿದೆ ! ನುಡಿಗಳು ತಡವರಿಸುತಿವೆ ! ಆಹಾ !!! ಬಂತು ಸಿಟ್ಟು ನನ್ನ ಸಿಟ್ಟು ಸಿಂಹಾಸನದಲಿ ರಾಜನಂತೆ ಕುಳಿತಿದೆ. ಎದುರು ನಡೆಯುತ್ತಿರುವುದೆಲ್ಲ ತಪ್ಪಂತೆ ಕಾಣಿಸುತ್ತಿದೆ. ನಾ ಸಿಟ್ಟುಗೊಳ್ಳುವುದು ನನ್ನ ಹಕ್ಕೆಂದು ತೋರುತಿದೆ. ಸಿಟ್ಟು...
ನಿಮ್ಮ ಅನಿಸಿಕೆಗಳು…