Author: R.A.Kumar Mandya, mandyakumar@gmail.com
ಒಡೀತಂತ್ಲೇ ಕೋಟಿ ಕೇರ್ಳದ್ ಕೂಲೀಗೆ! ಏನ್ಲಾ ಅದು ಕೋತಿ ಕೂಲಿ ಕತೆ? ಅಯ್ ಕೋತ್ ನನ್ಮಗ್ನೆ ಅದು ಕೋತಿಯಲ್ಲಾ ಕಣೋ ಕೋಟಿ ಕೋಟಿ. ಕೇರಳ್ದಲ್ಲಿ ಬಾಳ ಕಸ್ಟದಲ್ಲಿದ್ ಕೂಲಿ ಒಬ್ಬ ಇನ್ನೂ ಒಸಿ ಕಸ್ಟಪಟ್ಟು 350 ರೂ. ಕೊಟ್ಟು ಒಂದು ಸಿಂಗಲ್ ನಂಬರ್ ಲಾಟ್ರಿ ಟಿಕೇಟ್ ಕೊಂಡ್ಕೊಂಡ್ನಂತೆ ಕಲಾ. ಅವನ್ ಅದ್ರುಸ್ಟಕ್ಕೆ...
ಕರೋ ನಾ ಕರೋನಾ ಮಾಡಬೇಡ ಮಾಡಬೇಡ ಮಾಡಬೇಡಾ ಅಂದುದನ್ನು ಮಾಡಿದುದರಿಂದಲೇ ಬಂದಿದೆ ಕೊರೋನ|| ಹಸೀಮಾಂಸ ಖಾವೋನ ಅಂದರೂ ಡೋಂಟ್ ಕೇರ್ ಮೈ ಖಾವೂಂಗಾ ಅಂತಾ ವೂಹಾನರು ಚಂಡಿ ಹಿಡಿದುದರಿಂದಲೇ ಬಂದಿದೆ ಕೊರೋನ|| ವಕ್ಕರಿಸಿದ ಮಹಾಮಾರಿ ಕೊರೋನ ಕಲಿಸಿತು ಪ್ರಪಂಚಕ್ಕೇ ಭಾರತದ ಸಂಸ್ಕೃತಿಯ ಕೈ ಕುಲುಕುವ ಬದಲಿಗೆ ನಮಸ್ಕಾರ...
ನಾನಿನ್ನೂ ಆಗ ಎರಡನೇ ಪೀಯೂಸಿ ಓದುತ್ತಿದ್ದೆ. ತಕ್ಕಮಟ್ಟಿಗೆ ಸುಂದರವಾಗಿಯೂ ಇದ್ದೆನೆಂದು ಕನ್ನಡಿ ಹೇಳುತ್ತಿತ್ತು. ಒಬ್ಬ ಸುಂದರನಾದ ಯುವಕ ನನ್ನನ್ನು ಹಿಂಬಾಲಿಸುತ್ತಿದ್ದುದು ನನಗೆ ತಿಳಿದಿತ್ತು. ಆ ವಿಷಯ ನನಗೂ ಇಷ್ಟವಾಗಿದ್ದರೂ ಅದನ್ನು ತೋರಿಸಿಕೊಳ್ಳುವ ಎದೆಗಾರಿಕೆ ನನಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನಾನು ಮೊದಲ ಹೆಜ್ಜೆ ಇಡಲು ತಯಾರಿರಲಿಲ್ಲ. ಜೊತೆಗೆ ನನ್ನ...
ಒಮ್ಮೆ ಬೆಳ್ಳಂಬೆಳಗ್ಗೆ ಮನೆ ಮುಂದೆ ಪೋಲೀಸನೊಬ್ಬ ಹಾಜರಾಗಿ ನಮಸ್ಕಾರ ಸಾ ಎಂದ. ನನಗೆ ಗಾಬರಿ ನಾನೇನು ಅಪರಾಧ ಮಾಡಿದೆ ಈ ಪೊಲೀಸಪ್ಪನ ದರ್ಶನಕ್ಕೆ ಎಂಬ ಗೊಂದಲ ಕೊನೆಗೆ ಏನಪ್ಪಾ ಸಮಾಚಾರ ಎಂದು ಕೇಳಿದೆ.ಅವನು ಸ್ವಾಮಿ ನೀವು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೀರಿ; ಅದಕ್ಕೆ ಕೋರ್ಟಿನಿಂದ ಸಮನ್ಸ್ ಬಂದಿದೆ....
ನಿಮ್ಮ ಅನಿಸಿಕೆಗಳು…