ಯುಗಾದಿ ಬಂದಿದೆ
ಜಗಮಗಿಸುವ ಹೊಸತನ ಬಂದಿದೆಸೊಗಸಲಿ ವಸಂತ ಕಾಲಿರಿಸಿದೆಚಿಗುರೆಲೆಯಿಣುಕುತ ನಗು ಸೂಸಿದೆಹಗುರಾಗಿಸಿ ಮನ ಮುದತಂದಿದೆ||೧|| ಉಕ್ಕಿದೆ ತೆರೆಗಳು ಜಲಧಿಯು ತುಂಬಿದೆಲೆಕ್ಕವಿರಿಸದೆ ಸುಮಗಳು ಬಿರಿದಿದೆಹೊಕ್ಕು…
ಜಗಮಗಿಸುವ ಹೊಸತನ ಬಂದಿದೆಸೊಗಸಲಿ ವಸಂತ ಕಾಲಿರಿಸಿದೆಚಿಗುರೆಲೆಯಿಣುಕುತ ನಗು ಸೂಸಿದೆಹಗುರಾಗಿಸಿ ಮನ ಮುದತಂದಿದೆ||೧|| ಉಕ್ಕಿದೆ ತೆರೆಗಳು ಜಲಧಿಯು ತುಂಬಿದೆಲೆಕ್ಕವಿರಿಸದೆ ಸುಮಗಳು ಬಿರಿದಿದೆಹೊಕ್ಕು…
ಬಿದಿರು ಮೆಳೆಗಳು ಸುರಿಸಿದೆ ಅಕ್ಕರೆಯ ಅಕ್ಕಿಯನು ಉದರ ಪೊರೆಯಲು ಯೋಗ್ಯವಾಗಿಸಿ ಅಗುಳನು ಮೆದುವಾದ ಅನ್ನ ಹೊಕ್ಕಿತೆಂತು ಗಟ್ಟಿ ಬಿದಿರನು…
ರೂಢಿಪಾಲರು ಪಂಚವಟಿಯಲಿ ಕಾಡ ಬಾಹೆಗೆ ಬಂದು ನಿಲ್ಲುತ ಮಾಡಿಕೊಂಡರು ಪರ್ಣಕುಟಿಯನು ನದಿಯ ತೀರದಲಿ ಹಾಡಿಯೊಳಗಡೆ ಹೋಗಿ ಲಕ್ಷ್ಮಣ ನೋಡಿ ಫಲಗಳ…
ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ ಕರುಬುವ…
ಒಲವ ತೇರನು ಏರಿ ಹಾಡುವ ಚೆಲುವ ಬಾಳಿನ ರಾಗವ ಅಲರು ಕಂಪಿನ ವನದಿ ಕೇಳುವ ಉಲಿವ ಕೊಗಿಲೆ ಗಾನವ||…
ನಿಷಧ ದೇಶದಲ್ಲಿ ನಳನೆಂಬ ರಾಜಕುಮಾರನಿದ್ದನು. ಅತಿ ಗುಣಸಂಪನ್ನನು, ಮಹಾಬಲಶಾಲಿಯು ಆಗಿದ್ದು, ತನ್ನ ಪರಾಕ್ರಮ, ತೇಜಸ್ಸಿನಿಂದಲೇ ಅವನು ಚಕ್ರವರ್ತಿಯಾಗಿ ಅನೇಕ ರಾಜರುಗಳ…
ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ ಕರುಬುವ…