ಅತ್ಯಂತ ಖಾರದ ಐಸ್‌ಕ್ರೀಂ ರೆಸ್ಪಿರೊ ಡೆಲ್‌ಡಿಯಾವೊಲೊ
ಪುಟ್ಟ ಪುಟ್ಟ ಕಂದಮ್ಮಗಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಪ್ರತಿಯೊಬ್ಬರೂ ಇಷ್ಟ ಪಡುವ ಏಕೈಕ ಖಾದ್ಯ ಐಸ್‌ಕ್ರೀಂ. ವಿಶ್ವದಲ್ಲಿ ಐಸ್‌ಕ್ರೀಂ ಸವಿಯುವ ನಾಲಿಗೆ ಎಷ್ಟಿದೆಯೋ ಅದಕ್ಕೂ ಹೆಚ್ಚು ಪ್ರಭೇದ ಈ ಒಂದು ಖಾದ್ಯದಲ್ಲಿದೆ. ಎಷ್ಟರಮಟ್ಟಿಗೆ ವಿಶ್ವವ್ಯಾಪಿ ಪ್ರಸಿದ್ದಿಯಾಗಿದೆಯಂದರೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅಲ್ಲಿ ಐಸ್‌ಕ್ರೀಂ ಲಭ್ಯ. ದೇಶ, ಸಂಸ್ಕೃತಿ,...
ನಿಮ್ಮ ಅನಿಸಿಕೆಗಳು…