ಅಮ್ಮನ ಕೈಯಲ್ಲಿ ಅರಳಿದ ಕೊಡೆ.
ದುಡಿಯುವ ಕೈ ಎರಡು, ತಿನ್ನುವ ಬಾಯಿಗಳು ಹನ್ನೆರಡು ಎನ್ನುವಂತಿದ್ದ ಕಾಲ ನನ್ನ ಬಾಲ್ಯ. ದೊಡ್ಡ ಸಂಸಾರದ ಹೊಣೆ ಹೊತ್ತ ಹಿರಿಯರು ಖರ್ಚುವೆಚ್ಚಗಳನ್ನು ನಿಭಾಯಿಸಲು ಹಲವಾರು ನವೀನ ಉಪಾಯಗಳನ್ನು ಮಾಡುತ್ತಿದ್ದರು. ಅದಕ್ಕೆ ನನ್ನಮ್ಮನೂ ಹೊರತಾಗಿರಲಿಲ್ಲ. ಅಂತಹ ಉಪಾಯಗಳಲ್ಲಿ ಮಕ್ಕಳಿಗೆ ಮಳೆಗಾಲದಲ್ಲಿ ರಕ್ಷಣೆಗಾಗಿ ತಯಾರಿಸಿದ ಕೊಡೆಯೂ ಒಂದು. ಅಮ್ಮ ನಾವು...
ನಿಮ್ಮ ಅನಿಸಿಕೆಗಳು…