ಅಕ್ಷರಮಾಲೆ

Share Button

ಎಂಬ ಅಕ್ಷರವು ಮೊದಲ ಲೀಲೆ
ಕಾಶ ತೆರದಿತ್ತೊ ಮೇಘ ಮಾಲೆ
ಇಂದಿನನುಭವವೆ ನಾಳೆಗಿತಿಹಾಸ
ಕ್ಷಣವೆ ನಿನ್ನದಿದು ಮಾಡದಿರು ಹ್ರಾಸ
ನ್ನತದ ಗಿರಿಶಿಖರ ಏರುವುದಕೂ ಮೊದಲು
ರು ಹೆಜ್ಜೆಯ ನೀನು ನಿಂತ ನೆಲದಲ್ಲಿ
ರಡಾಗಿ ತೋರುತಿಹ ಬಾಳಿನಲಿ ಇಹುದೊಂದೆ
ಕ ಭಾವದಿ ಬೆರೆತವಗೆ ಕಾಂಬುದೊಂದೇ
ಸಿರಿಯ ಹಂಗಿಗಗೆ ಲಕ್ಷದೊಂದೇ
ಜ್ಜೆ ಯೆನಿಸದು ಬಾಳು ಹಜ್ಜೆಯರಿತವಗೆ
ಗೊಡುವ ಅಂಬಿಗನ ಜಾಡು ತಿಳಿದವಗೆ
ಷಧಿಯು ಬೇರಿಲ್ಲ ಭವರೋಗಕೆ
ಅಂಧಕಾರದ ಅಹಮಿಕೆಯ ಬೇರ ಕಿತ್ತೊಗೆವುದೆ
ಅ: ಅಕ್ಷರದ ಮಾಲೆಯಿದು ಮುಡಿಯಲಿರಲಿ

-ಮಹೇಶ್ವರಿ. ಯು

2 Responses

  1. ನಯನ ಬಜಕೂಡ್ಲು says:

    ಅಕ್ಷರಮಾಲೆಯಲ್ಲಿ ಮೂಡಿದ ಕವನ

  2. ಶಂಕರಿ ಶರ್ಮ says:

    ಮುಡಿಗೇರಿಸಲು ಸಿದ್ಧವಾಗಿರುವ ಸೊಗಸಾದ ಅಕ್ಷರ ಮಾಲೆ….ಚಂದದ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: