Author: Swapna P S, swapnaps01@gmail.com
ಅಲ್ಲೊಂದು ಅರಮನೆ. ವಿಶಾಲವಾದ ಮನೆ. ಹೆಬ್ಬಾಗಿಲು ಮುಚ್ಚಿತ್ತು. ಬಲವಾಗಿ ತಳ್ಳಿದೆ. ತೆರೆದುಕೊಂಡಿತು. ಒಳಗಿನಿಂದ ಚಿಲಕ ಹಾಕಿರಲಿಲ್ಲ. ಒಳ ನಡೆದೆ. ಆಗಲೋ ಈಗಲೋ ಕತ್ತಲಾವರಿಸುವಂತಿತ್ತು. ಮುಸ್ಸಂಜೆಯ ಮಂದ ಬೆಳಕು. ಮನೆ ಚೆನ್ನಾಗಿ ಅಲಂಕರಿಸಲ್ಪಟ್ಟಿತ್ತು. ಮನೆಯೊಳಗಿರಬೇಕಾದ ಎಲ್ಲ ಬಗೆಯ ಸೌಕರ್ಯಗಳೂ ಇದ್ದವು. ಅಂದದ ಚಂದದ ಮನೆಯೊಳಗೆ ಮನಸುಗಳ ಸುಳಿವೇ ಇರಲಿಲ್ಲ....
“ಅಮ್ಮ, ಕಳೆದ ವಾರ ಸೂರ್ಯಗ್ರಹಣ ಬಂತಲ್ಲಮ್ಮ, ನಿನ್ನೆ ಚಂದ್ರಗ್ರಹಣ ಬಂತಲ್ಲ. ಹಾಗಾದರೆ ಮೋಡಗ್ರಹಣ, ನಕ್ಷತ್ರ ಗ್ರಹಣ ಯಾವಾಗ ಬರುತ್ತಮ್ಮ?”, ಎಂದು ಮನೆಯ ಟೆರೇಸಿನಲ್ಲಿ ಬಟ್ಟೆ ಆರಿಸುತ್ತಿದ್ದ ನನ್ನನ್ನು ನನ್ನ ಪುಟ್ಟ ಮಗಳು ಆದ್ಯ ಆಕಾಶವನ್ನೇ ದಿಟ್ಟಿಸುತ್ತಾ ಕೇಳಿದಳು. “ಇಲ್ಲ ಮಗಳೇ, ನಮ್ಮ ಅನುಭವಕ್ಕೆ ಬರುವುದು ಚಂದ್ರ ಗ್ರಹಣ...
“ಇಂಚರ, ಬೇಗ ಬೇಗನೆ ಊಟ ಮುಗಿಸು, ಇಲ್ಲದಿದ್ದರೆ ನಿನ್ನನ್ನು ಶಾಲೆಗೆ ಕಳುಹಿಸಲ್ಲ”, ಎಂದು ಎರಡೂವರೆ ವರ್ಷದ ನನ್ನ ಮಗಳನ್ನು ಗದರಿದೆ. ಮುಗ್ಧೆ ಇಂಚರ, “ಜೂನ್ ಬಂತಾ ಅಮ್ಮಾ?” ಎಂದು ನನ್ನನ್ನೇ ಪ್ರಶ್ನಿಸಿದಳು. “ಈಗಿನ್ನೂ ಮಾರ್ಚ್ ತಿಂಗಳು, ಏಪ್ರಿಲ್, ಮೇ ಕಳೆದ ನಂತರ ಜೂನ್ ಬರುತ್ತೆ, ಈಗ ಮೊದಲು...
ಸುಳ್ಳು ಸಿಹಿಯಂತೆ. ಆದರೆ ಸುಳ್ಳಿನ ನಿಜ ತಿಳಿದಾಗ ಅದರಷ್ಟು ಕಹಿ ಬೇರೆ ಇಲ್ಲ. ಆದರೂ ಯಾಕೆ ಈ ಸುಳ್ಳಿನ ಸಂತೆ?ರಂಗು ರಂಗಾದ ಸುಳ್ಳುಗಳು. ಬೆಲೆ ಕೊಟ್ಟಷ್ಟು ರಂಗೇರುವ ಸುಳ್ಳು! ಆದರೆ ಬೆಲೆ ಕಟ್ಟಲಾಗದ ಸತ್ಯಕ್ಕೆ ಸಮವೆ? ಸಮಾಧಾನಪಡಿಸುವ ಸುಳ್ಳು, ಸಂತೋಷಪಡಿಸುವ ಸುಳ್ಳು, ದುಃಖ ತರುವ ಸುಳ್ಳು, ಸಿಟ್ಟಿಗೇಳಿಸುವ...
ನಿಮ್ಮ ಅನಿಸಿಕೆಗಳು…