ಅಧಿಕ ಅಧಿಕ
ಅಧಿಕವೆಂದರೆ ಬಿಂದುಅಧಿಕವೆಂದರೆ ಸಿಂಧುಅಧಿಕವೆಂದರೆ ಕೂಡಿಕಳೆಯದಾದಿ ಗೋವಿಂದ || ಅತ್ತಿತ್ತು ಹನ್ನೊಂದುಇತ್ತಿತ್ತು ಏಳೆಣಿಸೆಕೂಡೆ ಹದಿನೆಂಟಿತ್ತುಆದ ಗೋವಿಂದನಧಿಕ || ಕೂಡಿ ಒಂದಾಗಿಲ್ಲಕಳೆದು ಮಣ್ಣಾಗಿಲ್ಲಕಡೆಯನಕ…
ಅಧಿಕವೆಂದರೆ ಬಿಂದುಅಧಿಕವೆಂದರೆ ಸಿಂಧುಅಧಿಕವೆಂದರೆ ಕೂಡಿಕಳೆಯದಾದಿ ಗೋವಿಂದ || ಅತ್ತಿತ್ತು ಹನ್ನೊಂದುಇತ್ತಿತ್ತು ಏಳೆಣಿಸೆಕೂಡೆ ಹದಿನೆಂಟಿತ್ತುಆದ ಗೋವಿಂದನಧಿಕ || ಕೂಡಿ ಒಂದಾಗಿಲ್ಲಕಳೆದು ಮಣ್ಣಾಗಿಲ್ಲಕಡೆಯನಕ…
ನಿನ್ನ ಮೌನ ಸಹಿಸಲಾರೆನಿನ್ನ ಮಾತು ಮರೆಯಲಾರೆನಿನ್ನ ಮೌನ ಹೊನ್ನ ಶೂಲನಿನ್ನ ಮಾತು ಹೊಂಗೆ ನೆರಳು ನಿನ್ನ ಮಾತು ಅಲ್ಲ ಪದವುಭಾವ…
ನೆನಪುಗಳನ್ನು ತಿರುವು ಹಾಕುತ್ತಲೇರೂಢಿಯಾಗಿದೆ ಹೊಸ ದಿನಚರಿಸಾಂತ್ವನ ನೀಡದ ಮೌನದಲ್ಲೇಸುಳಿದಿದೆ ಬೇಸರಗಳ ಹಾಜರಿ ಏಕಾಂಗಿತನದ ಏರಿಳಿತಗಳನ್ನೇಉಸಿರಾಗಿಸಿ ಬದುಕುತ್ತಿದೆ ಆಸೆಯೊಂದುಕನಸುಗಳ ಬಲವಾದ ತುಳಿತಗಳನ್ನೇಹಸಿರಾಗಿಸಿ…
ಸೋಗೆಮನೆ ಸೋರಿದರೂ ಸೋಲದೆ ಬಾಳ ಕಟ್ಟಿರುವೆಯಲ್ಲ ನೀನುಸೋನೆಮಳೆ ಸುರಿದರೂ ತಪ್ಪದೆ ಗುರಿ ಮುಟ್ಟಿರುವೆಯಲ್ಲ ನೀನು ಬುವಿಯಲ್ಲಿ ಬವಣೆ ನರಕದಿಂದ ಮುಕ್ತಿ…
ನಾ ಹೇಗೆ ತೀರಿಸಲಿನನ್ನವರ ಪ್ರೀತಿಯ ಋಣವಾ ಹಾದಿಯಲ್ಲಿ ಕಾಣದೆನಾ ಎಡವಿದಾಗಕೈ ಹಿಡಿದು, ಎಬ್ಬಿಸಿ,ನಿಲ್ಲಿಸಿದವರಾಮುಂದಿನ ದಾರಿಯ ತೋರಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,!…
ಹೋಗಿದ್ದೆವು ಸ್ನೇಹಿತರೆಲ್ಲ ಸೇರಿಬಂಡೀಪುರಕ್ಕೆಹುಲಿ ಸಂರಕ್ಷಿತ ಪ್ರದೇಶಕ್ಕೆಸಫಾರಿ ಬಸ್ ಏರಿ..ಮಾರ್ಗ ಮಧ್ಯದಲ್ಲಿಸಾರಂಗಗಳು ಮುಗುಳುನಗುತ್ತಾ ಬಂದು ಗೌರವ ಸೂಚಿಸಿದವುಜಿಂಕೆಗಳು ಜಿಗಿಯುತ್ತ ಬಂದು ಸಂತಸ…
ಅವರು ಹಂಗೆಇವರು ಹಿಂಗೆನಾವು ಹೆಂಗೆಅನ್ನುವುದರಲ್ಲಿಯೇಜೀವನವ ಕಳೆಯುವೆವು. ಗೆದ್ದಾಗ ಹಿಗ್ಗಿಸೋತಾಗ ಕುಗ್ಗಿಬಿದ್ದು ಎದ್ದಾಗ ಮುನ್ನುಗ್ಗಿಓಡುವುದರಲ್ಲಿಯೇಬದುಕನ್ನು ಕಳೆಯುವೆವು. ಸರಿಯನ್ನು ತಪ್ಪೆಂದುತಪ್ಪನ್ನು ಸರಿಯೆಂದುಸರಿ ತಪ್ಪುಗಳಾವುವೆಂದುಹುಡುಕುವುದರಲ್ಲಿಯೇಬಾಳನ್ನು…
ಬರುವನೇ ಮತ್ತೆ ಮಾಧವ?ನನ್ನ ಕಾಣದೆ ಹಾಗೆಯೇ ಹೋದವ! ಅರಳಿದ ಹೂವಲಿ ಬೆರೆತ ಕೊಳಲಗಾನವತನ್ಮಯದಿ ಕೇಳುತ ನಿನ್ನರಸಿ ಬಂದೆ ನನ್ನ ತಪ್ಪಿಸಿ…
ಎಷ್ಟೊಂದು ಮುಗ್ದತೆ ಇದೆ ಮೊಗದಲ್ಲಿಅಷ್ಟೊಂದು ನಿಸ್ವಾರ್ಥ ಭಾವವಿದೆ ಆ ನಗೆಯಲ್ಲಿ ಅಮ್ಮನ ಕಾಡಿ ಬೇಡಿ ಜಾತ್ರೆಯಲಿ ತಂದ ಮಣಿಸರಅಕ್ಕನಿಗೆ ಗೊತ್ತಾಗದಂತೆ…
ಏಕಾಂಗಿಯ ಸರಳತೆಯಲ್ಲಿಏಕಕೋಶವಾಗಿಕಾಮನ ಬಿಲ್ಲ ಬಣ್ಣಗಳರಂಗೇರಿಸಿಬಹುಮುಖವಾಗಿಛಾಪನ್ನು ಮೂಡಿಸಿದನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿಹಾರಾಡಿ, ತೂರಾಡಿಚೂರಾಗಿ ಜಠರದಲ್ಲಿನೋವಿಗೂ ಕಾರಣವಾಗಿಮಾರಣಾಂತಿಕ ರೋಗಗಳತವರಾದರೂ ಬಿಡದನಿನ್ನ ಅವತಾರ…