ಓ… ವಾಸನೆ?
ನಾಸಿಕವಿರುವುದೇ ಉಸಿರಾಡಲು, ಜೊತೆಗೆ ವಾಸನೆ ಗ್ರಹಿಸುವ ಕೆಲಸವೂ ಅದರದ್ದೇ. ವಾಸನೆಯಲ್ಲಿ ವಿಧಗಳೆಷ್ಟಿರಬಹುದೆಂದು ಯೋಚಿಸಿದರೆ ಲೆಕ್ಕ ಸಿಗುವುದು ತುಸು ಕಷ್ಟವೇ. ಒಂದು…
ಒಬ್ಬ ಚಂದದ ಹುಡುಗಿಯನ್ನು ಒಬ್ಬ ಹುಡುಗ ಪ್ರೀತಿಸಿ ಮದುವೆ ಮಾಡಿಕೊಂಡ. ಇಬ್ಬರೂ ತುಂಬ ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಪರಸ್ಪರ ಅತ್ಯಂತ ಪ್ರೀತಿಯಿಂದ…
ಚಿಕ್ಕಪುಟ್ಟ ವಿಷಯಕ್ಕೂ ಅರಿತು ಅರಿಯದೆಯೋನಾವು ಜಗಳ ಆಡುವುದು ಎಷ್ಟೊಂದು ಸುಲಭಪ್ರತಿದಿನ ಇನ್ನೊಬ್ಬರೊಂದಿಗೆ ಹೊಂದಿಕೊಂಡುಜೀವನದಿ ಮುಂದೆ ಸಾಗುವುದು ಎಷ್ಟೊಂದು ಕಷ್ಟಸಂಕೀರ್ಣತೆಯಿಂದ ಕೂಡಿದ…
ಜೀವನವು ನಿರಂತರ ಬದಲಾವಣೆ ಮತ್ತು ಬೆಳವಣಿಗೆಯ ಪಯಣ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಮ್ಮ ಬದುಕಿನಲ್ಲಿ ಸಾಗಿ ಬಂದ ದಾರಿಯನ್ನು ಹಿಂತಿರುಗಿ…
ಎಲ್ಲೂ ಪಯಣಿಸದೇ ನೆಲದಲೇ ಬೇರು ಕಚ್ಚಿದಂತೆ ನಿಂತಲ್ಲಿಯೇ ಕುಂತಾಗಪುಸ್ತಕವೊಂದರ ಪುಟಗಳಲಿ ನೀ ಮೊಗವಿಟ್ಟು ಓದದೇ ಮಗುಮ್ಮಾದಾಗಜೀವಭಾವದ ಏರಿಳಿತಗಳ ಸಶಬ್ದಕೆ ಕಿವಿಗೊಡದೆ…
ದಶಮ ಸ್ಕಂದ ಪೂರ್ವಾರ್ಧ – ಅಧ್ಯಾಯ – 4ಧೇನುಕಾಸುರ ವಧೆ ಬಲರಾಮ ಕೃಷ್ಣರು ಕೌಮಾರ ವಯಸ್ಸು ಕಳೆದುಪೌಗಂಡ ವಯಸ್ಸಿಗೆ ಬಂದು…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)09/09/2025 ರಂದು ಬಾಲಿಯಲ್ಲಿ ನಮ್ಮ ಪ್ರವಾಸದ ಕೊನೆಯ ದಿನ. ಅಂದು ಮುಂಜಾನೆ, ಸಣ್ಣಗೆ ನಿರಂತರವಾಗಿ ಸುರಿಯುವ ಮಳೆಯಿಂದಾಗಿ…
‘ಅಯ್ಯೋ, ಅಮ್ಮಾ, ಅಪ್ಪಾ ಬಿಡಿ ನನ್ನ, ನಾನು ಹೋಗ್ತೀನಿ, ಇವಳನ್ನು ಬಿಟ್ಟು ಹೋಗ್ತೀನಿ’ ಎನ್ನುವ ಕೂಗು ಒಂದೆಡೆ, ಇನ್ನೊಂದೆಡೆ ಜೋರದ…
ದಿನ 4 (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಯಥಾ ಪ್ರಕಾರ ಬೆಳಗಿನ ಕಾರ್ಯಕ್ರಮ, ಬೆಳಗಿನ ಉಪಹಾರ ಮುಗಿಸಿ, ಲಗೇಜ್ ಅನ್ನು ಬಸ್ಸಿಗೆ ತುಂಬಿಸಿ,…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವಾರುಣಿ ಬಂದ ನಾಲ್ಕು ದಿನಕ್ಕೆ ನೀಲಾಂಬಿಕೆ ಕುಟುಂಬ ಬೆಂಗಳೂರಿಗೆ ಬಂದಿತು. ದೊಡ್ಡ ಹೋಟೆಲ್ಲೊಂದರಲ್ಲಿ ಇಳಿದುಕೊಂಡು ಶಕುಂತಲಾಗೆ ಫೋನ್…